
ಸಕ್ಕರೆ ಕಾರ್ಖಾನೆಯ ತಾಜ್ಯ ನೀರು ರೈತರ ಜಮೀನುಗಳ ಪಾಲು
ಮಾಜಿ ಸಚಿವ ಶ್ರೀಮಂತ ಪಾಟೀಲ ಒಡೆತನದ ಸಕ್ಕರೆ ಕಾರ್ಖಾನೆಯ ವಿರುದ್ಧ ರೈತರ ಗಂಭೀರ ಆರೋಪ
ಸಿದ್ದೇವಾಡಿ ಗ್ರಾಮದ ರೈತರಿಂದ ಗಂಭೀರ ಆರೋಪ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಿದ್ದೇವಾಡಿ ಗ್ರಾಮ
ವಿಷ ಪೂರಿತ ಕಲುಷಿತ ನೀರನ್ನ ಟ್ಯಾಂಕರ್ ಗಳ ಮೂಲಕ ಕಾಲುವೆಗಳಿಗೆ ಬಿಡುತ್ತಿರುವ ಆರೋಪ
ವಿಷಪೂರಿತ ನೀರಿನಿಂದಾಗಿ ಫಲವತ್ತತೆ ಕಳೆದುಕೊಳ್ಳುತ್ತಿರುವ ಜಮೀನುಗಳು
ಹಳ್ಳಗಳ ಮುಖಾಂತರ ರೈತರ ಜಮೀನುಗಳಿಗೆ ನುಗ್ಗುತ್ತಿರುವ ವಿಷಪೂರಿತ ನೀರು

ಕಪ್ಪು ವರ್ಣಕ್ಕೆ ತಿರುಗಿದ ಬಾವಿ, ಬೋರ್‌ವೆಲ್‌ಗಳ ನೀರು
ಜಾನುವಾರುಗಳಿಗೂ ಸಹ ಕುಡಿಯಲು ನೀರು ಯೋಗ್ಯವಲ್ಲ
ಶ್ರೀಮಂತ ಪಾಟೀಲ್ ಒಡೆತನದ ಸಕ್ಕರೆ ಕಾರ್ಖಾನೆ ವಿರುದ್ಧ ರೈತರ ಆಕ್ರೋಶ
ಕ್ರಮ ಕೈಗೊಳ್ಳುವಂತೆ, ಕಲುಷಿತ ನೀರು ಬಾರದಂತೆ ನೋಡಿಕೊಳ್ಳಿ ಎಂದು ರೈತರ ಅಳಲು
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೆಂಪವಾಡ ಗ್ರಾಮದಲ್ಲಿರುವ ಸಕ್ಕರೆ ಕಾರ್ಖಾನೆ













