
ಹಣ ನೋಡಿ ಹೆಣ್ಣು ಕೊಡು, ಈಗೀನ ಸ್ತಿತಿ ಮೊದಲು ” ಗುಣ ನೋಡಿ ಹೆಣ್ಣು ಕೊಡು ” ಎನ್ನುವದು.
” ಕುಳಿತುಕೊಂಡು ತಿಂದರೆ ಕೂಡಿಕೆ ಹೊನ್ನ ಸಾಲದು “ಎನ್ನುವ ಗಾದೆ ಮಾತು ಕೇಳಿ ಅಂದರೆ ಹಣ ಇದ್ದಾಗ ಯಾರು ಸರಿಯಾಗಿ ಕೆಲಸ ಮಾಡಲು ಹೋಗುವದೇ ಇಲ್ಲ ಯಾಕೆ ನನ್ನಲ್ಲಿ ಹಣವಿದೆ ಎನ್ನುವ ಮಧ್ ಸ್ವಲ್ಪ ಮಟ್ಟಿಗೆ ಬಂದಿರುತ್ತೇ. ಅದಕ್ಕೆ ಶರಣರು ಹಣದ ಮಧ್ ಬಂದವರನ್ನು ಮಾತನಾಡಿಸ ಲು ಆಗುವುದಿಲ್ಲ ಎಂದಿದ್ದಾರೆ.
ನಮ್ಮ ದೇಶದಲ್ಲಿ ಶಿಕ್ಷಣ ಕಲಿಯುವದು ನೌಕರಿ ಪಡೆಯಲು ಎಂದು ಬಾವಿಸಿ ಶಿಕ್ಷಣ, ಕಲಿತು ತಮ್ಮ ಜೀವನ ನಡೆಸಲು ಇದು ಒಂದೇ ಮಾರ್ಗ ಎಂದು ತಿಳಿದು ಮಾನವ ಸಂಬಂಧಗಳನ್ನೆ ಮರೆತು ಹೋಗುತ್ತಿದ್ದಾರೆ.

ಹೆಣ್ಣು ಗಂಡಿನ ಸಂಬಂಧ ಒಂದು ಪವಿತ್ರ ಸಂಬಂಧ ಎನ್ನುವದು ಯಾರು ಮರಿಯಬಾರ ದು, ಕಾಲಯಾ ತಸ್ಮೈ ನಮ್ ಎನ್ನುವ ಹಾಗೆ ಈಗೀನ ಕಾಲದಲ್ಲಿ ಹೆಣ್ಣು ಗಂಡಿಗೆ ಸಮಾನ ವಾಗಿ ಕಾಯಕ ಮಾಡುತ್ತಿದ್ದಾಳೆ, ಇಲ್ಲಿ ಹೆಚ್ಚ್ ಕಡಿಮೆ ಎನ್ನುವದು ಹೋಗಬೇಕು.
ನೌಕರಿ ಮಾಡುವ ಗಂಡು ಬೇಕು ಎನ್ನುವದು, ಅದರಲ್ಲಿ ಸರಕಾರಿ ನೌಕರ ಬೇಕು ಎನ್ನುವದು, ಹೆಣ್ಣು ಮಕ್ಕಳ ಆಸೆ ಎನ್ನುವದಕ್ಕಿಂತ ಹೆಚ್ ತಾಯಿ ತಂದೆ, ಅನ್ನ ತಮ್ಮರ ಇನ್ನು ಅನೇಕ ಸಂಬಂದಿಗಳ ಆಸೆ.
ಬಂದೂಗಳೇ ನಿಮ್ಮ ಮಗಳಿಗೆ ಸರಕಾರಿ ನೌಕರ ಬೇಕು, ಸರಿ ನಿಮಗು ಒಬ್ಬ ವಂಶ ಬೆಳೆಸಲು ಗಂಡು ಮಗಾ ಇರಬೇಕು ಅಲ್ಲವೇ? . ಸರಕಾರಿ ನೌಕರರು ಪ್ರತಿ ಮನೆಯಲ್ಲಿ ಇರಲು ಸಾಧ್ಯವೇ?. ಇಲ್ಲ ಅಲ್ಲವೇ ? ಎಂಬುದನ್ನು ನಾವು ತಿಳಿದು ನಡಿಯಬೇಕು.
ಎಲ್ಲರು ಸರಕಾರಿ ನೌಕರರ ಹುಡುಕುವದು ಆದರೆ, ನಿಮ್ಮ ಎಲ್ಲ ಬಗೆಯ ವಸ್ತು, ಅನ್ನ, ವಡವೇ, ಸರಬರಾಜ, ಸಾಗಾಣಿಕೆ, ಇನ್ನು ಜೀವನ ನಡೆಸಲು ನೂರಾರು ವಸ್ತು ಗಳನ್ ಕೊಡುವರು ಯಾರು, ಇವರೆಲ್ಲ ತಮ್ಮ ಕಾಯಕ ಮಾಡದೆ ಹೋದರೆ, ತಾವು ಹೇಗೆ ಜೀವನ ಶೈಲಿ ಮಾಡುತ್ತೀರಿ ವಿಚಾರ ಮಾಡಿ.
ದೇಶದ ಬೆನ್ನಲಬು ರೈತ ಎನ್ನುವದು ಗಾದೆ ಮಾತು ಆಗಬಾರದು ಅದನ್ನು ಮಾಡಿ ತೋರಿಸುವದು ನಮ್ಮಲ್ಲಿ ಇದೇ, ಯಾಕಂದರೆ ನೀತಿ, ನಿಯತ್ತು, ಧರ್ಮ್, ಸಂಸ್ಕಾರ, ಸಂಸ್ಕೃತಿ, ರೈತ ನ್ನಲ್ಲಿ ಮಾತ್ರ ಉಳಿದಿದೆ. ಎಲ್ಲರು ರೈತ ಜನಾ, ಎಲ್ಲರು ರೈತ ಮಕ್ಕಳು, ಎನ್ನುವ ಮಾತು ಗಳನ್ನು ಮರಿಯಬಾರದ್,

ರೈತ ಎಲ್ಲ ರೋಗದಿಂದ ಮುಕ್ತ, ಯಾಕೆ ಬೆವರು ಸುರಿಸಿ ದುಡಿಯುತ್ತಾನೆ, ಎಲ್ಲರಿಗೂ ಅನ್ನ ಹಾಕುವ ಪುಣ್ಯವ ಂತ. ರೈತ ದುಡಿಯದಿದ್ದರೆ ನಾವು ಏನು ತಿನ್ನುವದು, ಕೋಟಿ ಕೋಟಿ ಇದ್ದರು ತಿನ್ನುವದು ಅನ್ನ ಅಥವಾ ಹಣವೇ ಹೇಳಿ..

ಸರಕಾರಿ ನೌಕರ ಬೇಕು ಎಂದು ಹೇಳಿ, ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಡದೆ ಮನೆಯಲ್ಲಿ ಉಳಿಸಿಕೊಂಡು, ತಾವು ಕಷ್ಟ ಪಡೋದು ಆ ಹೆಣ್ಣು ಮಕ್ಕಳ ಗು ಸಂಕಷ್ಟ ತರುವದು ಎಷ್ಟು ಜನಾ ಮಾಡಿ ಹೆಣ್ಣು ಮಕ್ಕಳ ಜೀವನ ಹಾಳು ಮಾಡಿ ಅವರಿಂದ ಶಾಪಕ್ಕೆ ಗುರಿ ಆಗುತ್ತಿದ್ದರೆ, ಇನ್ನು ಕೆಲವರು ಕೆಟ್ಟ ದಾರಿ ಹಿಡಿದು ಕೊಂಡು ಹೋಗಿ ತಮ್ಮ ಜೀವನ ಹಾಳು ಮಾಡಿ ಕೊಂಡು ಹೋಗಿ ನಾಶ ಆಗುತ್ತಿದ್ದಂತೆ ತೋರುತ್ತೇ, ನಮ್ಮ ಮಕ್ಕಳ ಬಗ್ಗೆ ಹೆಚ್ಚು ಕಡಿಮೆ ನಾವೇ ಸ್ವತಃ ವಿಚಾರ ಮಾಡಬೇಕು ಅವೂರು ಒಂದು ಹಂತಕ್ಕೆ ಬಂದಾಗ ನೋಡಿ ಗುಣ, ರೀತಿ, ನೀತಿ, ಚಟ, ಆಚಾರ ವಿಚಾರಗಳನ್ನು ಕುರಿತು ಅಭ್ಯಾಸ ಮಾಡಿ ನೋಡಿ ಮದುವೆ ಮಾಡಿ ಕೊಟ್ಟವರಿಗೆ ಸಿಗುತ್ತೆ ಪುಣ್ಯ, ಇಲ್ಲ ಯಾರದೋ ಮಾತು ಗಳನ್ನು ಕೇಳಿ ನಾವು ತಪ್ಪು ದಾರಿ ಹಿಡಿದು ಮಕ್ಕಳನ್ನು ತಪ್ಪು ದಾರಿ ಹಿಡಿಸಿದಂತೆ ಆಗುತ್ತೆ, ಇವರಿಗೆ ಆಯತರ ವಕೀಲ ಎನ್ನುತ್ತಾರೆ, ಅಂದರೆ ಸುಮ್ಮ ಸುಮ್ಮನೆ ಏನೋ ಹೇಳಿ ತಾವು ಮಜಾ ತಗೊ ಜನಾ ಜಾಸ್ತಿ ನೋಡಿ,

ಕಾಲ ಬದಲ್ ಆಗಿಲ್ಲ ನಾವು ನಮ್ಮಲ್ಲಿ ಇರುವ ಗುಣಗಳು ಬದಲ್ ಆಗಿವೆ, ಯಾಕಂದರೆ ನಮ್ಮಲ್ಲಿ “ಇಗೋ” ಅಂದರೆ ನಾ ನ್ನುವದು ತುಂಬಿ ತುಳುಕಿ ದೇ, ಸನ್ನವರು ದೊಡ್ಡವರು ನ್ನುವದು ಇಲ್ಲ ಎಲ್ಲರು ನಂದ ಕರೆ ನಾ ಹೇಳಿದ ಪ್ರಕಾರ ವಾಗಿಯೇ ಎಲ್ಲವೂ ನಡೆ ಯುವ ಹಾಗೆ ಮಾತನಾಡು ತ್ತಿರುವಾಗ ಈ ಒಂದು ಸ್ತಿತಿ ಸ್ರಷ್ಟೀ ಆಗಿದೆ.
ದೇವನು ಸರ್ಗ ದ್ದಲಿ ಹೆಣ್ಣು ಗಂಡಿಗೆ ಮದುವೆ ಮಾಡಿ ಬಿಟ್ಟಿರುತ್ತಾನೆ ಎಂದು ದೊಡ್ಡವರು ಹೇಳುವದು, ಕೊಟ್ಟಿಗೆ ನೋಡಿ ದನ ಕಟ್ಟುವದು, ಗುಣ ಮನೆತನ ನೋಡಿ ಹೆಣ್ಣು ಕೊಡುವದು, ಎಂದು ಹಿರಿಯರು ಹೇಳಿಲ್ಲವೆ.
ಎಲ್ಲರು ಸರಕಾರಿ ನೌಕರ ಎಂದರೆ, ಹೇಗೆ ಸಾದ್ಯ ಹೇಳಿ ನಾವು ನಮ್ಮ ಮಗಳ ಬಗ್ಗೆ ಹೆಚ್ಚು ಕಡಿಮೆ ವಿಚಾರ ಮಾಡಿ ಕೊಂಡು ಮದುವೆ ಮಾಡಿಕೊಡು ವ ಕೆಲಸ ಮಾಡುವ, ಯಾಕೆಂದರೆ ಹೆಣ್ಣು ಮಕ್ಕಳು ತಮ್ಮ ಸ್ವಂತ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ನಾವು ಅವರಿಗೆ ಅವಕಾಶ ಮಾಡಿಕೊಡುವ ದೇ ಇಲ್ಲ , ಈ ಸ್ರಷ್ಟೀ ನೀಯಮ ಏನು ಅಂದರೆ ಸಕಲ ಜೀವರಾಶಿ ಗಳೂ ಸಂತಾನ ಅಬಿವೃದ್ ಮಾಡಲು ತಮ್ಮ ತಮ್ಮ ಕ್ರಿಯೆ ಯಾರ ಅಪ್ಪಣೆ ಇಲ್ಲದೆ ಆ ದೇವನ ಅಪ್ಪಣೆ ಮೇರೆಗೆ ಮಾಡುತ್ತವೆ ಆದರೆ, ಮಾನವ ಮಾತ್ರ ನನ್ನ ಅಪ್ಪಣೆ ಇಲ್ಲದೆ ಏನು ಮಾಡಬಾರದು ಎಂದು ಕಟ್ಟಪ್ಪಣೆ ಹಾಕಿ, ಹೆಣ್ಣಿನ ಮನಸ್ ನೋಯಿಸಿ ಅವರ ಶಾಪ್ ಕ್ಕೆ ಗುರಿ ಆಗುತ್ತಿದ್ದಂತೆ ತೋರುತ್ತೇ.
ನಮ್ಮ ಮಗಳಿಗೆ ಸರಕಾರಿ ನೌಕರ ಬೇಕು, ಆದರೆ ನಮ್ಮ ಮಗನಿಗೆ ಹೆಂಡತಿಯನ್ನು ಹುಡುಕುವದು ಹೇಗೆ ಎಂದು ನೀವೇ ಹೇಳಿ, ಎಲ್ಲರು ಸರಕಾರಿ ನೌಕರ ಎಂದರೆ ಸರಕಾರಿ ನೌಕರ ಸ್ತರು 2% ರಷ್ಟು ಸಿಗುವದು ಕಟಿನ ಇದೇ, ಹಾಗಾದ್ರೆ ಉಳಿದ ಹೆಣ್ಣು ಗಂಡಿನ ಸ್ತಿತಿ ಸ್ರಷ್ಟೀ ಯಲ್ಲಿ ಏನು ಮಾಡಬೇಕು ಎಂದು ಹೇಳಿ.
ಹಣ ನೋಡಿ ಬಿಗತನಾ ಮಾಡದೆ ಗುಣ ನೋಡಿ ಮಾಡಿ, ಆಸ್ತಿ ಅಂತಸ್ತು ಶಾಶ್ವತ ಅಲ್ಲವೇ ಅಲ್ಲ ಎಂದು ಹೇಳಿ ಲ್ಲವೇ ಶರಣರು, ಆ ದೇವನ ಕ್ರಪೇ ಇದ್ದಾಗ ಏನು ಬೇಕಾದು ನಡಿಯುವದು, ಜೀವನ ಚಕ್ರ ಮೇಲೆ ಕೆಳಗೆ ಆಗುವದೆಂದು ತಿಳಿದು, ಅನ್ನ ನೋಡಲು ಒಂದು ಅಗ ಳನ್ನು ನೋಡಿ ನಿರ್ದಾರ ಮಾಡಿ, ಯೋಗ್ಯ ವರ ನೋಡಿ ಸಂಬಂಧ ಬೆಳ ಸಿ..
ಸರಕಾರಿ ನೌಕರ ಎಂದು ಹೆಣ್ಣು ಮಕ್ಕಳ ವಯಸು ಕಳೆದು ಆಮೇಲೆ ಕಷ್ಟಕ್ಕೆ ಸಿಲುಕದೆ, ಸುಕ ಪಡುವ ಕಾಲದ್ದ ಲ್ಲಿ ಜೋಡಿ ಜೋಡಿಸಿ ನೀವು ಆನಂದವಾಗಿ ಇರಿ ಅವರನ್ನು ಆನಂದವಾಗಿ ಇರಿಸಿ.
ನವೀನ ಹೆಚ್ ಎ ಹನುಮನಹಳ್ಳಿ
ಅಂಕಣ ಬರಹಗಾರರು
ಲೇಖಕರು
ಕೆ ಆರ್ ನಗರ