• Home
  • About Us
  • ಕರ್ನಾಟಕ
Wednesday, September 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಸೀಟಿ ಜೊತೆಗೆ ಲಾಠಿ ಹಿಡಿಯಲಿರುವ KRS ಸೈನಿಕರು. ರವಿ ಕೃಷ್ಣಾರೆಡ್ಡಿ

ಪ್ರತಿಧ್ವನಿ by ಪ್ರತಿಧ್ವನಿ
January 28, 2025
in Top Story, ಇದೀಗ, ಕರ್ನಾಟಕ, ರಾಜಕೀಯ, ವಾಣಿಜ್ಯ, ವಿಶೇಷ
0
Share on WhatsAppShare on FacebookShare on Telegram

ಉಗ್ರ ಕ್ರಾಂತಿಯಿಂದಲಾದರೂ ಚುನಾವಣೆಯನ್ನು ಸಾತ್ವಿಕ ಮಾರ್ಗಕ್ಕೆ ತಿರುಗಿಸುವ ಪಣ…
ಕನ್ನಡದ ಕುಲನಾಯಕರಲ್ಲಿ ಒಬ್ಬರೂ, ನನ್ನ ಆದರ್ಶವೂ ಆದ ಕುವೆಂಪುರವರು ಹೇಳಿದಂತೆ

ADVERTISEMENT

ನಮ್ಮ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಚುನಾವಣೆಗಳನ್ನು ಸಾತ್ವಿಕ ಮಾರ್ಗಕ್ಕೆ ತಿರುಗಿಸಲು ಉಗ್ರ ಕ್ರಾಂತಿಯ ನೀತಿಗಳನ್ನು ಅಳವಡಿಸಿಕೊಳ್ಳಲು KRS ಪಕ್ಷ ಈಗಿನಿಂದಲೇ ಸಿದ್ಧವಾಗುತ್ತಿದೆ.

ಸರಿಯಾಗಿ ಅರ್ಧ ಶತಮಾನದ ಹಿಂದೆಯೇ ಅಪ್ರತಿಮ ದಾರ್ಶನಿಕ ಕವಿ ಕಂಡ ಅಪಾಯ ಇವತ್ತಿಗೆ ಇನ್ನೂ ಹೆಚ್ಚಾಗಿದೆ. ಅವರು ಕೊಟ್ಟ ಮಾರ್ಗವನ್ನು ನಾವ್ಯಾರೂ ಹಿಡಿಯಲಾಗಲಿಲ್ಲ. ಆದರೆ ಇನ್ನು ಮುಂದೆ ಅಂತಹ ಮಾರ್ಗದಲ್ಲಿ ನಾನು ಮತ್ತು KRS ಪಕ್ಷ ಮುಂದುವರೆಯುತ್ತೇವೆ.

“ನಿಜವಾದ ಪ್ರಜಾಸತ್ತೆಯೆಂದರೆ, ಪ್ರಜೆಗಳು ಅನಿರ್ಬಂಧಿತ ಇಚ್ಛಾ ಸ್ವಾತಂತ್ರ್ಯದಿಂದ ಸರ್ವರ ಅಭ್ಯುದಯಕ್ಕಾಗಿ ಪ್ರಾಮಾಣಿಕ ವ್ಯಕ್ತಿಗಳನ್ನು ಆಯ್ಕೆ ಮಾಡುವುದು. ಆದರೆ, ಇಂದಿನ ಚುನಾವಣಾ ವ್ಯವಸ್ಥೆಯಲ್ಲಿ ಯಾವುದೇ ಪ್ರಾಮಾಣಿಕ, ಸಂಭಾವಿತ ಮತ್ತು ಸುಸಂಸ್ಕೃತ ವ್ಯಕ್ತಿ ಅದರ ಹತ್ತಿರ ಸುಳಿಯಲಾರ. ಹಣದ ಹೊಳೆ ಹರಿಸಿ ಚುನಾವಣೆ ಗೆಲ್ಲುವ ಯಾವುದೇ ವ್ಯಕ್ತಿ ಅಥವಾ ಪಕ್ಷವು ಭ್ರಷ್ಟಾಚಾರಕ್ಕೆ ಬಲಿಯಾಗದೇ ಇರಲು ಸಾಧ್ಯವಿಲ್ಲ. ಹಾಗಾಗಿ, ಪ್ರಜಾಸತ್ತೆಯನ್ನು ರಕ್ಷಿಸುವ ಇಚ್ಛೆಯಿದ್ದವರು ಇಂದಿನ ಧನಾಶ್ರಿತ ಚುನಾವಣಾ ಪದ್ಧತಿಯನ್ನು ಬದಲಾಯಿಸಿ ಗುಣಾಶ್ರಿತವನ್ನಾಗಿ ಪರಿವರ್ತಿಸುವ ಹೊಣೆಗಾರಿಕೆ ವಹಿಸಬೇಕಾಗಿದೆ. ಒಂದು ಉಗ್ರ ಕ್ರಾಂತಿಯಿಂದಲಾದರೂ ಚುನಾವಣೆಯನ್ನು ಸಾತ್ವಿಕ ಮಾರ್ಗಕ್ಕೆ ತಿರುಗಿಸದಿದ್ದರೆ ಸ್ವಾರ್ಥಿಗಳು, ಸಮಯಸಾಧಕರು, ಗೂಂಡಾಗಳು, ಖದೀಮರು, ಚಾರಿತ್ರ್ಯಹೀನರು ಪ್ರಜಾಸತ್ತೆಯ ಹುಸಿಹೆಸರಿನ ಹಿಂದೆ ಪ್ರಚ್ಛನ್ನ ಸರ್ವಾಧಿಕಾರ ನಡೆಸುತ್ತಾರೆ.”

– ಕುವೆಂಪು, 1974.

ಈ ಹಿನ್ನೆಲೆಯಲ್ಲಿ ನಾನು ಇದೇ ಜನವರಿ 26ರಂದು ರಾಜ್ಯದ ಜನರಿಗೆ ಮತ್ತು KRS ಪಕ್ಷದ ಸೈನಿಕರಿಗೆ ಕೊಟ್ಟ ಸಂದೇಶವನ್ನು ಗಮನಿಸಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ. ಅಂದಿನ ಭಾಷಣದ ಲಿಂಕ್ ಅನ್ನು ಈ ಪೋಸ್ಟಿನ ಕಾಮೆಂಟ್ಸ್ ವಿಭಾಗದಲ್ಲಿ ಕೊಟ್ಟಿರುತ್ತೇನೆ.

ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.

ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.

Tags: KRS Karnatakakrs partyRavi krishna reddy
Previous Post

“ಪ್ರಯಾಗರಾಜ್‌ನಲ್ಲಿ ಮೌನಿ ಅಮಾವಾಸ್ಯೆ: 6 ಕೋಟಿ ಭಕ್ತರ ಪವಿತ್ರ ಸ್ನಾನದ ಮಹೋತ್ಸವ”

Next Post

FACT CHECK: ಮಹಾ ಕುಂಭಮೇಳದಲ್ಲಿ ಭಾಗವಹಿಸಿದ ಸಾರ್ವಜನಿಕ ವ್ಯಕ್ತಿಗಳ ಎಐ-ರಚಿಸಿದ ಚಿತ್ರಗಳು ಎಷ್ಟು ಸತ್ಯ? ಇದು ನಿಜನಾ? ಸುಳ್ಳಾ??

Related Posts

Top Story

ಕಾರ್ಖಾನೆ ಹಾಗೂ ನೌಕರರ ನಡುವಿನ ಸಮಸ್ಯೆ ನಿವಾರಣೆ: ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸರಣಿ ಸಭೆ

by ಪ್ರತಿಧ್ವನಿ
September 3, 2025
0

ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಎಸ್‌ ಲಾಸ್‌ ಅವರು, ಇಂದು ವಿಕಾಸಸೌಧದಲ್ಲಿ ವಿವಿಧ ಕಾರ್ಖಾನೆಗಳ ಆಡಳಿತ ಮಂಡಳಿ ಹಾಗೂ ನೌಕರರ ನಡುವೆ ಉಂಟಾಗಿರುವ...

Read moreDetails

DK Shivakumar: ಯುಕೆಪಿ ಹಂತ-3 ಯೋಜನೆ ಸಾಕಾರಕ್ಕೆ ಬದ್ಧ, ಎರಡು- ಮೂರು ದಿನಗಳಲ್ಲಿ ಅಂತಿಮ ತೀರ್ಮಾನ..!!

September 3, 2025
ಅಮೆರಿಕಾಗೆ ಚೀನಾ ನೇರ ಎಚ್ಚರಿಕೆ – ಚೀನಾ ವಿಮೋಚನಾ ದಿನಾಚರಣೆಯಲ್ಲಿ ಶಕ್ತಿ ಪ್ರದರ್ಶನ ಮಾಡಿದ ಡ್ರ್ಯಾಗನ್ 

ಅಮೆರಿಕಾಗೆ ಚೀನಾ ನೇರ ಎಚ್ಚರಿಕೆ – ಚೀನಾ ವಿಮೋಚನಾ ದಿನಾಚರಣೆಯಲ್ಲಿ ಶಕ್ತಿ ಪ್ರದರ್ಶನ ಮಾಡಿದ ಡ್ರ್ಯಾಗನ್ 

September 3, 2025

CM Siddaramaiah: ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ ಸಿಎಂ ಸಿದ್ದು..!!..!!

September 3, 2025
ಅತ್ಯಂತ ಸಂಭ್ರಮದ ಕ್ಷಣ..ಶೋಕವಾಗಿ ಮಾರ್ಪಟ್ಟಿದೆ – ಬೆಂಗಳೂರು ಕಾಲ್ತುಳಿತದ ಬಗ್ಗೆ ಕೊಹ್ಲಿ & RCB ನುಡಿ 

ಅತ್ಯಂತ ಸಂಭ್ರಮದ ಕ್ಷಣ..ಶೋಕವಾಗಿ ಮಾರ್ಪಟ್ಟಿದೆ – ಬೆಂಗಳೂರು ಕಾಲ್ತುಳಿತದ ಬಗ್ಗೆ ಕೊಹ್ಲಿ & RCB ನುಡಿ 

September 3, 2025
Next Post

FACT CHECK: ಮಹಾ ಕುಂಭಮೇಳದಲ್ಲಿ ಭಾಗವಹಿಸಿದ ಸಾರ್ವಜನಿಕ ವ್ಯಕ್ತಿಗಳ ಎಐ-ರಚಿಸಿದ ಚಿತ್ರಗಳು ಎಷ್ಟು ಸತ್ಯ? ಇದು ನಿಜನಾ? ಸುಳ್ಳಾ??

Recent News

Top Story

ಕಾರ್ಖಾನೆ ಹಾಗೂ ನೌಕರರ ನಡುವಿನ ಸಮಸ್ಯೆ ನಿವಾರಣೆ: ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸರಣಿ ಸಭೆ

by ಪ್ರತಿಧ್ವನಿ
September 3, 2025
Top Story

DK Shivakumar: ಯುಕೆಪಿ ಹಂತ-3 ಯೋಜನೆ ಸಾಕಾರಕ್ಕೆ ಬದ್ಧ, ಎರಡು- ಮೂರು ದಿನಗಳಲ್ಲಿ ಅಂತಿಮ ತೀರ್ಮಾನ..!!

by ಪ್ರತಿಧ್ವನಿ
September 3, 2025
ಅಮೆರಿಕಾಗೆ ಚೀನಾ ನೇರ ಎಚ್ಚರಿಕೆ – ಚೀನಾ ವಿಮೋಚನಾ ದಿನಾಚರಣೆಯಲ್ಲಿ ಶಕ್ತಿ ಪ್ರದರ್ಶನ ಮಾಡಿದ ಡ್ರ್ಯಾಗನ್ 
Top Story

ಅಮೆರಿಕಾಗೆ ಚೀನಾ ನೇರ ಎಚ್ಚರಿಕೆ – ಚೀನಾ ವಿಮೋಚನಾ ದಿನಾಚರಣೆಯಲ್ಲಿ ಶಕ್ತಿ ಪ್ರದರ್ಶನ ಮಾಡಿದ ಡ್ರ್ಯಾಗನ್ 

by Chetan
September 3, 2025
Top Story

CM Siddaramaiah: ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ ಸಿಎಂ ಸಿದ್ದು..!!..!!

by ಪ್ರತಿಧ್ವನಿ
September 3, 2025
ಅತ್ಯಂತ ಸಂಭ್ರಮದ ಕ್ಷಣ..ಶೋಕವಾಗಿ ಮಾರ್ಪಟ್ಟಿದೆ – ಬೆಂಗಳೂರು ಕಾಲ್ತುಳಿತದ ಬಗ್ಗೆ ಕೊಹ್ಲಿ & RCB ನುಡಿ 
Top Story

ಅತ್ಯಂತ ಸಂಭ್ರಮದ ಕ್ಷಣ..ಶೋಕವಾಗಿ ಮಾರ್ಪಟ್ಟಿದೆ – ಬೆಂಗಳೂರು ಕಾಲ್ತುಳಿತದ ಬಗ್ಗೆ ಕೊಹ್ಲಿ & RCB ನುಡಿ 

by Chetan
September 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಾರ್ಖಾನೆ ಹಾಗೂ ನೌಕರರ ನಡುವಿನ ಸಮಸ್ಯೆ ನಿವಾರಣೆ: ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸರಣಿ ಸಭೆ

September 3, 2025

DK Shivakumar: ಯುಕೆಪಿ ಹಂತ-3 ಯೋಜನೆ ಸಾಕಾರಕ್ಕೆ ಬದ್ಧ, ಎರಡು- ಮೂರು ದಿನಗಳಲ್ಲಿ ಅಂತಿಮ ತೀರ್ಮಾನ..!!

September 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!