• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, August 31, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಳೆಗಾಲದಲ್ಲಿ ನಿಮ್ಮ ಕೂದಲ ಬಗ್ಗೆ ಕಾಳಜಿ ವಹಿಸುವುದು ಉತ್ತಮ..

ಪ್ರತಿಧ್ವನಿ by ಪ್ರತಿಧ್ವನಿ
June 18, 2024
in Top Story, ಸೌಂದರ್ಯ
0
ಮಳೆಗಾಲದಲ್ಲಿ ನಿಮ್ಮ ಕೂದಲ ಬಗ್ಗೆ ಕಾಳಜಿ ವಹಿಸುವುದು ಉತ್ತಮ..
Share on WhatsAppShare on FacebookShare on Telegram

ಮಳೆಗಾಲ ಅಂದ್ರೆ ಒಂದಿಷ್ಟು ಜನಕ್ಕೆ ತುಂಬಾ ಇಷ್ಟ ಇನ್ನು ಕೆಲವರಿಗೆ ಸ್ವಲ್ಪ ಕಷ್ಟ, ಯಾಕೆ ಕಷ್ಟ ಅಂದ್ರೆ ಜೋರು ಮಳೆ ಬಂದಾಗ ಹೊರಗೆ ಹೋವುದಕ್ಕೆ ಆಗುವುದಿಲ್ಲಾ. ಮಳೆಯಲ್ಲಿ ಸ್ವಲ್ಪ ನೆನೆದ್ರೆ ಶೀತ ನೆಗಡಿ ಕೆಮ್ಮು ಶುರುವಾಗುತ್ತದೆ.ಇದೆಲ್ಲದರ ಮಧ್ಯ ತಲೆ ಸ್ನಾನ ಮಾಡಿದಾಗ ಕೂದಲನ್ನು ಒಣಗಿಸುವುದು ಸಾಹಸದ ಕೆಲಸ. ಕೂದಲ ಸರಿಯಾಗಿ ಒಣಗದಿದ್ರೆ , ಉದುರಲು ಶುರುವಾಗುತ್ತದೆ, ಡ್ಯಾಂಡ್ರಫ್‌ ಬಿಡದೆ ಕಾಡುತ್ತದೆ, ಕಲವರಿಗೆ ತೆಲೆಯಲ್ಲಿ ಹೇನು ಕೂಡಾ ಆಗುತ್ತದೆ..ಹಾಗಾಗಿ ಕೂದಲನ್ನು ಒಣಗಿಸುದು ಉತ್ತಮ ಮಾತ್ರವಲ್ಲದೆ ಕೂದಲಿನ ಬಗ್ಗೆ ಸಾಕಷ್ಟು ಕಾಳಜುಯನ್ನು ವಹಿಸಬೇಕು..ಇಲ್ಲವಾದಲ್ಲಿ ನಿಮ್ಮ ಹೇರ್‌ಲಾಸ್‌ ಖಂಡಿತ..ನಿಮ್ಮ ಕೇಶರಾಶಿಯ ಬಗ್ಗೆ ಯಾವ ರೀತಿ ಕಾಳಜಿ ವಹಿಸಬೇಕು ಅನ್ನುವುದರ ಮಾಹಿತಿ ಹೀಗಿದೆ.

ADVERTISEMENT

ಮಳೆಯಲ್ಲಿ ನೆನೆದು ತಲೆ ಅಥವ ಕೂದಲು ಒದ್ದೆಯಾಗಿದ್ದರೆ. ಅದನ್ನ ಇಗ್ನೋರ್‌ ಮಾಡದೆ ಒಣಗಿಸಿ. ಒಂದು ಟವಲ್‌ನಿಂದ ಚನ್ನಾಗಿ ಒರೆಸಿ ನಂತ್ರ ಫ್ಯಾನ್‌ ನಿಂದ ಕೂದಲನ್ನು ಒಣಗಿಸುದುವು ಉತ್ತಮ.. ಅಧರ್ಬಂದ ಕೂದಲ ಒದ್ದೆಯಾಗಿದಲ್ಲಿ ತಲೆ ನೋವು ಶುರುವಾಗುತ್ತದೆ..ಹಾಗೂ ಶೀತಾ ಆಗುವುದು ಕಂಡಿತ.

