• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿಶೇಷ

ಜೈಲಿನಲ್ಲಿ ಅಪ್ಪ ತಲೆ ಬೋಳಿಸಿದ್ದಕ್ಕೆ ಕೂದಲು ತೆಗೆಸಿಕೊಂಡ ದರ್ಶನ್ ಮಗ..

ಪ್ರತಿಧ್ವನಿ by ಪ್ರತಿಧ್ವನಿ
June 29, 2024
in ವಿಶೇಷ, ಶೋಧ, ಸಿನಿಮಾ
0
ಜೈಲಿನಲ್ಲಿ ಅಪ್ಪ ತಲೆ ಬೋಳಿಸಿದ್ದಕ್ಕೆ ಕೂದಲು ತೆಗೆಸಿಕೊಂಡ ದರ್ಶನ್ ಮಗ..
Share on WhatsAppShare on FacebookShare on Telegram

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ದರ್ಶನ್‌‌ ಅಂಡ್‌ ಗ್ಯಾಂಗ್‌ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಬಗ್ಗೆ ಚಿಂತಾಕ್ರಾಂತವಾಗಿದೆ. ಈ ನಡುವೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್‌ ತಲೆಗೆ ಬಳಸುವ ವಿಗ್ ನಿರ್ವಹಣೆ ಮಾಡಲು ಸಾಧ್ಯವಾಗದೆ ಸಂಪೂರ್ಣವಾಗಿ ತಲೆಯನ್ನು ಬೋಳಿಸಿಕೊಂಡಿದ್ದಾರೆ ಎನ್ನಲಾಗಿದೆ.

ADVERTISEMENT

ಇವತ್ತು ನಟ ದರ್ಶನ್‌ ಭೇಟಿ ಮಾಡಿದ್ದ ಸ್ನೇಹಿತೆ ನಟಿ ರಕ್ಷಿತಾ, ದರ್ಶನ್ ವೇಷ ಕಂಡು ಗಳಗಳನೆ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಸಂಜೆ 4.30ಕ್ಕೆ ಪರಪ್ಪನ ಅಗ್ರಹಾರದ ಸೆಂಟ್ರಲ್‌ ಜೈಲು ಬಳಿಗೆ ಆಗಮಿಸಿದ್ದ ನಟಿ ರಕ್ಷಿತಾ ಹಾಗು ಪ್ರೇಮ್ ಜೈಲಿನ ನಿಯಮಗಳಂತೆ 15 ನಿಮಿಷಗಳ ಕಾಲ ದರ್ಶನ್‌ ಜೊತೆಗೆ ಚರ್ಚೆ ಮಾಡಿದ್ದಾರೆ. ಈ ವೇಳೆ ದರ್ಶನ್‌ಗೆ ಈ ವಿಚಾರ ತಿಳಿಸಿ ಹೊರಬಂದಿದ್ದಾರೆ.

ಅಪ್ಪ ದರ್ಶನ್‌‌ ಜೈಲಿನಲ್ಲಿ ದಿನನಿತ್ಯ ವಿಗ್‌‌ ನಿರ್ವಹಣೆ ಮಾಡುವುದು ಕಷ್ಟ ಆಗಿರೋದ್ರಿಂದ ವಿಗ್‌‌ ಬಿಚ್ಚಿಟ್ಟಿದ್ದಾರೆ.ಈ ವಿಚಾರ ಮೊನ್ನೆ ದರ್ಶನ್‌‌ ಪತ್ನಿ ವಿಜಯಲಕ್ಷ್ಮೀ ಹಾಗು ದರ್ಶನ್‌ ಪುತ್ರ ಭೇಟಿ ವೇಳೆಯಲ್ಲೇ ಗೊತ್ತಾಗಿತ್ತು. ಅಪ್ಪನನ್ನು ಆ ರೂಪದಲ್ಲಿ ಕಂಡಿದ್ದ ಮಗ ಬೇಸರಗೊಂಡಿದ್ದು, ಅಪ್ಪನಂತೆ ದರ್ಶನ್‌ ಪುತ್ರ ಕೂಡ ತಲೆಯನ್ನು ಬೋಳಿಸಿಕೊಂಡಿದ್ದಾನೆ ಎನ್ನಲಾಗಿದೆ. ಈ ವಿಚಾರವನ್ನು ನಟಿ ರಕ್ಷಿತಾ ದರ್ಶನ್‌ಗೆ ತಿಳಿಸಿದ್ದಾರಂತೆ.

ನಿನಗೆ ಈ ರೀತಿ ಆಗಬಾರದಿತ್ತು ಕಣೋ ಎಂದಿರುವ ನಟಿ ರಕ್ಷಿತಾ, ನಿನ್ನ ಮಗ ಕೂಡ ನೊಂದು ತಾನೂ ತಲೆ ಬೋಳಿಸಿಕೊಂಡಿದ್ದಾನೆ. ಈ ವಿಚಾರವನ್ನು ದರ್ಶನ್‌ ಗಮನಕ್ಕೆ ತಂದಿರುವ ನಟಿ ರಕ್ಷಿತಾ, ನಿನಗೆ ಈ ಪರಿಸ್ಥಿತಿ ಬೇಕಿತ್ತಾ ಎಂದು ಕೋಪದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನುವುದು ತಿಳಿದುಬಂದಿದೆ.

Tags: Darshandarshan and gangDarshan ArrestDbossPavitragowda
Previous Post

Benefits of Betel leaves: ಊಟದ ನಂತರ ವೀಳ್ಯದೆಲೆಯನ್ನ ತಿಂದ್ರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ.!

Next Post

ಬಿಳಿ ಹಾಗೂ ಸ್ವಚ್ಛವಾದ ಹಲ್ಲುಗಳು ನಿಮ್ಮದಾಗಬೇಕು ಅಂದ್ರೆ ಹೀಗೆ ಮಾಡಿ.!

Related Posts

ಸ್ಯಾಂಡಲ್ ವುಡ್ ನಟಿ ಪಿಯುಸಿಯಲ್ಲಿ ಮಿಂಚಿದ ಅಂಕಿತಾ ಜಯರಾಮ್ ಪಡೆದ ಅಂಕ ಎಷ್ಟು?
ಸಿನಿಮಾ

ಸ್ಯಾಂಡಲ್ ವುಡ್ ನಟಿ ಪಿಯುಸಿಯಲ್ಲಿ ಮಿಂಚಿದ ಅಂಕಿತಾ ಜಯರಾಮ್ ಪಡೆದ ಅಂಕ ಎಷ್ಟು?

by ಪ್ರತಿಧ್ವನಿ
April 10, 2026
0

ಕರ್ನಾಟಕ ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ದಾಖಲೆಯ ಮಟ್ಟದಲ್ಲಿ ಉತ್ತೀರ್ಣ ಪ್ರಮಾಣ ಏರಿಕೆಯಾಗಿದೆ. ಈ ನಡುವೆ ಕನ್ನಡ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

April 9, 2026
Next Post
ಬಿಳಿ ಹಾಗೂ ಸ್ವಚ್ಛವಾದ ಹಲ್ಲುಗಳು ನಿಮ್ಮದಾಗಬೇಕು ಅಂದ್ರೆ ಹೀಗೆ ಮಾಡಿ.!

ಬಿಳಿ ಹಾಗೂ ಸ್ವಚ್ಛವಾದ ಹಲ್ಲುಗಳು ನಿಮ್ಮದಾಗಬೇಕು ಅಂದ್ರೆ ಹೀಗೆ ಮಾಡಿ.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!