• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಮಗಳ ವಯಸ್ಸಿನ ನಟಿಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಂತೆ ಆಮೀರ್ ಖಾನ್​…!

ಪ್ರತಿಧ್ವನಿ by ಪ್ರತಿಧ್ವನಿ
May 25, 2023
in ಸಿನಿಮಾ
0
ಮಗಳ ವಯಸ್ಸಿನ ನಟಿಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಂತೆ ಆಮೀರ್ ಖಾನ್​…!
Share on WhatsAppShare on FacebookShare on Telegram

ಒಂದು ಕಾಲದಲ್ಲಿ ಬಾಲಿವುಡ್​ನ್ನೇ ಆಳುತ್ತಿದ್ದ ಆಮೀರ್​ ಖಾನ್​ ಸದ್ಯ ತಮ್ಮ ಮದುವೆಯ ವಿಚಾರದಿಂದಾಗಿ ಸುದ್ದಿಯಲ್ಲಿದ್ದಾರೆ. 2021ರಲ್ಲಿ ಕಿರಣ್​ ರಾವ್​ಗೆ ವಿಚ್ಛೇದನ ನೀಡಿರುವ ಆಮೀರ್​ ಖಾನ್​ ಪುತ್ರಿ ವಯಸ್ಸಿನ ನಟಿ ಫಾತಿಮಾ ಸನಾ ಶೇಖ್​ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಕಮಾಲ್​ ಆರ್​ ಖಾನ್​ ಹೇಳಿದ್ದಾರೆ.

ADVERTISEMENT

ಬಾಲಿವುಡ್​ ನಟ ಹಾಗೂ ವಿಮರ್ಷಕ ಕೂಡ ಆಗಿರುವ ಕಮಾಲ್​ ಆರ್​ ಖಾನ್​ ಇಂತಹದ್ದೊಂದು ವಿಚಾರವನ್ನು ಟ್ವಿಟರ್​ನಲ್ಲಿ ಹರಿಬಿಟ್ಟಿದ್ದಾರೆ. ಸಿನಿಮಾದಲ್ಲಿ ಫಾತಿಮಾ ಆಮೀರ್​ ಖಾನ್​ ಪುತ್ರಿಯಾಗಿ ನಟಿಸಿದ್ದರು. ಇದೀಗ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.

ಫಾತಿಮಾ ಸನಾ ಶೇಖ್​ ಹಾಗೂ ಆಮೀರ್​ ಖಾನ್​ ದಂಗಲ್​ ಮತ್ತು ಥಗ್ಸ್​ ಆಫ್​ ಹಿಂದೂಸ್ತಾನ್​ ಸಿನಿಮಾದಲ್ಲಿ ನಟಿಸಿದ್ದಾರೆ. ಆಮೀರ್​ ಖಾನ್​ ಪುತ್ರಿ ಇರಾ ಖಾನ್​ ಸ್ನೇಹಿತೆ ಆಗಿರುವ ಫಾತಿಮಾ ಅಪ್ಪನ ವಯಸ್ಸಿನ ನಟನ ಜೊತೆ ಮದುವೆಯಾಗ್ತಾರಾ ಎಂಬ ಪ್ರಶ್ನೆ ಬಿಟೌನ್​ನಲ್ಲಿ ಹರಿದಾಡುತ್ತಿದೆ.

Tags: Aamir KhanBollywoodDangalFatima Sana SheikhIra KhanKiran RaoThugs of Hindustan
Previous Post

‘ಗ್ಯಾರಂಟಿ ಕಾರ್ಡ್ ಬಗ್ಗೆ ಬಿಜೆಪಿ ಎಚ್ಚೆತ್ತುಕೊಂಡಿದ್ದರೆ ಸೋಲುತ್ತಿರಲಿಲ್ಲ ’ : ಸಂಸದ ಪ್ರತಾಪ್​ ಸಿಂಹ

Next Post

ಜನರು ಸೋಲಿಸಿದ್ದು ಯಾಕೆ..? ನಾವು ಮಾಡಿದ ಅಪರಾಧ ಆದರೂ ಏನು..?

Related Posts

ಉದ್ಯಮಿ ಎವಿಆರ್ ರೆಡ್ಡಿಗೆ ಬೆದರಿಕೆ- ನಟಿ ಸ್ನೇಹಿತನ ಬಂಧನ
ಇದೀಗ

ಉದ್ಯಮಿ ಎವಿಆರ್ ರೆಡ್ಡಿಗೆ ಬೆದರಿಕೆ- ನಟಿ ಸ್ನೇಹಿತನ ಬಂಧನ

by ಪ್ರತಿಧ್ವನಿ
February 6, 2026
0

ಬೆಂಗಳೂರು: ಉದ್ಯಮಿ ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ‌ ಇಟ್ಟ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟಿ ಸ್ನೇಹಿತ ವೈಶಾಕ್ ಎಂಬಾತನನ್ನ HAL ಪೊಲೀಸರು ಬಂಧಿಸಿದ್ದಾರೆ. ಜ....

Read moreDetails
Drugs Case: ತಮಿಳು ಚಿತ್ರರಂಗದಲ್ಲಿ ಡ್ರ** ಘಾಟು: ನಟಿ ಸೇರಿ 8 ಮಂದಿ ಬಂಧನ

Drugs Case: ತಮಿಳು ಚಿತ್ರರಂಗದಲ್ಲಿ ಡ್ರ** ಘಾಟು: ನಟಿ ಸೇರಿ 8 ಮಂದಿ ಬಂಧನ

February 6, 2026
 ಹಿಂದಿ ಸಿನಿಮಾದ ಈ ಖ್ಯಾತ ನಟ ಜವಾಹರಲಾಲ್ ನೆಹರು ಅವರ ಸಂಬಂಧಿ! ಯಾರು ಗೊತ್ತೆ ?

 ಹಿಂದಿ ಸಿನಿಮಾದ ಈ ಖ್ಯಾತ ನಟ ಜವಾಹರಲಾಲ್ ನೆಹರು ಅವರ ಸಂಬಂಧಿ! ಯಾರು ಗೊತ್ತೆ ?

February 3, 2026
Chakravarthy Chandrachud: ಚಕ್ರವರ್ತಿ ಚಂದ್ರಚೂಡ್ ವಿರುದ್ಧ ದೂರು ದಾಖಲು: ಆಗಿದ್ದೇನು..?

Chakravarthy Chandrachud: ಚಕ್ರವರ್ತಿ ಚಂದ್ರಚೂಡ್ ವಿರುದ್ಧ ದೂರು ದಾಖಲು: ಆಗಿದ್ದೇನು..?

February 2, 2026
Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌

Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌

February 2, 2026
Next Post
ಜನರು ಸೋಲಿಸಿದ್ದು ಯಾಕೆ..? ನಾವು ಮಾಡಿದ ಅಪರಾಧ ಆದರೂ ಏನು..?

ಜನರು ಸೋಲಿಸಿದ್ದು ಯಾಕೆ..? ನಾವು ಮಾಡಿದ ಅಪರಾಧ ಆದರೂ ಏನು..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!