ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ.
9,915 ಮತಗಳ ಪೈಕಿ ಖರ್ಗೆ ಪರ 7,897ಮತಗಳು ಚಲಾವಣೆಯಾಗಿದ್ದರೆ. ಪ್ರತಿಸ್ಪರ್ಧಿ ಸಂಸದ ಶಶಿ ತರೂರ್‌ಗೆ 1,072 ಮತಗಳು ಲಭಿಸಿವೆ. 400 ಮತಗಳನ್ನು ತಿರಸ್ಕರಿಸಲಾಗಿದೆ. ಈ ಮೂಲಕ ಪ್ರತಿಸ್ಪರ್ಧಿಯನ್ನು 6,825ಮತಳ ಅಂತರದಿಂದ ಸೋಲಿಸಿದ ಖ್ಯಾತಿ ಪಡೆದಿದ್ದಾರೆ.
26 ವರ್ಷಗಳ ನಡೆದ ನಂತರ ಚುನವಾಣೆಗೆ ಅಕ್ಟೋಬರ್ 17ರಂದು ಮತದಾನ ನಡೆದಿತ್ತು ಮತ್ತು ಅಕ್ಟೋಬರ್ 19ರಂದು ಪಕ್ಷದ ಕೇಮದ್ರ ಕಚೇರಿಯಲ್ಲಿ ಮತೆಣಿಕೆ ಕಾರ್ಯ ನಡೆದಿತ್ತು.