• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮ ಹೇಳಿಕೆ ಬೆಂಬಲಿಸಿದ ಪತ್ರಕರ್ತ ನವೀನ್ ಸೂರಿಂಜೆ

ಪ್ರತಿಧ್ವನಿ by ಪ್ರತಿಧ್ವನಿ
September 4, 2023
in Top Story, ಇದೀಗ, ಕರ್ನಾಟಕ, ರಾಜಕೀಯ
0
ನವೀನ್‌ ಸೂರಿಂಜೆ

ನವೀನ್‌ ಸೂರಿಂಜೆ

Share on WhatsAppShare on FacebookShare on Telegram

ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ಪತ್ರಕರ್ತ ನವೀನ್‌ ಸೂರಿಂಜೆ ಬೆಂಬಲಿಸಿದ್ದಾರೆ.

ADVERTISEMENT

ಈ ಕುರಿತು ಸೋಮವಾರ (ಸೆಪ್ಟಂಬರ್‌ 4) ಹೇಳಿಕೆ ನೀಡಿರುವ ಅವರು, ಉದಯನಿಧಿ ಹೇಳಿಕೆಗೆ ಸಮರ್ಥನೆ ನೀಡಿದ್ದಾರೆ.

ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದರೆ ಹಿಂದೂ ಧರ್ಮವನ್ನು ರಕ್ಷಣೆ ಮಾಡಬೇಕು ಎಂದರ್ಥ. ಸನಾತನ ಧರ್ಮದ ನಿರ್ಮೂಲನೆಯೆಂದರೆ ಹಿಂದೂ ಧರ್ಮದ ಸುಧಾರಣಾವಾದವಷ್ಟೆ ಎಂದು ಹೇಳಿದ್ದಾರೆ.

ಹಿಂದೂ ಧರ್ಮದಲ್ಲಿರುವ ಬಾಲ್ಯವಿವಾಹ, ಸತೀ ಪದ್ದತಿ, ಅಸ್ಪೃಶ್ಯತೆ, ಜಾತಿಯತೆಯನ್ನು ತೊಡೆದುಹಾಕುವುದೇ ಹಿಂದೂ ಸುಧಾರಣಾವಾದದ ಗುರಿಯಾಗಿತ್ತು. ಈ ರೀತಿಯ ಸುಧಾರಣಾವಾದವನ್ನು ಒಪ್ಪದಿರುವುದನ್ನು ಸನಾತನವಾದ ಎನ್ನುತ್ತಾರೆ ಎಂದು ವಿವರಿಸಿದರು.

ಉದಯನಿಧಿ ಸ್ಟಾಲಿನ್ ಹೇಳಿರುವುದನ್ನು ವಿರೋಧಿಸುವಾಗ “ಉದಯನಿಧಿಯ ತಾಯಿ ಶಿವ ಭಕ್ತೆ. ಪ್ರತೀ ದಿನ ದೇವಸ್ಥಾನಕ್ಕೆ ಹೋಗುತ್ತಾರೆ” ಎಂಬ ಮಾಹಿತಿಯನ್ನು ವೈರಲ್ ಮಾಡಲಾಗುತ್ತಿದೆ. ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದರೆ ಹಿಂದೂ ಧರ್ಮವನ್ನೂ, ಹಿಂದೂ ದೇವರನ್ನೂ ನಿರ್ಮೂಲನೆ ಮಾಡಬೇಕು ಎಂದರ್ಥವಲ್ಲ ! ಶಿವ ಸನಾತನಿಯಲ್ಲ ಎಂದು ನವೀನ್ ಸೂರಿಂಜೆ ತಿಳಿಸಿದರು.

ಬ್ರಾಹ್ಮಣ್ಯದ ದೇವರುಗಳು, ಹಿಂದೂ ಧರ್ಮದಲ್ಲಿರುವ ಬ್ರಾಹ್ಮಣ ದೇವರುಗಳ ಆಚರಣೆಯನ್ನೇ ಸನಾತನ ಧರ್ಮ ಎನ್ನುವುದಾದರೆ, ದಕ್ಷಿಣ ಭಾರತದ ದೈವ ದೇವತಾರಾಧನೆಗೂ ಬ್ರಾಹ್ಮಣ ದೇವತಾರಾಧನೆಗೂ ವ್ಯತ್ಯಾಸ ಇದೆ. ಬ್ರಾಹ್ಮಣ ದೇವತಾರಾಧನೆಯೇ ಸನಾತನ ಧರ್ಮವಾದರೆ, ನಮ್ಮ ದೈವಾರಾಧನೆ ಪುರಾತನವಾದುದು. ಕರಾವಳಿಯ ಪಂಜುರ್ಲಿ, ಕೋಟಿ ಚೆನ್ನಯ್ಯ ಸೇರಿದಂತೆ ಸಾವಿರದೊಂದು ದೈವಗಳೂ ಸೇರಿದಂತೆ ಶಿವ, ಅಣ್ಣಮ್ಮ, ಸಿದ್ದಪ್ಪಾಜಿ, ಮುರುಗನ್, ಮುತ್ತಪ್ಪನ್ ದೈವಗಳೆಲ್ಲವೂ ಸನಾತನ ಧರ್ಮಕ್ಕಿಂತಲೂ ಪುರಾತನವಾದವುಗಳು. ಹಾಗಾಗಿ ಸನಾತನ ಧರ್ಮದ ನಿರ್ಮೂಲನೆಯೆಂದರೆ ಪುರಾತನ ಧರ್ಮವನ್ನು ಪ್ರೋತ್ಸಾಹಿಸುವುದು, ಹಿಂದೂ ಧರ್ಮವನ್ನು ರಕ್ಷಿಸುವುದು ಎಂದರ್ಥ ಎಂದು ಹೇಳಿದರು.

Tags: Naveen SurinjeSanatana DhramaUdayanidhi Stalinಉದಯನಿಧಿ ಸ್ಟಾಲಿನ್‌ನವೀನ್‌ ಸೂರಿಂಜೆಸನಾತನ ಧರ್ಮ
Previous Post

ಮೊಬೈಲ್‌ ಟವರ್‌ ನಿರ್ಮಾಣದಲ್ಲಿ ಅಕ್ರಮ: ಸೇನಾಧಿಕಾರಿಗಳ ಮೇಲೆ ಸಿಬಿಐ ದಾಳಿ

Next Post

ಉದಯನಿಧಿ ಸ್ಟಾಲಿನ್ ಒಬ್ಬ ರೋಗಿಷ್ಟ ಮನಸ್ಥಿತಿಯುಳ್ಳವ: ಡಾ.ಕೃಷ್ಣ ಪ್ರಸನ್ನ

Related Posts

ಸಿಎಂ ರಾಜೀನಾಮೆಗೂ ಮುನ್ನ ರಾಜ್ಯಪಾಲರ ದಿಢೀರ್ ಮುಂಬೈ ಪ್ರವಾಸ! ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ
ರಾಜಕೀಯ

ಸಿಎಂ ರಾಜೀನಾಮೆಗೂ ಮುನ್ನ ರಾಜ್ಯಪಾಲರ ದಿಢೀರ್ ಮುಂಬೈ ಪ್ರವಾಸ! ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ

by ಪ್ರತಿಧ್ವನಿ
May 28, 2026
0

ರಾಜ್ಯ ರಾಜಕಾರಣದಲ್ಲಿ ಭಾರೀ ಹೈಡ್ರಾಮಾ ಮತ್ತು ತೀವ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವ ನಡುವೆಯೇ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ದಿಢೀರ್ ಮುಂಬೈ ಪ್ರವಾಸ ಹೊಸ ಸಂಚಲನಕ್ಕೆ...

Read moreDetails
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ ಭಾವುಕ ಕ್ಷಣ; ಕಣ್ಣೀರಿಟ್ಟ ಸಿಬ್ಬಂದಿ

May 27, 2026
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಸಿಎಂ ಬದಲಾವಣೆ ಸದ್ಯಕ್ಕಿಲ್ಲ: ಸುರ್ಜೇವಾಲಾ ಸ್ಪಷ್ಟನೆ!

May 27, 2026
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

May 27, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
Next Post
ಉದಯನಿಧಿ ಸ್ಟಾಲಿನ್

ಉದಯನಿಧಿ ಸ್ಟಾಲಿನ್ ಒಬ್ಬ ರೋಗಿಷ್ಟ ಮನಸ್ಥಿತಿಯುಳ್ಳವ: ಡಾ.ಕೃಷ್ಣ ಪ್ರಸನ್ನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada