• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಹಾಸನ ಜೆಡಿಎಸ್​ ಟಿಕೆಟ್​ ಹೈಡ್ರಾಮಾಗೆ ಬಿತ್ತಾ ತೆರೆ..? : ಕೆ.ಎಂ. ರಾಜೇಗೌಡರಿಗೆ ಟಿಕೆಟ್​ ಫಿಕ್ಸ್​..?

ಪ್ರತಿಧ್ವನಿ by ಪ್ರತಿಧ್ವನಿ
March 15, 2023
in Uncategorized
0
ಹಾಸನ ಜೆಡಿಎಸ್​ ಟಿಕೆಟ್​ ಹೈಡ್ರಾಮಾಗೆ ಬಿತ್ತಾ ತೆರೆ..? : ಕೆ.ಎಂ. ರಾಜೇಗೌಡರಿಗೆ ಟಿಕೆಟ್​ ಫಿಕ್ಸ್​..?
Share on WhatsAppShare on FacebookShare on Telegram

ಹಾಸನ : ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ಇರುವಾಗಲೇ ಹಾಸನ ವಿಧಾನಸಭಾ ಟಿಕೆಟ್​ ಯಾರ ಪಾಲಾಗುತ್ತೆ ಎಂಬ ವಿಚಾರವಾಗಿ ಭಾರೀ ಚರ್ಚೆಗಳು ನಡೆಯುತ್ತಿದೆ. ಭವಾನಿ ರೇವಣ್ಣ ಹಾಗೂ ಸ್ವರೂಪ್​ ನಡುವೆ ಹಾಸನ ಟಿಕೆಟ್​ಗಾಗಿ ರೇಸ್​ ನಡೆಯುತ್ತಿರುವ ನಡುವೆಯೇ ಹಾಸನ ಜೆಡಿಎಸ್​ ಅಭ್ಯರ್ಥಿಯಾಗಿ ಹಿರಿಯ ಮುಖಂಡ ಕೆ.ಆರ್​ ರಾಜೇಗೌಡ ಹೆಸರನ್ನು ಫೂನಲ್​ ಮಾಡೋಕೆ ದಳಪತಿಗಳು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ.

ADVERTISEMENT

ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡ ಈಗಾಗಲೇ ಈ ವಿಚಾರವಾಗಿ ರಾಜೇಗೌಡರ ಬಳಿ ಸಂವಾದ ನಡೆಸಿದ್ದಾರೆ ಎನ್ನಲಾಗಿದೆ. ಹಾಸನ ಕ್ಷೇತ್ರದ ಪ್ರಬಲ ಅಭ್ಯರ್ಥಿ ಎನಿಸಿರುವ ಭವಾನಿ ರೇವಣ್ಣ ಕೂಡ ರಾಜಣ್ಣ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾದರೆ ನಾನು ಸ್ಪರ್ಧೆಯಿಂದ ಹಿಂದೆ ಸರಿಯೋದಾಗಿ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಭವಾನಿ ರೇವಣ್ಣಗೆ ಟಿಕೆಟ್​ ನೀಡದೇ ಇದ್ದರೂ ಅವರು ಸೂಚಿಸಿದ ಅಭ್ಯರ್ಥಿಯನ್ನು ಹಾಸನ ಕ್ಷೇತ್ರಕ್ಕೆ ಫಿಕ್ಸ್​ ಮಾಡಿದರೆ ಅವರ ಕೋಪ ತಣ್ಣಗಾಗಬಹುದು ಎಂಬುದು ದಳಪತಿಗಳ ಲೆಕ್ಕಾಚಾರವಾಗಿದೆ.

ಈ ಹಿಂದೆ ಎರಡು ಬಾರಿ ಕಾಂಗ್ರೆಸ್​ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ರಾಜೇಗೌಡ ಬಳಿಕ ಜೆಡಿಎಸ್​ ಸೇರ್ಪಡೆಯಾಗಿದ್ದರು. 2013 ಹಾಗೂ 2018ರ ಚುನಾವಣೆಯಲ್ಲಿ ರಾಜೇಗೌಡ ಜೆಡಿಎಸ್​ನಿಂದ ಟಿಕೆಟ್​ ಆಕಾಂಕ್ಷಿಯಾಗಿದ್ದರು.
ಇನ್ನು ಟಿಕೆಟ್​​ ವಿಚಾರವಾಗಿ ಮಾತನಾಡಿದ ಕೆ.ಎಂ.ರಾಜೇಗೌಡ, ನಾನು ಹಾಸನದಿಂದ ಸ್ಪರ್ಧಿಸಿದರೆ ಬೆಂಬಲ ನೀಡೋದಾಗಿ ಭವಾನಿ ರೇವಣ್ಣ ಹೇಳದ್ದಾರೆ. ದೇವೇಗೌಡರು ನಮ್ಮಲ್ಲಿಯೇ ಹಾಸನ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಗೊಂದಲವಿದೆ. ಹೀಗಾಗಿ ನೀವೆ ಅಭ್ಯರ್ಥಿಯಾಗಿ ಎಂದಿದ್ದಾರೆ. ನಿಮ್ಮ ಕುಟುಂಬದವರು ಸೂಚನೆ ನೀಡಿದರೆ ಕಣಕ್ಕಿಳಿಯಲು ನಾನು ಸಿದ್ಧ ಎಂದು ಹೇಳಿದ್ದೇನೆ ಎಂಧು ಮಾಹಿತಿ ನೀಡಿದ್ದಾರೆ.

Tags: Bhavani RevannaBJPHassan JDS candidateKM Raje Gowda
Previous Post

RRR ಸಿನಿಮಾ ಬ್ಯಾನ್‌ ಮಾಡಿ ಎಂದಿದ್ದ ಬಿಜೆಪಿ ಅಧ್ಯಕ್ಷ.. ಟ್ವೀಟ್‌ ಮೂಲಕ ಪ್ರಕಾಶ್‌ ರಾಜ್‌ ಟಾಂಗ್..!‌

Next Post

ನಮ್ಮ ಪ್ರಾಣ ಹೋದರೂ  ಸರಿ ಒಂದು ಇಂಚು ಭೂಮಿಯನ್ನು ಕೂಡ ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವುದಿಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Related Posts

ನಾಳೆ 2ನೇ ಪಿಯುಸಿ ಫಲಿತಾಂಶ ಪ್ರಕಟ: ಆನ್‌ಲೈನ್ ನಲ್ಲಿ ರಿಸಲ್ಟ್ ನೋಡುವುದು ಹೇಗೆ ?
Uncategorized

ನಾಳೆ 2ನೇ ಪಿಯುಸಿ ಫಲಿತಾಂಶ ಪ್ರಕಟ: ಆನ್‌ಲೈನ್ ನಲ್ಲಿ ರಿಸಲ್ಟ್ ನೋಡುವುದು ಹೇಗೆ ?

by ಪ್ರತಿಧ್ವನಿ
April 8, 2026
0

2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಗುರುವಾರ (ಏಪ್ರಿಲ್ 9) ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಿದೆ. ಫೆಬ್ರವರಿ...

Read moreDetails
ಉಪಚುನಾವಣೆ ಕದನ ಅಂತಿಮ ಘಟ್ಟಕ್ಕೆ: ದಾವಣಗೆರೆ ದಕ್ಷಿಣ–ಬಾಗಲಕೋಟೆ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

ಉಪಚುನಾವಣೆ ಕದನ ಅಂತಿಮ ಘಟ್ಟಕ್ಕೆ: ದಾವಣಗೆರೆ ದಕ್ಷಿಣ–ಬಾಗಲಕೋಟೆ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

April 8, 2026
ಅರ್ಥ ಕಳೆದುಕೊಂಡಿರುವ ಬಜೆಟ್‌ ಪ್ರಕ್ರಿಯೆಗಳು

ಅರ್ಥ ಕಳೆದುಕೊಂಡಿರುವ ಬಜೆಟ್‌ ಪ್ರಕ್ರಿಯೆಗಳು

April 8, 2026
ಚಿತ್ರದುರ್ಗದಲ್ಲಿ ಅಕ್ಕ–ತಂಗಿಯರ ಅಪರೂಪದ ಭೇಟಿ: ಭಕ್ತಿ, ಸಂಪ್ರದಾಯ ಮತ್ತು ಭಾವನೆಗಳ ಸಂಗಮ

ಚಿತ್ರದುರ್ಗದಲ್ಲಿ ಅಕ್ಕ–ತಂಗಿಯರ ಅಪರೂಪದ ಭೇಟಿ: ಭಕ್ತಿ, ಸಂಪ್ರದಾಯ ಮತ್ತು ಭಾವನೆಗಳ ಸಂಗಮ

April 8, 2026
ಅಮೆರಿಕ–ಇರಾನ್ ಕದನ ತಾತ್ಕಾಲಿಕ ವಿರಾಮ: 10 ಷರತ್ತುಗಳು ಇಲ್ಲಿವೆ 

ಅಮೆರಿಕ–ಇರಾನ್ ಕದನ ತಾತ್ಕಾಲಿಕ ವಿರಾಮ: 10 ಷರತ್ತುಗಳು ಇಲ್ಲಿವೆ 

April 8, 2026
Next Post
ನಮ್ಮ ಪ್ರಾಣ ಹೋದರೂ  ಸರಿ ಒಂದು ಇಂಚು ಭೂಮಿಯನ್ನು ಕೂಡ ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವುದಿಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ನಮ್ಮ ಪ್ರಾಣ ಹೋದರೂ  ಸರಿ ಒಂದು ಇಂಚು ಭೂಮಿಯನ್ನು ಕೂಡ ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವುದಿಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!