
ಬಾಲ್ಯದ ಗೆಳೆಯ ಶಿವಕುಮಾರ್ ಕಂಡಾಗ ನಟ ದರ್ಶನ್ ಕಣ್ಣೀರು, ನಟ ದರ್ಶನ್ ಜೈಲಿನಲ್ಲಿ ತುಂಬಾ ಬೇಜಾರು ಆಗಿದ್ದಾರೆ ಮಾಡದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದಾರೆ
ಕಾನೂನು ವ್ಯಾಪ್ತಿಯಲ್ಲಿ ಪ್ರಕರಣ ಇದೆ ಸತ್ಯಾಸತ್ಯತೆ ಅವ್ರಿಗೆ ಮಾತ್ರ ಗೊತ್ತು ಇಂತಹ ಸಂದರ್ಭಗಳಲ್ಲಿ ನಾವು ಏನೂ ಮಾತನಾಡೊದಿಲ್ಲ ಎಲ್ಲರಿಗೂ ಕೋಪ ಇದೆ ನಮಗೂ ಕೋಪ ಇದೆ ಆದ್ರೆ ಕೊಲೆ ಮಾಡುವ ಮಟ್ಟಕ್ಕೆ ಇಲ್ಲ ನಾವು ನೋಡಿದ ಹಾಗೆ ಇಲ್ಲ ಇನ್ನೂ ಭೇಟಿ ವೇಳೆ ಧೈರ್ಯವಾಗಿರಿ ಹಣೆ ಬರಹ ಆಗಿ ಹೋಗಿದೆ ಏನೂ ಮಾಡಲು ಆಗೋದಿಲ್ಲ ಇದರ ನಡುವೆ ಇಂಡಸ್ಟ್ರಿ ಬಗ್ಗೆ ಕೇಳಿದ್ರು ಇಂಡಸ್ಟ್ರಿ ಹೇಗೆ ನಡೆಯುತ್ತಿದೆ ಸಿನಿಮಾಗಳು ಯಾವುದು ರಿಲೀಸ್ ಆಗ್ತಾ ಇದೆ ಎಂದು ಕೇಳಿದ್ರು ನಟ ದರ್ಶನ್ ಮನಸ್ಸಿನಲ್ಲಿ ಎಷ್ಟೇ ನೋವಿದ್ರು ತೋರಿಸಿಕೊಳ್ಳೊದಿಲ್ಲ ನಗುತಾ ನಗುತಾ ಇರ್ತಾನೆ ಗೆಳೆಯನ ಕಂಡಾಗ ನಟ ದರ್ಶನ್ ಕಣ್ಣೀರು ಹಾಕಿದ್ರು ನಾನು ಕೂಡ ಕಣ್ಣೀರು ಹಾಕಿದೆ
ಆ ಸ್ಥಿತಿಯಲ್ಲಿ ನಾವು ದರ್ಶನ್ ನೋಡೊದಿಕ್ಕೆ ಬೇಜಾರು ಹೊರಗಡೆ ಕಾಡು ಅಂತಾ ಕರೆಯುತ್ತಿದ್ದರು ಒಳಗಡೆ ಸಹ ಕಾಡು ಎಂದು ಕರೆದರು ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನ ಭೇಟಿ ಬಳಿಕ ಬಾಲ್ಯದ ಸ್ನೇಹಿತ ಶಿವಕುಮಾರ್ ಹೇಳಿದರು..











