• Home
  • About Us
  • ಕರ್ನಾಟಕ
Friday, January 23, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಕೊಲೆಗಡುಕರು ಊರಿಗೆ ಬೆಂಕಿ ಹಚ್ಚಲು ಹೊರಟಿದ್ದಾರೆ: ʼಕೈʼ ಶಾಸಕ ನಾರಾ ವಿರುದ್ಧ ಗುಡುಗಿದ ರೆಡ್ಡಿ ಬ್ರದರ್ಸ್‌..!

ಪ್ರತಿಧ್ವನಿ by ಪ್ರತಿಧ್ವನಿ
January 2, 2026
in Top Story, ಕರ್ನಾಟಕ, ರಾಜಕೀಯ
0
ಕೊಲೆಗಡುಕರು ಊರಿಗೆ ಬೆಂಕಿ ಹಚ್ಚಲು ಹೊರಟಿದ್ದಾರೆ: ʼಕೈʼ ಶಾಸಕ ನಾರಾ ವಿರುದ್ಧ ಗುಡುಗಿದ ರೆಡ್ಡಿ ಬ್ರದರ್ಸ್‌..!
Share on WhatsAppShare on FacebookShare on Telegram
ADVERTISEMENT

ಬೆಂಗಳೂರು : ಇಷ್ಟು ದಿನಗಳ ಕಾಲ ಶಾಂತವಾಗಿದ್ದ ಗಣಿನಾಡಿನಲ್ಲಿ ಇದೀಗ ಗುಂಡಿನ ಸದ್ದು ಕೇಳಿ ಬಂದಿದ್ದು, ಬಳ್ಳಾರಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಕಾಂಗ್ರೆಸ್‌ ಶಾಸಕ ನಾರಾ ಭರತ್‌ ರೆಡ್ಡಿ ಬೆಂಬಲಿಗರ ನಡುವೆ ಬ್ಯಾನರ್ ಕಟುವ ವಿಚಾರವಾಗಿ ಗುರುವಾರ ರಾತ್ರಿ ಗಲಾಟೆ ನಡೆದಿದೆ. ಈ ವೇಳೆ ಗುಂಡು ತಗುಲಿ ಭರತ್‌ ರೆಡ್ಡಿ ಆಪ್ತ ರಾಜುಶೇಖರ ಸಾವನ್ನಪ್ಪಿದ್ದಾರೆ. ಸದ್ಯ ಬಳ್ಳಾರಿಯಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿದೆ.

Ballri Political Raw : ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ ನಾರಾ ಭರತ್ ರೆಡ್ಡಿ ಸಾಂತ್ವನ..!

ಬಳ್ಳಾರಿ‌ ನಗರ ಶಾಸಕ ನಾರಾ ಭರತ್ ರೆಡ್ಡಿ, ಅಪ್ತ ಸತೀಶ್ ರೆಡ್ಡಿ ಹಾಗೂ ಭರತ್ ರೆಡ್ಡಿ ತಂದೆ ನಾರಾ ಸೂರ್ಯನಾರಾಣರೆಡ್ಡಿಯಿಂದ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ. ಬ್ಯಾನರ್ ಗಲಾಟೆ ನೆಪದಲ್ಲಿ ನಮ್ಮ ನಿವಾಸದ ಮುಂದೆ ಗನ್ ಮ್ಯಾನ್ ಗಳಿಂದ ಗುಂಡಿನ ದಾಳಿ ಮಾಡಿದ್ದಾರೆ. ಗಂಗಾವತಿಯಿಂದ ಕಾರಿನಲ್ಲಿ ಬಂದು ಇಳಿಯುತ್ತಿದ್ದಂತೆ ಗುಂಡಿನ‌ ದಾಳಿ ಆರಂಭಿಸಿದ ಸತೀಶ್ ರೆಡ್ಡಿ ಗನ್ ಮ್ಯಾನ್ ಗಳು ನಾಲ್ಕಾರು ರೌಂಡ್ ಪೈರ್ ಮಾಡಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

Somashekhar reddy on Firing: ನನ್ನ ತಮ್ಮ ಜನಾರ್ದನ ರೆಡ್ಡಿಗೆ ಬುಲೆಟ್‌ ಬಿದ್ದದ್ರೆ ಏನಾಗ್ತಿತ್ತು ಪರಿಸ್ಥಿತಿ..!

ಭರತ್‌ ರೆಡ್ಡಿಯಿಂದ ದಬ್ಬಾಳಿಕೆ..

ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪನೆ ಹೆಸರಲ್ಲಿ ಊರಿಗೆ ಬೆಂಕಿ ಹಚ್ಚಲು ಹೊರಟಿದ್ದಾರೆ. ಕೊಲೆಗಡುಕರನ್ನು ಹಿಂದಿಟ್ಟುಕೊಂಡು ಶಾಸಕ ಭರತ್‌ ರೆಡ್ಡಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ನಾರಾ ವಿರುದ್ಧ ಗಂಗಾವತಿ ಶಾಸಕ ಕಿಡಿ ಕಾರಿದ್ದಾರೆ. ಇನ್ನೂ ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸೋಮಶೇಖರ್‌ ರೆಡ್ಡಿ, ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಖಾಸಗಿ ಗನ್ ಮ್ಯಾನ್‌ಗಳಿಂದಲೇ ಬುಲೆಟ್ ಹೊರ ಬಿದ್ದಿದೆ. ಖಾಸಗಿ ಗನ್ ಮ್ಯಾನ್‌ಗಳೆಂದರೆ ಅದು ಸತೀಶ ರೆಡ್ಡಿ ಗನ್ ಮ್ಯಾನ್‌ಗಳೇ ಹೀಗಾಗಿ ಗಲಾಟೆಯಲ್ಲಿ ಫೈರಿಂಗ್ ಮಾಡಿದ್ದು ಸತೀಶ್ ರೆಡ್ಡಿ ಗನ್ ಮ್ಯಾನ್ ಎಂದು ದೂರಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ್‌ ಸಾವಿಗೆ ಭರತ್ ರೆಡ್ಡಿ ಬೆಂಬಲಿಗರೇ ಕಾರಣ. ಕಾರ್ಯಕರ್ತನ ಸಾವಿನ ಬಗ್ಗೆ ತನಿಖೆ ಆಗಬೇಕು ಎಂದು ಸೋಮಶೇಖರ್ ರೆಡ್ಡಿ ಒತ್ತಾಯಿಸಿದ್ದಾರೆ.

Sriramulu on Ballari Banner Row: ಶ್ರೀರಾಮುಲುಗೆ ಹೊಡೆಯೋಕೆ ಹೋದ ಕಾಂಗ್ರೆಸ್ ಕಾರ್ಯಕರ್ತರು..! Ballari |

ಬುಲೆಟ್‌ ಪ್ರದರ್ಶಿಸಿದ ರೆಡ್ಡಿ..

ಅಲ್ಲದೆ ಪೈರ್ ಮಾಡಿದ ಬುಲೆಟ್ ಅನ್ನು ಶಾಸಕ ಜನಾರ್ದನ ರೆಡ್ಡಿ ಪ್ರದರ್ಶಿಸಿದ್ದಾರೆ. ಆದರಲ್ಲಿ ಒಂದು ಗುಂಡು ರಾಜಶೇಖರನ ಎದೆಗೆ ತಗುಲಿದ್ದು, ಇದೀಗ ಈ ಗುಂಡು ಯಾರದ್ದು ಎಂದು ಎಫ್‌ಎಸ್‌ಎಲ್‌ ತಂಡದಿಂದ ಪರಿಶೀಲಿಸುವ ಕಾರ್ಯ ನಡೆಯುತ್ತಿದೆ. ಈ ನಡುವೆ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ಶಾಸಕ ನಾರಾ ಭರತ್ ರೆಡ್ಡಿ ಆಗಮಿಸಿ ಮೃತ‌ ಆಪ್ತ ರಾಜಶೇಖರ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಜನವರಿ 3 ರಂದು ವಾಲ್ಮೀಕಿ ಅನಾವರಣ ಕಾರ್ಯಕ್ರಮ ನಡೆಯಲಿರುವ ಬಳ್ಳಾರಿಯು ಸದ್ಯಕ್ಕೆ ರಾಜಕೀಯ ವೈರುದ್ಧ್ಯದ ಸಂಘರ್ಷದ ಕೊತ ಕೊತ ಕುದಿಯುತ್ತಿದೆ. ಘಟನೆಯ ಕುರಿತು ರಾಜಕೀಯ ನಾಯಕರ ಪರಸ್ಪರ ಕೆಸರೆರಚಾಟ ಜೋರಾಗಿ ನಡೆಯುತ್ತಿದೆ. ಆದರೆ ಇಬ್ಬರು ರಾಜಕೀಯ ನಾಯಕರ ನಡುವಿನ ರಾಜಕೀಯ ವೈಷಮ್ಯದಲ್ಲಿ ಅನ್ಯಾಯವಾಗಿ ಜೀವವೊಂದು ಉಸಿರು ನಿಲ್ಲಿಸಿರುವುದು ನಿಜಕ್ಕೂ ವಿಪರ್ಯಾಸವೇ ಸರಿ..!

Janardhanareddy on Firing: ಮನೆ ಮುಂದೆ ನಡೆದ ಫೈರಿಂಗ್ ಬಗ್ಗೆ ಶಾಸಕ ಜನಾರ್ದನರೆಡ್ಡಿ ಶಾಕಿಂಗ್ ರಿಯಾಕ್ಷನ್..!
Tags: ballariBJPcongressJanardhan reddyKarnatakaNara Bharath ReddyPoliticsSriramulu
Previous Post

ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್: ಪಕ್ಷದ ಮುಖಂಡರ ಭದ್ರತೆಗೆ ಆಗ್ರಹಿಸಿದ ವಿಜಯೇಂದ್ರ

Next Post

ಇಂದಿನ ವೇಗದ ಯುಗದಲ್ಲಿ ನೈತಿಕತೆ ಮತ್ತು ವೃತ್ತಿಧರ್ಮವನ್ನು ಎತ್ತಿಹಿಡಿಯುವುದು ಸವಾಲಿನ ಕೆಲಸ: ಕೆವಿಪಿ

Related Posts

BREAKING: ಕರ್ನಾಟಕದ ಕಡಲೆ ಕಾಳು ಬೆಳೆಗಾರರಿಗೆ ಸಿಹಿ ಸುದ್ದಿ: ಇಲ್ಲಿದೆ ಮಹತ್ವದ ಮಾಹಿತಿ
Top Story

BREAKING: ಕರ್ನಾಟಕದ ಕಡಲೆ ಕಾಳು ಬೆಳೆಗಾರರಿಗೆ ಸಿಹಿ ಸುದ್ದಿ: ಇಲ್ಲಿದೆ ಮಹತ್ವದ ಮಾಹಿತಿ

by ಪ್ರತಿಧ್ವನಿ
January 23, 2026
0

ಬೆಂಗಳೂರು: ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದ್ದು, 2025–26ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕರ್ನಾಟಕದಲ್ಲಿ ಬೆಳೆದ ಕಡಲೆ ಕಾಳು ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ...

Read moreDetails
ʼನೆಲೆ ಇಲ್ಲದೆ ಬಿಲ ಹುಡುಕುವ ಸ್ಥಿತಿʼ: ಕೊತ್ವಾಲ್ ಶಿಷ್ಯ ಎಂದ ಜನಾರ್ದನ ರೆಡ್ಡಿಗೆ ಬಿ.ಕೆ ಹರಿಪ್ರಸಾದ್ ತಿರುಗೇಟು

ʼನೆಲೆ ಇಲ್ಲದೆ ಬಿಲ ಹುಡುಕುವ ಸ್ಥಿತಿʼ: ಕೊತ್ವಾಲ್ ಶಿಷ್ಯ ಎಂದ ಜನಾರ್ದನ ರೆಡ್ಡಿಗೆ ಬಿ.ಕೆ ಹರಿಪ್ರಸಾದ್ ತಿರುಗೇಟು

January 23, 2026
BREAKING NEWS : ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

BREAKING NEWS : ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

January 23, 2026
ಮುಡಾ ಕೇಸ್.. ಸಿಎಂ ಆಪ್ತನ ಕೋಟಿಗಟ್ಟಲೇ ಮೌಲ್ಯದ ಆಸ್ತಿ ಮುಟ್ಟುಗೋಲು

ಮುಡಾ ಕೇಸ್.. ಸಿಎಂ ಆಪ್ತನ ಕೋಟಿಗಟ್ಟಲೇ ಮೌಲ್ಯದ ಆಸ್ತಿ ಮುಟ್ಟುಗೋಲು

January 23, 2026
ರಾಜ್ಯಪಾಲರಿಗೆ ಬಿ.ಕೆ ಹರಿಪ್ರಸಾದ್ ಪ್ರತಿರೋಧ..ಇದು ರಾಜಕೀಯ ಘಟನೆಯಲ್ಲ, ಸಂವಿಧಾನಾತ್ಮಕ ಎಚ್ಚರಿಕೆ!

ರಾಜ್ಯಪಾಲರಿಗೆ ಬಿ.ಕೆ ಹರಿಪ್ರಸಾದ್ ಪ್ರತಿರೋಧ..ಇದು ರಾಜಕೀಯ ಘಟನೆಯಲ್ಲ, ಸಂವಿಧಾನಾತ್ಮಕ ಎಚ್ಚರಿಕೆ!

January 23, 2026
Next Post
ಇಂದಿನ ವೇಗದ ಯುಗದಲ್ಲಿ ನೈತಿಕತೆ ಮತ್ತು ವೃತ್ತಿಧರ್ಮವನ್ನು ಎತ್ತಿಹಿಡಿಯುವುದು ಸವಾಲಿನ ಕೆಲಸ: ಕೆವಿಪಿ

ಇಂದಿನ ವೇಗದ ಯುಗದಲ್ಲಿ ನೈತಿಕತೆ ಮತ್ತು ವೃತ್ತಿಧರ್ಮವನ್ನು ಎತ್ತಿಹಿಡಿಯುವುದು ಸವಾಲಿನ ಕೆಲಸ: ಕೆವಿಪಿ

Recent News

BREAKING: ಕರ್ನಾಟಕದ ಕಡಲೆ ಕಾಳು ಬೆಳೆಗಾರರಿಗೆ ಸಿಹಿ ಸುದ್ದಿ: ಇಲ್ಲಿದೆ ಮಹತ್ವದ ಮಾಹಿತಿ
Top Story

BREAKING: ಕರ್ನಾಟಕದ ಕಡಲೆ ಕಾಳು ಬೆಳೆಗಾರರಿಗೆ ಸಿಹಿ ಸುದ್ದಿ: ಇಲ್ಲಿದೆ ಮಹತ್ವದ ಮಾಹಿತಿ

by ಪ್ರತಿಧ್ವನಿ
January 23, 2026
ʼನೆಲೆ ಇಲ್ಲದೆ ಬಿಲ ಹುಡುಕುವ ಸ್ಥಿತಿʼ: ಕೊತ್ವಾಲ್ ಶಿಷ್ಯ ಎಂದ ಜನಾರ್ದನ ರೆಡ್ಡಿಗೆ ಬಿ.ಕೆ ಹರಿಪ್ರಸಾದ್ ತಿರುಗೇಟು
Top Story

ʼನೆಲೆ ಇಲ್ಲದೆ ಬಿಲ ಹುಡುಕುವ ಸ್ಥಿತಿʼ: ಕೊತ್ವಾಲ್ ಶಿಷ್ಯ ಎಂದ ಜನಾರ್ದನ ರೆಡ್ಡಿಗೆ ಬಿ.ಕೆ ಹರಿಪ್ರಸಾದ್ ತಿರುಗೇಟು

by ಪ್ರತಿಧ್ವನಿ
January 23, 2026
BREAKING NEWS : ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
Top Story

BREAKING NEWS : ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

by ಪ್ರತಿಧ್ವನಿ
January 23, 2026
ರಾಜ್ಯಪಾಲರಿಗೆ ಬಿ.ಕೆ ಹರಿಪ್ರಸಾದ್ ಪ್ರತಿರೋಧ..ಇದು ರಾಜಕೀಯ ಘಟನೆಯಲ್ಲ, ಸಂವಿಧಾನಾತ್ಮಕ ಎಚ್ಚರಿಕೆ!
Top Story

ರಾಜ್ಯಪಾಲರಿಗೆ ಬಿ.ಕೆ ಹರಿಪ್ರಸಾದ್ ಪ್ರತಿರೋಧ..ಇದು ರಾಜಕೀಯ ಘಟನೆಯಲ್ಲ, ಸಂವಿಧಾನಾತ್ಮಕ ಎಚ್ಚರಿಕೆ!

by ಪ್ರತಿಧ್ವನಿ
January 23, 2026
Daily Horoscope: ಇಂದು ಯಾವ ರಾಶಿಗೆ ಲಾಭ? ಯಾವ ರಾಶಿಗೆ ನಷ್ಟ?
Top Story

Daily Horoscope: ಇಂದು ಯಾವ ರಾಶಿಗೆ ಲಾಭ? ಯಾವ ರಾಶಿಗೆ ನಷ್ಟ?

by ಪ್ರತಿಧ್ವನಿ
January 23, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BREAKING: ಕರ್ನಾಟಕದ ಕಡಲೆ ಕಾಳು ಬೆಳೆಗಾರರಿಗೆ ಸಿಹಿ ಸುದ್ದಿ: ಇಲ್ಲಿದೆ ಮಹತ್ವದ ಮಾಹಿತಿ

BREAKING: ಕರ್ನಾಟಕದ ಕಡಲೆ ಕಾಳು ಬೆಳೆಗಾರರಿಗೆ ಸಿಹಿ ಸುದ್ದಿ: ಇಲ್ಲಿದೆ ಮಹತ್ವದ ಮಾಹಿತಿ

January 23, 2026
ʼನೆಲೆ ಇಲ್ಲದೆ ಬಿಲ ಹುಡುಕುವ ಸ್ಥಿತಿʼ: ಕೊತ್ವಾಲ್ ಶಿಷ್ಯ ಎಂದ ಜನಾರ್ದನ ರೆಡ್ಡಿಗೆ ಬಿ.ಕೆ ಹರಿಪ್ರಸಾದ್ ತಿರುಗೇಟು

ʼನೆಲೆ ಇಲ್ಲದೆ ಬಿಲ ಹುಡುಕುವ ಸ್ಥಿತಿʼ: ಕೊತ್ವಾಲ್ ಶಿಷ್ಯ ಎಂದ ಜನಾರ್ದನ ರೆಡ್ಡಿಗೆ ಬಿ.ಕೆ ಹರಿಪ್ರಸಾದ್ ತಿರುಗೇಟು

January 23, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!