ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟಿದ್ದನ್ನು ವಿರೋಧಿಸಿ ವಿಪಕ್ಷಗಳ ನಾಯಕರು, ಚಿತ್ರರಂಗದ ಪ್ರಮುಖರು ಮತ್ತು ಸಾಮಾನ್ಯ ಕನ್ನಡಿಗರು ಟ್ವೀಟ್ ಮಾಡಿದ್ದಾರೆ. ಆದರೆ ಬಿಜೆಪಿಯ ಯಾವ ನಾಯಕರೂ ಗುರುವಾರ ಮಧ್ಹಾಹನದವರೆಗೆ ತುಟಿ ಬಿಚ್ಚಿರಲಿಲ್ಲ. Deposit 10 Get 30 Casino Offers One of the most common things people search for is a casino where you can deposit 10 and get Please read through https://www.fontdload.com/yelp-reviews-of-tuscany-suites-casino-las-vegas/ our detailed FAQ section to find out additional information regarding these low-budget casinos.
ಆದರೆ ಸದನದಲ್ಲಿ ಬಿಸಿ ತಟ್ಟಿದ ಕೂಡಲೇ ಕಂದಾಯ ಸಚಿವ ಆರ್ ಅಶೋಕ್ ಸರ್ಕಾರದ ನಿಲುವು ತಿಳಿಸಿದ್ದಾರೆ. ಶೂನ್ಯವೇಳೆಯಲ್ಲಿ ಹಕ್ಕುಚ್ಯುತಿ ಮಂಡನೆ ಪ್ರಸ್ತಾಪ ಮಾಡಿದ ಮಳವಳ್ಳಿ ಶಾಸಕ ಡಾ. ಅನ್ನದಾನಿ, ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟವರಿಗೆ ಶಿಕ್ಷೆ ಆಗುವಂತೆ ಮಾಡಬೇಕು ಮತ್ತು ಎಂಇಎಸ್ನ ಕೆಲವರ ಮುಖಕ್ಕೆ ಮಸಿ ಬಳಿದ ಕನ್ನಡ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆದು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಎಂಇಎಸ್ನವರು ಅಧಿವೇಶನದ ವಿರುದ್ಧವೇ ಪ್ರತಿಭಟನೆ ಮಾಡಲು ಹೋಗಿದ್ದು ಮತ್ತು ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟಿದ್ದು ಎರಡೂ ರಾಜ್ಯಗಳ ನಡುವೆ ದ್ವೇಷ ಹುಟ್ಟಿಸುವ ದುರುದ್ದೇಶ ಹೊಂದಿದೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕುʼ ಎಂದು ಆಗ್ರಹಿಸಿದರು. However, https://starlitenewsng.com/directions-to-the-seminole-hard-rock-casino/ both game types come with their own pros and cons.
ಸರ್ಕಾರದ ಪರವಾಗಿ ಉತ್ತರಿಸಿದ ಕಂದಾಯ ಸಚಿವ ಆರ್ ಅಶೋಕ್, ʼಮಹಾರಾಷ್ಟ್ರ ಸರ್ಕಾರದ ಜೊತೆ ಮಾತನಾಡಿ, ಧ್ಚಜ ಸುಟ್ಟವರ ಮೇಲೆ ಕ್ರಮಕ್ಕೆ ಆಗ್ರಹಿಸುತ್ತೇವೆʼ ಎಂದಿದ್ದಾರೆ. ಆದರೆ ಬಂಧಿತ ಕನ್ನಡಿಗರ ಬಿಡುಗಡೆ ಕುರಿತು ಏನನ್ನೂ ಸ್ಪಷ್ಟಗೊಳಿಸಿಲ್ಲ.
ಸರ್ಕಾರದ ಭರವಸೆ ನಂಬಬಹುದೆ?
ಆದರೆ, ಧ್ವಜ ಸುಟ್ಟವರ ಮೇಲೆ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರುವುದೇ? ಕಾಟಾಚಾರಕ್ಕೆ ಒಂದು ಪತ್ರ ಬರೆದು ತಿಪ್ಪೆ ಸಾರಿಸುವುದೇ? ಅಲ್ಲಿನ ಸಮ್ಮಿಶ್ರ ಸರ್ಕಾರಕ್ಕೂ, ಬಿಜೆಪಿಗೂ ಈಗ ಅಷ್ಟಕ್ಕಷ್ಟೇ. The casino is owned and operated by Curacao-based Netad Management and licensed in the Netherlands https://tpashop.com/catalogue-foire-au-vin-geant-casino-2018/ Antilles.
ಸದನದಲ್ಲಿ ಹಕ್ಕುಚ್ಯುತಿ ಮಂಡನೆ ಪ್ರಸ್ತಾಪ ಆಗುವವರೆಗೂ ಬಿಜೆಪಿ ಮೌನವೇ ಆಗಿತ್ತಲ್ಲ? Ich http://vozhispananews.com/casino-de-montreal-buffet-la-bonne-carte/ werde dir vorstellen, wie du deine Gewinne im Online Casino maximieren kannst und was du alles beim Spielen in unserem Online Casino beachten musst. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಸುಮ್ಮನೆ ಕುಳಿತಿದ್ದೇಕೆ? ಬೆಳಗಾವಿ ಭಾಗದ ಮರಾಠಿ ಸಮುದಾಯವು ಬಿಜೆಪಿ ಪರ ಮತದಾನ ಮಾಡುವುದು ವಾಡಿಕೆ. ಹೀಗಾಗಿ ಮತಬ್ಯಾಂಕ್ ಕಳೆದುಕೊಳ್ಳುವ ಭಯ ಮತ್ತು ಮತಬ್ಯಾಂಕ್ ಉಳಿಸಿಕೊಳ್ಳುವ ದುರಾಶೆಯೇ ಇದಕ್ಕೆ ಕಾರಣವೇ?
ಕನ್ನಡ ಹೋರಾಟಗಾರರನ್ನು ಬಂಧಿಸುವ ಮೂಲಕ ಸರ್ಕಾರ ಅಧಿಕಪ್ರಸಂಗತನ ತೋರಿದೆ. ಎಂಇಎಸ್ ಮುಖಂಡರ ಮುಖಕ್ಕೆ ಮಸಿ ಬಳಿದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಕರ್ನಾಟಕ ವಿಧಾನಸಭೆ ಅಧಿವೇಶನದ ವಿರುದ್ಧವೇ ಪ್ರತಿಭಟನೆ ಮತ್ತು ರ್ಯಾಲಿ ಮಾಡಲು ಹೊರಟಿದ್ದ ಎಂಇಎಸ್ ಮುಖಂಡರಿಗೆ ಮೊದಲಿಗೆ ಅವಕಾಶ ನೀಡಲೇ ಬಾರದಿತ್ತು. ಎಂಇಎಸ್ನ ಕೆಲ ಪುಂಡರ ಈ ಕ್ರಮವನ್ನು ವಿರೋಧಿಸಿದ ಕನ್ನಡ ಸಂಘಟನೆಗಳ ಕಾರ್ಯಕರ್ತರು ಎಂಇಎಸ್ನ ಕೆಲವರ ಮುಖಕ್ಕೆ ಮಸಿ ಬಳಿದು ಸಾಂಕೇತಿಕ ಪ್ರತಿಭಟನೆ ದಾಖಲಿಸಿದ್ದರು. ಎಚ್ಚರಿಕೆ ನೀಡಿ ಕಳಿಸಬೇಕಿದ್ದ ಪೊಲೀಸರು ಬಂಧನ ಮಾಡುವ ಮೂಲಕ ಈ ಸರ್ಕಾರದ ಧೋರಣೆಗೆ ಸಾಕ್ಷಿಯಾಗಿದ್ದಾರೆ.
ಟ್ವೀಟ್ ಮಾಡುವುದರಲ್ಲಿ ಸದಾ ಮುಂದಿರುವ ಶಾಸಕ ಸಿ.ಟಿ. ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಕನ್ನಡ ಧ್ವಜ ಸುಟ್ಟಿದ್ದು ಕೆರಳಿಸಿಲ್ಲವೆ? Jack — Three Jacks will earn 2 coins, four Jacks will earn 7 coins and five Jacks https://kellyrobbins.net/new-york-new-york-casino-phone-number/ will earn 12 coins. ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ಕುಮಾರ್ ಕೂಡ ಈವರೆಗೆ ಈ ಕುರಿತು ಹೇಳಿಕೆ ದಾಖಲಿಸಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ಹಲವಾರು ಸಿನಿಮಾ ನಟರು-ನಿರ್ದೇಶಕರು ಕನ್ನಡ ಧ್ವಜ ಸುಟ್ಟಿದ್ದನ್ನು ವಿರೋಧಿಸಿ, ಬಂಧಿತರಾದ ಕನ್ನಡಿಗರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಮುಗುಮ್ಮಾಗಿದ್ದ ಬಿಜೆಪಿ ಸದನದಲ್ಲಿ ಅಂತೂ ಕ್ರಮದ ಭರವಸೆ ನೀಡಿದೆ.
ಪ್ರಾದೇಶಿಕ ಭಾಷೆ, ಸಂಸ್ಕೃತಿ, ಅಸ್ಮಿತೆಗಳನ್ನು ಎಂದೂ ಗೌರವಿಸದ ಬಿಜೆಪಿಗೆ ಹಿಂದಿ ಮತ್ತು ಸಂಸ್ಕೃತದ ಮೇಲೆ ಮೋಹ. ವೈವಿಧ್ಯಮಯ ಸಂಸ್ಕೃತಿಗಳನ್ನು ನಾಶ ಮಾಡಿ ಏಕರೂಪದ ಸಂಸ್ಕೃತಿಯನ್ನು ಹೇರುವ ಅಜೆಂಡಾವನ್ನೂ ಹೊಂದಿದ ಪಕ್ಷದಿಂದ ಪ್ರಾದೇಶಿಕ ಅಸ್ಮಿತೆಯ ರಕ್ಷಣೆಯನ್ನು ನಿರೀಕ್ಷಿಸುವುದೇ ತಪ್ಪು ಅಲ್ಲವೇ?
ಹಿಂದೆ ಸಿದ್ದರಾಮಯ್ಯ ಸರ್ಕಾರ ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ಕೊಡಲು ಮುಂದಾಗಿದ್ದಾಗ, ರಾಷ್ಟ್ರಧ್ವಜದ ವಿಷಯ ಎತ್ತಿದ್ದ ಬಿಜೆಪಿ ಕನ್ನಡ ಧ್ವಜಕ್ಕೆ ಮಾನ್ಯತೆ ಕೊಡುವುದನ್ನು ವಿರೋಧಿಸಿತ್ತು. ಈಗ ಇಂತಹ ಧ್ವಜ ಸುಟ್ಟರೆ ಅದು ವಿರೋಧಿಸದೇ ಇರುವುದು ಆಶ್ಚರ್ಯವೇನಲ್ಲ. ಒಕ್ಕೂಟ ವ್ಯವಸ್ಥೆಯ ಬಗ್ಗೆಯೇ ಅಸಡ್ಡೆ ಹೊಂದಿದ ಬಿಜೆಪಿ ಪ್ರಾದೇಶಿಕತೆಗೆ ಅಪಾಯಕಾರಿ.