ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್ ತನ್ನ ದು ತನ್ನ ಠೇವಣಿ ಮತ್ತು ಎನ್ಆರ್ಐ ರೂಪಾಯಿ ಟರ್ಮ್ ಡೆಪಾಸಿಟ್ಗಳಲ್ಲಿ 2 ಕೋಟಿಗಿಂತ ಕಡಿಮೆಮೊತ್ತ ದಮೇಲಿನ ಬಡ್ಡಿ ದರಗಳನ್ನು ಕೆಲವು ಅವಧಿಗೆ ಹೆಚ್ಚಳಮಾಡಿದ್ದು , 10 ಬೇಸಿಸ್ ಪಾಯಿಂಟ್ಗಳಷ್ಟು ಜಾಸ್ತಿ ಮಾಡಲಾಗಿದೆ.
ಠೇವಣಿಗಳ ಮೇಲೆ 10 ಬೇಸಿಸ್ ಪಾಯಿಂಟ್ಗಳ ಹೆಚ್ಚಳವು 1 ರಿಂದ 2 ವರ್ಷಗಳ ಟರ್ಮ್ ಡೆಪಾಸಿಟ್ಗಳಿಗೆ ಮತ್ತು 2 ವರ್ಷದಿಂದ 5 ವರ್ಷಗಳ ಮೇಲಿನ ಠೇವಣಿಗಳಿಗೆ ಅನ್ವಯ ಆಗಲಿದೆ.
1-2 ವರ್ಷಗಳ ಠೇವಣಿಗಳ ಬಡ್ಡಿದರವು ಶೇಕಡಾ 5.35 ಮತ್ತು ಎರಡು ವರ್ಷದಿಂದ ಐದು ವರ್ಷಗಳ ಮೆಚ್ಯೂರಿಟಿ ಅವಧಿಗೆ ಶೇಕಡಾ 5.50 ಆಗಿರುತ್ತದೆ ಈ ದಡ್ಡಿ ದರವು ಜುಲೈ ಒಂದರಿಂದ ಅನ್ವಯವಾಗಲಿದೆ ಎಂದು ತಿಳಿಸಿದೆ.