ಇನ್ನೂ ಸ್ನಾನ ಮಾಡುವ ಮುನ್ನ ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡಿ. ಎಣ್ಣೆಹಚ್ಚುವುದರಿಂದ ಕೂದಲು ಗಾಡವಾಗಿ ಹಾಗೂ ಉದ್ದವಾಗಿ ಬೆಳೆಯುತ್ತದೆ, ಮತ್ತು ಕೂದಲಿಗೆ ಮೋಶ್ಚರೈಸ್‌ ಮಾಡಿದಂತಾಗುತ್ತದೆ..ಮತ್ತು ತಲೆಗೆ ಸ್ನಾನ ಮಾಡಿದ ನಂತ್ರ ಫ್ಯಾನ್‌ ಅಥವ ಡ್ರೈಯರ್‌ ಬಳಸಿ ಕೂದಲನ್ನು ಒಣಗಿಸಿ..ಹೀಗೇ ಒಣಗಿಸುವುದರಿಂದ ಬ್ಯಾಕ್ಟಿರಿಯಾದಿಂದ ಕೂದಲನ್ನು ಕಾಪಾಡಿಕೊಳ್ಳಬಹುದು.

ಇನ್ನೂ ಆಗಾಗ ನಮ್ಮ ಕೂದಲನ್ನು ಬಾಚಿಕೊಳ್ತ ಇರಬೇಕು.ಇಲ್ಲವಾದಲ್ಲಿ ಸಿಕ್ಕು ಹೆಚ್ಚುಗುತ್ತದೆ.ಸ್ಪಿಲ್ಟ್‌ ಎಂಡ್‌ ಆಗುವಂತ ಚಾಂನ್ಸ್‌ಸ್‌ ಜಾಸ್ತಿಯಿರುತ್ತದೆ..ಹಾಗೂ ಸ್ಕಾಲ್ಪ್‌ನಲ್ಲಿ ರಕ್ತ ಸಂಚಾರ ಚನ್ನಾಗಿ ಆಗುತ್ತದೆ..ಹಾಗೂ ಹೊರಗಡೆ ಅಥವ ಟ್ರಾವಲ್‌ ಮಾಡುವಾಗ ಕೂದಲನ್ನು ಕಟ್ಟಿರಬೇಕು..ಫ್ರೀ ಹೇರ್‌ ಬಿಟ್ಟರೆ ನಿಮ್ಮ ಕೂದಲು ಡ್ಯಾಮೇಜ್‌ ಆಗುವುದು ಸಹಜ..

ಇನ್ನು ನಾವೂ ತಿನ್ನುವ ಆಹಾರದ ಬಗ್ಗೆಯು ಕಾಳಜಿಯನ್ನು ವಹಿಸಬೇಕು..ನಮ್ಮ ದೇಹಕ್ಕೆ ಸರಿಯಾದ ರೀತಿಯಲ್ಲಿ ಖನಿಜಾಂಶ ಅಥವ ಪೋಶಕಾಂಶಗಳು ಸೇರದಿದ್ದಲ್ಲಿ ಕೂದಲು ಉದುರುವುಕೆ ಹೆಚ್ಚಾಗುತ್ತದೆ.. ಹಾಗೂ ಕೂದಲು ವಾಲ್ಯೂಮ್‌ ಕಳೆದುಕೊಳ್ಳುತ್ತದೆ..

ಮಳೆಗಾಲ ಅಂತಾ ಹೆಚ್ಚು ಬಿಸಿ ನೀರನ್ನು ಬಳಸುವುದು ಒಳ್ಳೆಯದಲ್ಲ ಗೊತ್ತೊ ಗೊತ್ತಿಲ್ಲದೆಯೊ ನಮ್ಮ ಕೂದಲಿಗೆ ಹೆಚ್ಚು ಬಿಸಿ ನೀರು ಹಾನಿ ಉಂಟು ಮಾಡುತ್ತದೆ..

ನಿಮ್ಮ ಕೂದಲಿಗೆ ಸೆಟ್‌ ಆಗುವಂತ ಶ್ಯಾಂಪು ಬಳಸಿ,ದಿನಕ್ಕೊಂದು ಶ್ಯಾಂಪುವನ್ನ ಬದಲಿಸಬೇಡಿ..ಹಾಗೂ ತಪ್ಪದೆ ಕಂಡಿಷ್ನರ್‌ನ ಬಳಸಿ..

Tags: BeautyHair carelife stylerainyTips
Previous Post

ಬಾರ್ ಹೆಡ್ಡೆಡ್ ಬಾತುಕೋಳಿ ಸಾಕಿದ್ದ ಪ್ರಕರಣ | ದರ್ಶನ್ ವಿರುದ್ದ ಅರಣ್ಯ ಇಲಾಖೆ ಚಾರ್ಜ್‌ಶೀಟ್ ?!

Next Post

Ice Apple: ತಾಟಿ ನಿಂಗು ಹಣ್ಣನ್ನ ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.?

Related Posts

ಬಿಸ್ಕತ್, ಕೂಲ್‌ಡ್ರಿಂಕ್ಸ್‌ ಪ್ಯಾಕೆಟ್‌ಗಳಲ್ಲಿ ಇನ್ಮುಂದೆ ಕೆಂಪು ಎಚ್ಚರಿಕೆ ಲೇಬಲ್? FSSAI ಮಹತ್ವದ ಪ್ರಸ್ತಾವನೆ
Top Story

ಬಿಸ್ಕತ್, ಕೂಲ್‌ಡ್ರಿಂಕ್ಸ್‌ ಪ್ಯಾಕೆಟ್‌ಗಳಲ್ಲಿ ಇನ್ಮುಂದೆ ಕೆಂಪು ಎಚ್ಚರಿಕೆ ಲೇಬಲ್? FSSAI ಮಹತ್ವದ ಪ್ರಸ್ತಾವನೆ

by ಪ್ರತಿಧ್ವನಿ
August 31, 2026
0

ಪ್ಯಾಕೆಟ್ ಆಹಾರ ಪದಾರ್ಥಗಳಲ್ಲಿ ಸಕ್ಕರೆ, ಉಪ್ಪು ಅಥವಾ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಹೆಚ್ಚಿದ್ದರೆ, ಗ್ರಾಹಕರಿಗೆ ಸುಲಭವಾಗಿ ತಿಳಿಯುವಂತೆ ಪ್ಯಾಕೆಟ್‌ನ ಮುಂಭಾಗದಲ್ಲೇ ಕೆಂಪು ಬಣ್ಣದ ಎಚ್ಚರಿಕೆ ಲೇಬಲ್ ಅಳವಡಿಸುವ...

Read moreDetails
ಬಿಗ್‌ಬಾಸ್ ಕನ್ನಡ ಸೀಸನ್‌ 13ಕ್ಕೆ ಸಂಕಷ್ಟ? ಸೆ.6ರ ಗ್ರ್ಯಾಂಡ್‌ ಓಪನಿಂಗ್‌ ಬಗ್ಗೆ ಹೆಚ್ಚಿದ ಅನುಮಾನ

ಬಿಗ್‌ಬಾಸ್ ಕನ್ನಡ ಸೀಸನ್‌ 13ಕ್ಕೆ ಸಂಕಷ್ಟ? ಸೆ.6ರ ಗ್ರ್ಯಾಂಡ್‌ ಓಪನಿಂಗ್‌ ಬಗ್ಗೆ ಹೆಚ್ಚಿದ ಅನುಮಾನ

August 31, 2026
ಸರ್ಕಾರಿ ಕಟ್ಟಡಗಳ ಸೌರೀಕರಣಕ್ಕೆ ಆದ್ಯತೆ: ಎಸಿಎಸ್ ಗೌರವ್ ಗುಪ್ತ

ಸರ್ಕಾರಿ ಕಟ್ಟಡಗಳ ಸೌರೀಕರಣಕ್ಕೆ ಆದ್ಯತೆ: ಎಸಿಎಸ್ ಗೌರವ್ ಗುಪ್ತ

August 31, 2026
ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಸರ್ವೆ ಗಡುವು ವಿಸ್ತರಣೆ: ಇಲ್ಲಿದೆ ಮಹತ್ವದ ಮಾಹಿತಿ

ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಸರ್ವೆ ಗಡುವು ವಿಸ್ತರಣೆ: ಇಲ್ಲಿದೆ ಮಹತ್ವದ ಮಾಹಿತಿ

August 31, 2026
ನಮ್ಮ ವಿರುದ್ಧ ಅಲ್ಲ..ಬಿಜೆಪಿ ವಿರುದ್ಧ ಕುಮಾರಸ್ವಾಮಿ ಹೋರಾಟ: ಸಿಎಂ ಡಿ.ಕೆ ಶಿವಕುಮಾರ್

ನಮ್ಮ ವಿರುದ್ಧ ಅಲ್ಲ..ಬಿಜೆಪಿ ವಿರುದ್ಧ ಕುಮಾರಸ್ವಾಮಿ ಹೋರಾಟ: ಸಿಎಂ ಡಿ.ಕೆ ಶಿವಕುಮಾರ್

August 31, 2026
Next Post
Ice Apple: ತಾಟಿ ನಿಂಗು ಹಣ್ಣನ್ನ ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.?

Ice Apple: ತಾಟಿ ನಿಂಗು ಹಣ್ಣನ್ನ ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada