• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, August 31, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Ice Apple: ತಾಟಿ ನಿಂಗು ಹಣ್ಣನ್ನ ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.?

ಪ್ರತಿಧ್ವನಿ by ಪ್ರತಿಧ್ವನಿ
June 18, 2024
in Top Story, ಜೀವನದ ಶೈಲಿ
0
Ice Apple: ತಾಟಿ ನಿಂಗು ಹಣ್ಣನ್ನ ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.?
Share on WhatsAppShare on FacebookShare on Telegram

ಪ್ರತಿಯೊಂದು ಹಣ್ಣಿನಿಂದಲೂ ಅದರದ್ದೇ ಆದ ಆರೋಗ್ಯ ಪ್ರಯೋಜನಗಳು ದೇಹಕ್ಕೆ ಇದೆ. ಇನ್ನು ಬೇಸಿಗೆಯಲ್ಲಿ ಹೆಚ್ಚು ಸಿಗುವಂತಹ ತಾಟಿ ನಿಂಗು ಹಣ್ಣು ಎಲ್ಲರಿಗೂ ಗೊತ್ತು.ಈ ಹಣ್ಣನ ಜನ ಇಷ್ಟ ಪಟ್ಟು ತಿನ್ನುತ್ತಾರೆ. ನಮ್ಮ ದೇಹವನ್ನು ತಂಪಾಗಿರಿಸಲು ಸಹಾಯಕಾರಿ.ಈ ತಾಟಿ ನಿಂಗು ಹಣ್ಣನ್ನ ಜನ ಐಸ್ ಆಪಲ್ ಕರಿತಾರೆ. ಸಾಕಷ್ಟು ಖನಿಜ ಹಾಗೂ ಪೋಷಕಾಂಶ ಇರುವ ತಾಟಿನಿಂಗು ಹಣ್ಣಿನಿಂದ ಆರೋಗ್ಯಕ್ಕೆ ಏನಿಲ್ಲ ಬೆನಿಫಿಟ್ಸ್ ಅನ್ನುವುದರ ಮಾಹಿತಿ ಇಲ್ಲಿದೆ.

ADVERTISEMENT

ಹೃದಯದ ಆರೋಗ್ಯಕ್ಕೆ ಒಳ್ಳೆಯದು

ತಾಟಿನಿಂಗು ಹಣ್ಣಿನಲ್ಲಿ ವಿಟಮಿನ್ ಎ ವಿಟಮಿನ್ ಬಿ ಹಾಗೂ ಸಿ ವಿಟಮಿನ್ ಗಳು ಹೆಚ್ಚಿದೇ. ಕಬ್ಬಿಣದ ಅಂಶ ಪೊಟ್ಯಾಶಿಯಂ ಕ್ಯಾಲ್ಸಿಯಂ ಹಾಗೂ ಮಿನಿರಲ್ಸ್ ಅಂಶ ನಮ್ಮ ದೇಹಕ್ಕೆ ಸಮೃದ್ಧಿಯಾಗಿ ಸಿಗುತ್ತದೆ. ಹಾಗೂ ಇದರಿಂದಾಗಿ ಹೃದಯದ ಆರೋಗ್ಯಕ್ಕೆ ಸಮಸ್ಯೆ ಯಾಗುವ ಅನೇಕ ಅಂಶಗಳನ್ನು ತಡೆಗಟ್ಟುವುದಕ್ಕೆ ಈ ಹಣ್ಣು ತುಂಬಾನೇ ಸಹಾಯಕಾರಿ.

ಡಯಾಬಿಟಿಸ್  ನಿಯಂತ್ರಿಸುತ್ತದೆ

 ಎಲ್ಲರಿಗೂ ಗೊತ್ತಿರುವ ಹಾಗೆ ತಾಟಿ ನಿಂಗು ಹಣ್ಣಿನಲ್ಲಿ ಸಕ್ಕರೆ ಅಂಶ ಕಡಿಮೆ ಇರುತ್ತದೆ ಹಾಗೂ ಕ್ಯಾಲೋರಿಗಳ ಪ್ರಮಾಣವೂ ಕೂಡ ಸ್ವಲ್ಪ ಮಟ್ಟಿಗೆ ಇರುತ್ತದೆ. ಹಾಗಾಗಿ ಬ್ಲಡ್ ಶುಗರ್ ಲೆವೆಲ್ ಅನ್ನು ಬ್ಯಾಲೆನ್ಸ್ ಮಾಡೋದಕ್ಕೆ ತುಂಬಾನೇ ಉಪಯುಕ್ತ.

ವೈಟ್ ಲಾಸ್ 

ಈ ಹಣ್ಣಿನಲ್ಲಿ ಕ್ಯಾಲೊರಿ ಪ್ರಮಾಣವೂ ಕಡಿಮೆಯಿದೆ ಹಾಗೂ ಇದು ಕೊಲೆಸ್ಟ್ರಾಲನ್ನು ಕಡಿಮೆ ಮಾಡುವುದಕ್ಕೆ ತುಂಬಾನೇ ಸಹಾಯಕಾರಿ. ಪೋಷಕಾಂಶಗಳು ಹೆಚ್ಚಿರುವುದರಿಂದ ನಮಗೆ ಹಸಿವು ಜಾಸ್ತಿ ಆಗಲ್ಲ ಹೊಟ್ಟೆ ತುಂಬಿದಂತಿರುತ್ತದೆ. ಹಾಗಾಗಿ ವಾರಕ್ಕೆ ಎರಡು ಬಾರಿ ಅಥವಾ ಮೂರು ಬಾರಿ ತಾಟಿ ನಿಂಗು ಹಣ್ಣನ್ನು ತಿನ್ನೋದ್ರಿಂದ ಬೇಗನೆ ವೈಟ್ ಲಾಸ್ ಆಗುತ್ತದೆ..

ಉಷ್ಣತೆಯನ್ನು ಕಡಿಮೆ ಮಾಡುತ್ತದೆ

 ತಾಟಿ ನಿಂಗು ಹಣ್ಣನ್ನ ಸೇವಿಸುವುದರಿಂದ ನಮ್ಮ ದೇಹದಲ್ಲಿ ನೀರಿನ ಅಂಶ ಹೆಚ್ಚಾಗುತ್ತದೆ. ಹಾಗೂ ಇದು ಉಷ್ಣತೆಯನ್ನು ಕೂಡ ನಿವಾರಣೆ ಮಾಡಿತ್ತದೆ, ಕೆಲವರಿಗೆ ಉಷ್ಣತೆಯಿಂದಾಗಿ ಉರಿ ಮೂತ್ರ ಸಮಸ್ಯೆ ಕೂಡ ಶುರುವಾಗುತ್ತೆ ಇದನ್ನ ಕೂಡ ನಿವಾರಿಸುವುದಕ್ಕೆ ತಾಟಿನಿಂಗು ಉತ್ತಮ ಮದ್ದು..

Tags: BeautybenefitscareHealthLifestyle
Previous Post

ಮಳೆಗಾಲದಲ್ಲಿ ನಿಮ್ಮ ಕೂದಲ ಬಗ್ಗೆ ಕಾಳಜಿ ವಹಿಸುವುದು ಉತ್ತಮ..

Next Post

ಚೀನಾದಲ್ಲಿರುವ ಪರಮಾಣು ಅಸ್ತ್ರಗಳೆಷ್ಟು ಗೊತ್ತೇ ?

Related Posts

ಬಿಸ್ಕತ್, ಕೂಲ್‌ಡ್ರಿಂಕ್ಸ್‌ ಪ್ಯಾಕೆಟ್‌ಗಳಲ್ಲಿ ಇನ್ಮುಂದೆ ಕೆಂಪು ಎಚ್ಚರಿಕೆ ಲೇಬಲ್? FSSAI ಮಹತ್ವದ ಪ್ರಸ್ತಾವನೆ
Top Story

ಬಿಸ್ಕತ್, ಕೂಲ್‌ಡ್ರಿಂಕ್ಸ್‌ ಪ್ಯಾಕೆಟ್‌ಗಳಲ್ಲಿ ಇನ್ಮುಂದೆ ಕೆಂಪು ಎಚ್ಚರಿಕೆ ಲೇಬಲ್? FSSAI ಮಹತ್ವದ ಪ್ರಸ್ತಾವನೆ

by ಪ್ರತಿಧ್ವನಿ
August 31, 2026
0

ಪ್ಯಾಕೆಟ್ ಆಹಾರ ಪದಾರ್ಥಗಳಲ್ಲಿ ಸಕ್ಕರೆ, ಉಪ್ಪು ಅಥವಾ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಹೆಚ್ಚಿದ್ದರೆ, ಗ್ರಾಹಕರಿಗೆ ಸುಲಭವಾಗಿ ತಿಳಿಯುವಂತೆ ಪ್ಯಾಕೆಟ್‌ನ ಮುಂಭಾಗದಲ್ಲೇ ಕೆಂಪು ಬಣ್ಣದ ಎಚ್ಚರಿಕೆ ಲೇಬಲ್ ಅಳವಡಿಸುವ...

Read moreDetails
ಬಿಗ್‌ಬಾಸ್ ಕನ್ನಡ ಸೀಸನ್‌ 13ಕ್ಕೆ ಸಂಕಷ್ಟ? ಸೆ.6ರ ಗ್ರ್ಯಾಂಡ್‌ ಓಪನಿಂಗ್‌ ಬಗ್ಗೆ ಹೆಚ್ಚಿದ ಅನುಮಾನ

ಬಿಗ್‌ಬಾಸ್ ಕನ್ನಡ ಸೀಸನ್‌ 13ಕ್ಕೆ ಸಂಕಷ್ಟ? ಸೆ.6ರ ಗ್ರ್ಯಾಂಡ್‌ ಓಪನಿಂಗ್‌ ಬಗ್ಗೆ ಹೆಚ್ಚಿದ ಅನುಮಾನ

August 31, 2026
ಸರ್ಕಾರಿ ಕಟ್ಟಡಗಳ ಸೌರೀಕರಣಕ್ಕೆ ಆದ್ಯತೆ: ಎಸಿಎಸ್ ಗೌರವ್ ಗುಪ್ತ

ಸರ್ಕಾರಿ ಕಟ್ಟಡಗಳ ಸೌರೀಕರಣಕ್ಕೆ ಆದ್ಯತೆ: ಎಸಿಎಸ್ ಗೌರವ್ ಗುಪ್ತ

August 31, 2026
ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಸರ್ವೆ ಗಡುವು ವಿಸ್ತರಣೆ: ಇಲ್ಲಿದೆ ಮಹತ್ವದ ಮಾಹಿತಿ

ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಸರ್ವೆ ಗಡುವು ವಿಸ್ತರಣೆ: ಇಲ್ಲಿದೆ ಮಹತ್ವದ ಮಾಹಿತಿ

August 31, 2026
ನಮ್ಮ ವಿರುದ್ಧ ಅಲ್ಲ..ಬಿಜೆಪಿ ವಿರುದ್ಧ ಕುಮಾರಸ್ವಾಮಿ ಹೋರಾಟ: ಸಿಎಂ ಡಿ.ಕೆ ಶಿವಕುಮಾರ್

ನಮ್ಮ ವಿರುದ್ಧ ಅಲ್ಲ..ಬಿಜೆಪಿ ವಿರುದ್ಧ ಕುಮಾರಸ್ವಾಮಿ ಹೋರಾಟ: ಸಿಎಂ ಡಿ.ಕೆ ಶಿವಕುಮಾರ್

August 31, 2026
Next Post

ಚೀನಾದಲ್ಲಿರುವ ಪರಮಾಣು ಅಸ್ತ್ರಗಳೆಷ್ಟು ಗೊತ್ತೇ ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada