• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, June 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕನ್ನಡದ ಖ್ಯಾತ ನಿರೂಪಕಿ ಅಪರ್ಣ ವಿಧಿವಶ ! ಕ್ಯಾನ್ಸರ್ ನಿಂದ ಬಳಲುತ್ತಿದ ಅಪರ್ಣ ಕೊನೆಯುಸಿರು ! 

ಪ್ರತಿಧ್ವನಿ by ಪ್ರತಿಧ್ವನಿ
July 11, 2024
in Top Story, ಇದೀಗ, ಕರ್ನಾಟಕ, ಸಿನಿಮಾ
0
ಕನ್ನಡದ ಖ್ಯಾತ ನಿರೂಪಕಿ ಅಪರ್ಣ ವಿಧಿವಶ ! ಕ್ಯಾನ್ಸರ್ ನಿಂದ ಬಳಲುತ್ತಿದ ಅಪರ್ಣ ಕೊನೆಯುಸಿರು ! 
Share on WhatsAppShare on FacebookShare on Telegram

ಸ್ಪಷ್ಟ ಕನ್ನಡದಲ್ಲಿ ಅತ್ಯುತ್ತಮ ನಿರೂಪಣೆಯ ಮೂಲಕ ಮನಗೆದ್ದಿದ್ದ ನಿರೂಪಕಿ ಅಪರ್ಣಾ ಅವರು ಕೊನೆಯುಸಿರೆಳೆದಿದ್ದಾರೆ. ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಇತ್ತೀಚಿನವರೆಗೂ ಸಕ್ರಿಯವಾಗಿದ್ದ ನಟಿ ಹಾಗೂ ನಿರೂಪಕಿ ಅಪರ್ಣಾ ಕಿರಿಯ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.

ADVERTISEMENT

ಮೂಲಗಳ ಮಾಹಿತಿಯ ಪ್ರಕಾರ ಅಪರ್ಣಾ ಅವರು ಕಳೆದ ಹಲವು ತಿಂಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲೀಸಲಾಗಿತ್ತು. ಆದ್ರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ಅಪರ್ಣ ಅವರ ಅಕಾಲಿಕ ನಿಧನ ಅವರ ಆಪ್ತ ಬಳಗದಲ್ಲಿ ತೀವ್ರ ಆಘಾತಕ್ ಮತ್ತು ನೋವನ್ನುಂಟು ಮಾಡಿದೆ. ಹಲವು ಧಾರಾವಾಹಿಗಳು, ಕಿರುತೆರೆಯ ಶೋಗಳಾದ ಬಿಗ್ ಬಾಸ್ , ಮಜಾ ಟಾಕೀಸ್ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಅಪರ್ಣ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಿದ್ದರು.

ಸದ್ಯ ಮಾಹಿತಿ ತಿಳಿದು ಅವರ ನಿವಾಸದ ಸಮೀಪಕ್ ಆಪ್ತರು, ಸಂಬಂಧಿಕರು ಧಾವಿಸುತ್ತಿದ್ದು ಅವರ ಬನಶಂಕರಿ ನಿವಾಸದ ಸಮೀಪ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Tags: ಅಪರ್ಣ ಇನ್ನಿಲ್ಲಖ್ಯಾತ ನಿರೂಪಕಿ ಅಪರ್ಣ ಸಾವುನಿರೂಪಕಿ ಅಪರ್ಣ ವಿಧಿವಶಬಿಗ್ ಬಾಸ್ಮಜಾ ಟಾಕೀಸ್
Previous Post

ಶಾಸಕ ಬಸವನಗೌಡ ದದ್ದಲ್ ಮನೆಯಲ್ಲಿ ಇ.ಡಿ ದಾಳಿ ಅಂತ್ಯ ! ದಾಖಲೆಗಳನ್ನು ಹೊತ್ತೊಯ್ದ ಅಧಿಕಾರಿಗಳು !

Next Post

ನಮ್ಮ ಮೆಟ್ರೋ ಗೆ ಧ್ವನಿಯಾಗಿದ್ದ ಖ್ಯಾತ ಕನ್ನಡ ನಿರೂಪಕಿ ಅಪರ್ಣಾ ಇನ್ನಿಲ್ಲ

Related Posts

ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: ದಾವಣಗೆರೆಯಲ್ಲಿ ಕಂತೆ ಕಂತೆ ನೋಟು..ಚಿನ್ನ..!
Top Story

ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: ದಾವಣಗೆರೆಯಲ್ಲಿ ಕಂತೆ ಕಂತೆ ನೋಟು..ಚಿನ್ನ..!

by ಪ್ರತಿಧ್ವನಿ
June 16, 2026
0

ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಕೆಲ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದು, ಬೆಂಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. https://youtu.be/Fgxfb-Z2r08?si=ADXt3C5R-F2Vv9D1 ಹುಬ್ಬಳ್ಳಿಯಲ್ಲಿ...

Read moreDetails
ಕನ್ನಡ ಕಿರುತೆರೆ ನಟ ಸಿದ್ದಾರ್ಥ ಪರಸನೋರ ಅನುಮಾನಾಸ್ಪದ ಸಾ**

ಕನ್ನಡ ಕಿರುತೆರೆ ನಟ ಸಿದ್ದಾರ್ಥ ಪರಸನೋರ ಅನುಮಾನಾಸ್ಪದ ಸಾ**

June 16, 2026
ನಟ ವಿಜಯ್ ರಾಘವೇಂದ್ರ, ಶ್ರೀಮುರಳಿ ತಾಯಿ ಜಯಮ್ಮ ನಿಧನ

ನಟ ವಿಜಯ್ ರಾಘವೇಂದ್ರ, ಶ್ರೀಮುರಳಿ ತಾಯಿ ಜಯಮ್ಮ ನಿಧನ

June 16, 2026
ಮೈಸೂರಿನ ಪಬ್‌ನಲ್ಲಿ ಭೀಕರ ಅಗ್ನಿ ಅವಘಡ: ಇಬ್ಬರು ಸಜೀವ ದಹನ, 7 ಮಂದಿಗೆ ಗಂಭೀರ ಗಾಯ

ಮೈಸೂರಿನ ಪಬ್‌ನಲ್ಲಿ ಭೀಕರ ಅಗ್ನಿ ಅವಘಡ: ಇಬ್ಬರು ಸಜೀವ ದಹನ, 7 ಮಂದಿಗೆ ಗಂಭೀರ ಗಾಯ

June 16, 2026
ಆರ್‌ಎಸ್‌ಎಸ್ ನಿಷೇಧ ಸರಿಯಲ್ಲ; ಕಾನೂನು ಉಲ್ಲಂಘಿಸಿದರೆ ಮಾತ್ರ ಕ್ರಮ: ನಟ ಚೇತನ್

ಆರ್‌ಎಸ್‌ಎಸ್ ನಿಷೇಧ ಸರಿಯಲ್ಲ; ಕಾನೂನು ಉಲ್ಲಂಘಿಸಿದರೆ ಮಾತ್ರ ಕ್ರಮ: ನಟ ಚೇತನ್

June 16, 2026
Next Post
ನಮ್ಮ ಮೆಟ್ರೋ ಗೆ ಧ್ವನಿಯಾಗಿದ್ದ ಖ್ಯಾತ ಕನ್ನಡ ನಿರೂಪಕಿ ಅಪರ್ಣಾ ಇನ್ನಿಲ್ಲ

ನಮ್ಮ ಮೆಟ್ರೋ ಗೆ ಧ್ವನಿಯಾಗಿದ್ದ ಖ್ಯಾತ ಕನ್ನಡ ನಿರೂಪಕಿ ಅಪರ್ಣಾ ಇನ್ನಿಲ್ಲ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!