• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Benefits of Betel leaves: ಊಟದ ನಂತರ ವೀಳ್ಯದೆಲೆಯನ್ನ ತಿಂದ್ರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ.!

ಪ್ರತಿಧ್ವನಿ by ಪ್ರತಿಧ್ವನಿ
June 30, 2024
in Top Story, ಜೀವನದ ಶೈಲಿ
0
Benefits of Betel leaves: ಊಟದ ನಂತರ ವೀಳ್ಯದೆಲೆಯನ್ನ ತಿಂದ್ರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ.!
Share on WhatsAppShare on FacebookShare on Telegram

ನಮ್ಮಲಿ ವೀಳ್ಯದೆಲೆಗೆ ಹಿಂದಿನಿಂದಲೂ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅದರಲ್ಲಿ ಕೂಡ ಪೂಜೆಯ ಸಂದರ್ಭದಲ್ಲಿ ವೀಳ್ಯದೆಲೆಗೆ ಹೆಚ್ಚು ಬಳಸ್ತಾರೆ ,ಮಾತ್ರವಲ್ಲದೆ ನಮ್ಮ ಹಿರಿಯರು ಪ್ರತಿನಿತ್ಯ ಊಟದ ನಂತರ ವೀಳ್ಯದೆಲೆ ಮತ್ತು ಅಡಿಕೆಯನ್ನು ತಿನ್ನುತ್ತಲಿದ್ರು.. ಆದರೆ ಇತ್ತೀಚಿನ ದಿನಗಳಲ್ಲಿ ವೀಳ್ಯದೆಲೆ ಮತ್ತು ಅಡಿಕೆಯನ್ನು ತಿನ್ನುವವರ ಸಂಖ್ಯೆ ಕಡಿಮೆಯಾಗಿದೆ, ಕಾರಣ ಸಾಕಷ್ಟಿವೆ.. ಇನ್ನು ಆಯುರ್ವೇದದಲ್ಲಿ ವೀಳ್ಯದೆಲೆಯನ್ನ ಸಾಕಷ್ಟು ಔಷಧಿಗಳನ್ನ ತಯಾರಿಸಲು ಬಳಸಿಕೊಳ್ಳಲಾಗುತ್ತದೆ ಹಾಗೂ ವೀಳ್ಯದೆಲೆಯನ್ನ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ವೀಳ್ಯದೆಲೆಯ ಆರೋಗ್ಯ ಪ್ರಯೋಜನಗಳು ಏನೆಲ್ಲ ಎಂಬುದರ ಮಾಹಿತಿ ಹೀಗಿದೆ..

ADVERTISEMENT

ಮಧುಮೇಹವನ್ನು ನಿಯಂತ್ರಿಸುತ್ತದೆ

ವೀಳ್ಯದೆಲೆಯಲ್ಲಿ ಟ್ಯಾನಿನ್ ಎಂಬ ಅಂಶವಿದೆ. ಇದು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ, ಹಾಗೂ ಇದರಲ್ಲಿ ಇರುವಂತಹ ಗ್ರಂಥ ಫಾಲಿಪೆನಾಲ್  ಮೇಧೋಜೀರಕ ಗ್ರಂಥಿಯ ಕೋಶಕ್ಕೆ ಫ್ರೈ ಯಾರ್ಡಿಕಲ್ನಿಂದ ಹಾನಿಯಾಗದಂತೆ ತಡೆಯುತ್ತದೆ. ಇನ್ನು ಮಧುಮೇಹ ಇರುವವರಲ್ಲಿ ತೂಕ ಇಳಿಯುವುದನ್ನು ಕೂಡ ತಡೆಯುತ್ತದೆ.

ಗಾಯವನ್ನು ಬೇಗ ಒಣಗಿಸುತ್ತದೆ

 ಟೈಪ್ 1  ಮಧುಮೇಹ ಇರುವವರಲ್ಲಿ ಗಾಯವಾದರೆ ಬೇಗನೆ ಒಣಗುವುದಿಲ್ಲ..ಇಂತಹ ಸಮಯದಲ್ಲಿ ವೀಳ್ಯದೆಲೆಯು ತುಂಬಾನೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.. ದೇಹದಲ್ಲಿ ಇರುವಂತಹ ಫ್ರೈ ಯಾರ್ಡಿಕಲ್ನಿಂದ  ನಿಂದಾಗಿ ಗಾಯು ಒಣಗಲು ತುಂಬಾನೇ ಸಮಯವನ್ನು ತೆಗೆದುಕೊಳ್ಳುತ್ತದೆ.. ವೀಳ್ಯದೆಲೆನ ಚೆನ್ನಾಗಿ ಜಜ್ಜಿ ಅದರ ರಸವನ್ನ ಗಾಯದ ಮೇಲೆ ಹಚ್ಚಿ ಹಾಗೆ ಬಿಡುವುದರಿಂದ ಗಾಯ ಬೇಗನೆ ಒಣಗುತ್ತದೆ..

