• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದಸರಾಗೆ ಕಾವೇರಿ ಆರತಿ ಕಷ್ಟ.. ಅಧಿಕಾರಿಗಳಿಂದ ಮತ್ತೆ ಅಧ್ಯಯನ

ಕೃಷ್ಣ ಮಣಿ by ಕೃಷ್ಣ ಮಣಿ
September 22, 2024
in Top Story, ಕರ್ನಾಟಕ, ರಾಜಕೀಯ
0
ದಸರಾಗೆ ಕಾವೇರಿ ಆರತಿ ಕಷ್ಟ.. ಅಧಿಕಾರಿಗಳಿಂದ ಮತ್ತೆ ಅಧ್ಯಯನ
Share on WhatsAppShare on FacebookShare on Telegram

ಕಾವೇರಿ ಆರತಿ ಅಧ್ಯಾಯನ ಆಯೋಗ ವಾರಾಣಸಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ್ದು, ಎರಡು ದಿನಗಳ ಕಾಲ ಕಾವೇರಿ ಆರತಿ ಬಗ್ಗೆ ಅಧ್ಯಾಯನ ಮಾಡಿದ್ವಿ. ಸಿಎಂ ಸೂಚನೆ ಮೇರೆಗೆ ವರದಿಯನ್ನ ಸಿದ್ದಪಡಿಸಲು ಬಂದಿದ್ದೀವಿ. ಹರಿದ್ವಾರ, ವಾರಾಣಸಿಯಲ್ಲಿ ವಿಭಿನ್ನ ಅನುಭವ ಆಗಿದೆ. ಹರಿದ್ವಾರದಲ್ಲಿ ಸರ್ಕಾರದ ಅನುದಾನ ಪಡೆಯದೆ ದಾನಿಗಳ ಸಹಕಾರದಿಂದ ಗಂಗಾ ಆರತಿ ಮಾಡಲಾಗ್ತಿದೆ ಎಂದಿದ್ದಾರೆ.

ADVERTISEMENT

ಗಂಗಾ ನದಿ ಸುಮಾರು 2 ಸಾವಿರ ಕಿಲೋ ಮೀಟರ್‌ ಹರಿಯತ್ತದೆ. ಆದರೆ ಕಾವೇರಿ ನದಿ ಕಡಿಮೆ ದೂರ ಹರಿದರೂ ಕೂಡ ಸೌಂಡ್ ಮಾತ್ರ ಜೋರಾಗಿದೆ. ತಮಿಳುನಾಡು ಜೊತೆ ಕಾವೇರಿ ವ್ಯಾಜ್ಯ ಇಲ್ಲದೆ ಅಚ್ಚುಕಟ್ಟಾಗಿ KRS ಡ್ಯಾಂಗೆ ನೀರು ತುಂಬಲಿ ಅಂತಾ ಕಾವೇರಿ ಆರತಿಯನ್ನ ಮಾಡಲಿದ್ದೇವೆ ಎಂದಿದ್ದಾರೆ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ.

ಕಾವೇರಿ ಆರತಿಯನ್ನು ಯಾವ ಜಾಗದಲ್ಲಿ ಮಾಡಬೇಕು ಅಂತ ಮುಂದಿನ ದಿನಗಳಲ್ಲಿ ನಿರ್ಧಾರ ಮಾಡ್ತಿವಿ. ಇನ್ನು ಕೂಡ ಅಧಿಕಾರಿಗಳು ಮತ್ತೆ ಗಂಗಾರತಿ ಬಗ್ಗೆ ಅಧ್ಯಾಯನ ಮಾಡಬೇಕಾದ ಅವಶ್ಯಕತೆ ಇದೆ. ಇತಿಹಾಸದಲ್ಲಿ ಉಳಿಯುವಂತದ್ದು ಕಾವೇರಿ ಆರತಿ ಹೀಗಾಗಿ ಮತ್ತೆ ಅಧಿಕಾರಿಗಳು ಬಂದು ಅಧ್ಯಯನ ಮಾಡಲಿದ್ದಾರೆ ಎಂದಿದ್ದಾರೆ.

KRS ಬೃಂದಾವನವನ್ನ ಅಂತಾರಾಷ್ಟ್ರೀಯ ಮಟ್ಟಕ್ಕೆ ಅಪ್ ಗ್ರೇಡ್ ಮಾಡ್ತಿದ್ದೀವಿ. ಹಿಗಾಗಿ ಕಾವೇರಿ ಆರತಿ ಎಲ್ಲಿ ಮಾಡಬೇಕು ಅಂತ ನಿರ್ಧಾರ ಮಾಡ್ತಿವಿ. ದಸರಾ ಒಳಗಾಗಿ ಕಾವೇರಿ ಆರತಿ ಮಾಡಬೇಕು ಅಂದುಕೊಂಡಿದ್ದೀವಿ. ಆದ್ರೆ ಅದು ಕಷ್ಟ ಆಗಬಹುದು. ಸಾಂಕೇತಿಕವಾಗಿ ಆದರೂ ಕಾವೇರಿ ಆರತಿ ಮಾಡಲು ಪ್ರಯತ್ನ ಮಾಡ್ತಿವಿ. ಕಾವೇರಿ ಆರತಿಯಲ್ಲಿ ನಾವು ರಾಜಕೀಯ ಮಾಡಲ್ಲ ಎಂದಿದ್ದಾರೆ. ಯಾರಾದರೂ ಆ ರೀತಿಯ ರಾಜಕೀಯ ಮಾಡಿದ್ರೆ ಅದನ್ನ ಕಾವೇರಿ ಮಾತೆಯೇ ನೋಡಿಕೊಳ್ಳಲಿ ಎಂದಿದ್ದಾರೆ.

Tags: Cauvery Riverdasaradasara 2023dasara news‪kaveri‬Kaverikaveri issue karnatakaKaveri Riverkaveri river todayKaveri Watermysore dasara‪mysore dasaramysore dasara 2021MYSORE DASARA 2022Mysore Dasara 2023mysore dasara 2023 jumboo savari elephantsmysore dasara festivalmysore dasara inaugurationmysore dasara liveMysuru Dasaramysuru dasara 2023mysuru dasara 2023 inaugurationRivertalakadu kaveri riverಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಆನೆಗಳ ಅಟ್ಟಹಾಸಕ್ಕೆ ಹೆಣ್ಣಾನೆ ಲಿಂಕ್‌.. ಸ್ಫೋಟಕ ಮಾಹಿತಿ ಬಹಿರಂಗ

Next Post

BBMP’ ಮೈದಾನದ ಗೇಟ್ ಬಿದ್ದು 7 ವರ್ಷದ ಮಗು ಸಾವು

Related Posts

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ
Top Story

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
February 13, 2026
0

ಬೆಂಗಳೂರು :  ಭಾರತದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಅಣೆಕಟ್ಟು ಸುರಕ್ಷತೆ ಕುರಿತು ನಡೆಯುವ ಚರ್ಚೆಗಳಲ್ಲಿ ಅನುಭವ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿದ್ದೇವೆ...

Read moreDetails
CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

February 13, 2026
ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ  ಜೋ ಸೈಮನ್‌ ಕೊನೆಯುಸಿರು..

ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ ಜೋ ಸೈಮನ್‌ ಕೊನೆಯುಸಿರು..

February 13, 2026
ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

February 13, 2026
ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ  ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

February 13, 2026
Next Post

BBMP' ಮೈದಾನದ ಗೇಟ್ ಬಿದ್ದು 7 ವರ್ಷದ ಮಗು ಸಾವು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada