• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಇಂಡೋನೇಷಿಯಾದಲ್ಲಿ ಐಫೋನ್ 16 ಬ್ಯಾನ್ – ಕಾರಣವೇನು ಗೊತ್ತಾ ?!

ಪ್ರತಿಧ್ವನಿ by ಪ್ರತಿಧ್ವನಿ
October 27, 2024
in Top Story, ಇದೀಗ, ವಿದೇಶ
0
ಇಂಡೋನೇಷಿಯಾದಲ್ಲಿ ಐಫೋನ್ 16 ಬ್ಯಾನ್ – ಕಾರಣವೇನು ಗೊತ್ತಾ ?!
Share on WhatsAppShare on FacebookShare on Telegram

ಕಳೇದ ತಿಂಗಳು ಲಾಂಚ್ ಆಗಿರುವ ಐಫೋನ್ 16 (Iphone 16) ಸೀರಿಸ್‌ಗೆ ಭಾರತ ಸೇರಿದಂತೆ ಎಲ್ಲೆಡೆ ಭಾರಿ ಬೇಡಿಕೆ ಇದೆ. ಜನ ಸರದಿ ಸಾಲಿನಲ್ಲಿ ನಿಂತು ಐಫೋನ್ 16 ಖರೀದಿಸಲು ಮುಗಿಬೀಳುತ್ತಿದ್ದಾರೆ. ಆದರೆ ಇಂಡೋನೇಷಿಯಾದಲ್ಲಿ (Indonesia) ಐಫೋನ್ 15 ಬ್ಯಾನ್ ಬಳಕೆ ಮಾಡಲಾಗಿದೆ.

ADVERTISEMENT

ಇಂಡೋನೇಷಿಯಾ ಸರ್ಕಾರದ ಈ ನಿರ್ಧಾರ ವಿದೇಶಿ ಪ್ರವಾಸಿಗರಿಗೂ ಕೂಡ ಸಂಕಷ್ಟ ತಂದಿದೆ. ಎಲ್ಲಾ ದೇಶಗಳಲ್ಲಿ ಆ್ಯಪಲ್ ಫೋನ್ 16 ಬಳಕೆ ಹೆಚ್ಚಾದರೆ, ಇತ್ತ ಇಂಡೋನೇಷಿಯಾದಲ್ಲಿ ಮಾತ್ರ ಸಂಪೂರ್ಣ ಬ್ಯಾನ್ ಮಾಡಲಾಗಿದೆ.

ಇದಕ್ಕೆ ಕಾರಣವಿದೆ. ಐಫೋನ್ 16 ಫೋನ್‌ಗೆ ಇಂಡೋನೇಷಿಯಾ ಸರ್ಕಾರ ಇನ್ನೂ ಕೂಡ ಐಎಂಇಐ (IMEI) ಪ್ರಮಾಣ ಪತ್ರ ನೀಡಿಲ್ಲ. ಇನ್ನು ಟಿಕೆಡಿಎನ್ (TKDN) ಪ್ರಮಾಣ ಪತ್ರವೂ ಕೂಡ ಪೂರ್ಣಗೊಂಡಿಲ್ಲ. ಹೀಗಾಗಿ ಮಾರಾಟ ಮಾತ್ರವಲ್ಲ, ಬಳಕೆ ಮಾಡುವುದು ಅಕ್ರಮ ಎಂದು ಹೇಳಿದೆ.

Tags: ಇಂಡೋನೇಷ್ಯಾಐಫೋನ್ 16ಐಫೋನ್ ಬ್ಯಾನ್
Previous Post

ಡ್ಯಾನ್ಸ್‌ ಮಾಡುತ್ತಾ ವೇದಿಕೆಯಲ್ಲಿ ಜಾರಿ ಬಿದ್ದ ವಿದ್ಯಾ ಬಾಲನ್ – ಭೂಲ್ ಭುಲೈಯಾ-3ಗೆ ಕೌಂಟ್‌ಡೌನ್ !

Next Post

ಬೀದರ್ |ಆಂಗ್ಲ ಬೋರ್ಡ್‌ಗಳಿಗೆ ಮಸಿ

Related Posts

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ
Top Story

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

by ಪ್ರತಿಧ್ವನಿ
April 26, 2026
0

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿಗೆ ಯತ್ನ ನಡೆದ ಘಟನೆ ದೇಶದ ರಾಜಕೀಯ ಹಾಗೂ ಭದ್ರತಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ....

Read moreDetails
ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

April 25, 2026
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
Next Post

ಬೀದರ್ |ಆಂಗ್ಲ ಬೋರ್ಡ್‌ಗಳಿಗೆ ಮಸಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada