• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಕಿಟ್‌ಬ್ಯಾಗ್‌ ಕಾಣೆ ; ಫ್ರೆಂಚ್ ಏರ್‌ಲೈನ್ಸ್‌ಗೆ ಕರೆ ಮಾಡಿದ ಗಾಲ್ಫ್ ತಾರೆ ಅದಿತಿ ಅಶೋಕ್!

Any Mind by Any Mind
May 23, 2022
in ಕ್ರೀಡೆ
0
ಕಿಟ್‌ಬ್ಯಾಗ್‌ ಕಾಣೆ ; ಫ್ರೆಂಚ್ ಏರ್‌ಲೈನ್ಸ್‌ಗೆ ಕರೆ ಮಾಡಿದ ಗಾಲ್ಫ್ ತಾರೆ ಅದಿತಿ ಅಶೋಕ್!
Share on WhatsAppShare on FacebookShare on Telegram

ಭಾರತೀಯ ಖ್ಯಾತ ಗಾಲ್ಫ್ ತಾರೆ ಅದಿತಿ ಅಶೋಕ್ ತನ್ನ ಗಾಲ್ಫ್ ಕಿಟ್ ಬ್ಯಾಗ್ ಕಾಣೆಯಾಗಿದೆ ಎಂದು ಟ್ವೀಟ್‌ ,ಮಾಡಿದ್ದಾರೆ.

ADVERTISEMENT

ಡೆಫ್ಲಿಂಪಿಕ್ಸ್ ಚಾಂಪಿಯನ್ ಪ್ಯಾರಿಸ್‌ನ ಚಾರ್ಲ್ಸ್ ಡಿ ಗಾಲ್ ವಿಮಾನ ನಿಲ್ದಾಣದಿಂದ ವಿಮಾನದಲ್ಲಿ ತನ್ನ ಗಾಲ್ಫ್ ಬ್ಯಾಗ್ ಕಾಣೆಯಾಗಿದೆ ಎಂದು ಟ್ವೀಟ್ ಮಾಡಿರುವ ಅದಿತಿ ಅಶೋಕ್, ಕೂಡಲೇ ಕ್ರಮ ಕೈಗೊಂಡು ತಕ್ಷಣವೇ ಪ್ರತಿಕ್ರಿಯಿಸಲು ವಿಮಾನಯಾನ ಸಂಸ್ಥೆಯನ್ನು ಕೇಳಿದ್ದಾರೆ ಮತ್ತು ಮುಂಬರುವ ಪಂದ್ಯಾವಳಿಗೆ ತಕ್ಷಣವೇ ಗಾಲ್ಫ್ ಕಿಟ್ ಅಗತ್ಯವಿದೆ ಎಂದು ಹೇಳಿದ್ದಾರೆ.

ಹೌದು, ಈ ಕುರಿತು ಟ್ವೀಟ್‌ ಮಡಿರುವ ಅದಿತಿ ಅಶೋಕ್, “ನಿಮ್ಮ ತಕ್ಷಣದ ಪ್ರತಿಕ್ರಿಯೆ ಬೇಕು airfrance (ಏರ್ ಫ್ರಾನ್ಸ್‌) ನನ್ನ ಗಾಲ್ಫ್ ಬ್ಯಾಗ್ ಸಿಡಿಜಿ (ಚಾರ್ಲ್ಸ್ ಡಿ ಗಾಲ್ ವಿಮಾನ ನಿಲ್ದಾಣದಿಂದ) ವಿಮಾನದಲ್ಲಿ ಕಾಣೆಯಾಗಿದೆ. ನಾನು ಈಗಾಗಲೇ DM ನಲ್ಲಿ ಬ್ಯಾಗ್ ಟ್ಯಾಗ್ ವಿವರಗಳನ್ನು ಹಂಚಿಕೊಂಡಿದ್ದೇನೆ. ನನಗೆ ಗಾಲ್ಫ್ ಟೂರ್ನಾಮೆಂಟ್ ಇರುವುದರಿಂದ ತಕ್ಷಣಕ್ಕೆ ಅವಶ್ಯಕತೆ ಇದೆ. ತಕ್ಷಣ ಪ್ರತಿಕ್ರಿಯಿಸಿ ಮತ್ತು ನಾಳೆಯೊಳಗೆ ನನ್ನ ಬ್ಯಾಗ್ ಬರುವುದನ್ನು ಖಚಿತಪಡಿಸಿಕೊಳ್ಳಿ. #MissingGolfBag,” ಭಾರತೀಯ ಗಾಲ್ಫ್ ತಾರೆ ಅದಿತಿ ಅಶೋಕ್ ಟ್ವೀಟ್ ಮಾಡಿದ್ದಾರೆ.

Tags: BJPCongress PartyCovid 19ಅದಿತಿ ಅಶೋಕ್ಗಾಲ್ಫ್ ಕಿಟ್‌ಬ್ಯಾಗ್‌ನರೇಂದ್ರ ಮೋದಿಫ್ರೆಂಚ್ ಏರ್‌ಲೈನ್ಸ್‌ಬಿಜೆಪಿ
Previous Post

ಎಲ್ಲರೂ ಸ್ವಾರ್ಥಿಗಳೇ ಜನರ ಸಮಸ್ಯೆ ಕೇಳೋರು ಯಾರು? 

Next Post

ಎಸ್‌ ಆರ್‌ ಪಾಟೀಲ್‌ ಮೇಲ್ಮನೆ ಸ್ಥಾನಕ್ಕೆ ಸಿದ್ದರಾಮಯ್ಯ ವಿರೋಧಿಸಿದ್ದು ಯಾಕೆ?

Related Posts

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..
Top Story

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

by ಪ್ರತಿಧ್ವನಿ
April 22, 2026
0

ಹೈದ್ರಾಬಾದ್‌ :  2026ರ ಐಪಿಎಲ್‌ನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ಮಣಿಸಿದೆ. ಇನ್ನೂ ಈ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದ್ರಾಬಾದ್‌ ತಂಡದ ಓಪನರ್...

Read moreDetails
​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

April 18, 2026
ಕೊಹ್ಲಿ ‘ಲೈಕ್’ ವಿವಾದಕ್ಕೆ ಲಿಜ್ಲಾಜ್ ಪ್ರತಿಕ್ರಿಯೆ: “ಸಣ್ಣ ವಿಷಯ ದೊಡ್ಡದಾಯಿತು”!

ಕೊಹ್ಲಿ ‘ಲೈಕ್’ ವಿವಾದಕ್ಕೆ ಲಿಜ್ಲಾಜ್ ಪ್ರತಿಕ್ರಿಯೆ: “ಸಣ್ಣ ವಿಷಯ ದೊಡ್ಡದಾಯಿತು”!

April 18, 2026
ಪಂಜಾಬ್ ಕಿಂಗ್ಸ್ ಅಬ್ಬರ: ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಜಯ, ಅಗ್ರಸ್ಥಾನಕ್ಕೆ ಏರಿಕೆ

ಪಂಜಾಬ್ ಕಿಂಗ್ಸ್ ಅಬ್ಬರ: ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಜಯ, ಅಗ್ರಸ್ಥಾನಕ್ಕೆ ಏರಿಕೆ

April 16, 2026
RCB ಅನ್‌ಬಾಕ್ಸಿಂಗ್‌.. ಒತ್ತಡಕ್ಕೆ ಸಿಲುಕಿತಾ ಪುರುಷರ ತಂಡ..!?

ಐಪಿಎಲ್ 2026: ಆರ್‌ಸಿಬಿ ದರ್ಬಾರ್ — ಲಕ್ನೋ ವಿರುದ್ಧ ಭರ್ಜರಿ ಜಯ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ

April 15, 2026
Next Post
ಎಸ್‌ ಆರ್‌ ಪಾಟೀಲ್‌ ಮೇಲ್ಮನೆ ಸ್ಥಾನಕ್ಕೆ ಸಿದ್ದರಾಮಯ್ಯ ವಿರೋಧಿಸಿದ್ದು ಯಾಕೆ?

ಎಸ್‌ ಆರ್‌ ಪಾಟೀಲ್‌ ಮೇಲ್ಮನೆ ಸ್ಥಾನಕ್ಕೆ ಸಿದ್ದರಾಮಯ್ಯ ವಿರೋಧಿಸಿದ್ದು ಯಾಕೆ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!