ಹಲ್ಲುಗಳ ಆರೋಗ್ಯಕ್ಕೆ ಉತ್ತಮ 

ವೀಳ್ಯದೆಲೆ ಮತ್ತೆ ಅಡಿಕೆಯನ್ನು ಜಗಿಯುವುದರಿಂದ ಹಲ್ಲು ನೋವು ಅಥವಾ ಕ್ಯಾವಿಟಿಸ್ ಬೇಗನೆ ಕಡಿಮೆಯಾಗುತ್ತದೆ.. ಇನ್ನು ಕೆಲವರ ಪ್ರಕಾರ ವೀಳ್ಯದೆಲೆ ಮತ್ತು ಅಡಿಕೆಯನ್ನು ಸೇವಿಸುವುದರಿಂದ ಹಲ್ಲುಗಳು ಕೆಂಪಾಗುವುದು ಎಂದು, ಹೌದು ಆದರೆ ಪ್ರತಿದಿನಕ್ಕಿಂತಲೂ ವಾರಕ್ಕೆ ಎರಡರಿಂದ ಮೂರು ಬಾರಿ ವೀಳ್ಯದೆಲೆ ಮತ್ತು ಅಡಿಕೆಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತಿದೆ.

ಇದಲ್ಲದರ ಜೊತೆಗೆ ಕೆಮ್ಮು ಅಥವಾ ಶೀತ, ಕಫ ಕಟ್ಟಿದಾಗ ವೀಳ್ಯದೆಲೆಯನ್ನ ಸಾಸಿವೆಯಲ್ಲಿ ನೆನೆಸಬೇಕು ನಂತರ ಸ್ವಲ್ಪ ಬಿಸಿ ಮಾಡಿ ಎದೆಯ ಮೇಲೆ ಹಚ್ಚುವುದರಿಂದ ಕಫ ಬೇಗನೆ ಕಡಿಮೆಯಾಗುತ್ತದೆ. ಇನ್ನು ಮಕ್ಕಳಿಗೆ ಜೇನುತುಪ್ಪದ ಜೊತೆಗೆ ವೀಳ್ಯದೆಲೆಯ ರಸವನ್ನು ಹಾಕಿ ಕುಡಿಸಿದರೆ ಒನಕೆಮ್ಮು ಮತ್ತು ಕಫ ತಕ್ಷಣಕ್ಕೆ ನಿಯಂತ್ರಣ ಗೊಳ್ಳುತ್ತದೆ.

Tags: Betel leavescareFoodHealth benefitshealthylife style
Previous Post

ಮಾಡದ ತಪ್ಪಿಗೆ ನನಗ್ಯಾಕೆ ಇಂಥ ಸ್ಥಿತಿ ಅಂತ ಪವಿತ್ರಾಗೌಡ ಶಾಕ್​ನಲ್ಲಿದ್ದಾರೆ

Next Post

ಜೈಲಿನಲ್ಲಿ ಅಪ್ಪ ತಲೆ ಬೋಳಿಸಿದ್ದಕ್ಕೆ ಕೂದಲು ತೆಗೆಸಿಕೊಂಡ ದರ್ಶನ್ ಮಗ..

Related Posts

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?
Top Story

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

by ಪ್ರತಿಧ್ವನಿ
May 27, 2026
0

ಬೆಂಗಳೂರು : ಕಾಂಗ್ರೆಸ್ ನಾಯಕತ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ನಡುವಿನ ದೀರ್ಘಕಾಲದ ಶೀತಲ ಸಮರ ಪರಿಹರಿಸುವಲ್ಲಿ ಯಶಸ್ವಿಯಾದಂತೆ ಕಂಡು ಬರುತ್ತಿದೆ. ಈ ಮೂಲಕ ಸಿದ್ದರಾಮಯ್ಯ ವಿದಾಯಕ್ಕೆ...

Read moreDetails
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
ಸಿಬಿಎಸ್‌ಇ ಡಿಜಿಟಲ್ ಮೌಲ್ಯಮಾಪನದಲ್ಲಿ ಭಾರಿ ಗೊಂದಲ; “ಇದು ನನ್ನ ಉತ್ತರ ಪತ್ರಿಕೆಯೇ ಅಲ್ಲ” ಎಂದು ವಿದ್ಯಾರ್ಥಿಗಳ ಆಕ್ರೋಶ

ಸಿಬಿಎಸ್‌ಇ ಡಿಜಿಟಲ್ ಮೌಲ್ಯಮಾಪನದಲ್ಲಿ ಭಾರಿ ಗೊಂದಲ; “ಇದು ನನ್ನ ಉತ್ತರ ಪತ್ರಿಕೆಯೇ ಅಲ್ಲ” ಎಂದು ವಿದ್ಯಾರ್ಥಿಗಳ ಆಕ್ರೋಶ

May 26, 2026
ಅರಣ್ಯ ಒತ್ತುವರಿಗೆ ಖಡಕ್ ಎಚ್ಚರಿಕೆ; 2015 ಬಳಿಕದ ಅತಿಕ್ರಮಣ ತೆರವಿಗೆ ಖಂಡ್ರೆ ಆದೇಶ

ಅರಣ್ಯ ಒತ್ತುವರಿಗೆ ಖಡಕ್ ಎಚ್ಚರಿಕೆ; 2015 ಬಳಿಕದ ಅತಿಕ್ರಮಣ ತೆರವಿಗೆ ಖಂಡ್ರೆ ಆದೇಶ

May 26, 2026
Next Post
ಜೈಲಿನಲ್ಲಿ ಅಪ್ಪ ತಲೆ ಬೋಳಿಸಿದ್ದಕ್ಕೆ ಕೂದಲು ತೆಗೆಸಿಕೊಂಡ ದರ್ಶನ್ ಮಗ..

ಜೈಲಿನಲ್ಲಿ ಅಪ್ಪ ತಲೆ ಬೋಳಿಸಿದ್ದಕ್ಕೆ ಕೂದಲು ತೆಗೆಸಿಕೊಂಡ ದರ್ಶನ್ ಮಗ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!