ಟೀಂ ಇಂಡಿಯಾ (Team India) ಆಟಗಾರ ವಿರಾಟ್ ಕೊಹ್ಲಿ (Virat Kholi) ಜನಪ್ರಿಯತೆಯಲ್ಲಿ ದೇಶದ ಅತಿದೊಡ್ಡ ಸೆಲೆಬ್ರಿಟಿ (celebrity) ಆಗಿ ಹೊರಹೊಮ್ಮಿದ್ದಾರೆ. ಕ್ರೋಲ್ಸ್ ಕನ್ಸಲ್ವೆನ್ಸಿ ಸಂಸ್ಥೆ ಪ್ರಕಟಿಸಿರುವ 2023ನೇ ಸಾಲಿನ ಬ್ಯಾಂಡ್ ಮೌಲ್ಯ ಆಧರಿಸಿ ವರದಿ ಪ್ರಕಟಿಸಿದೆ.
![](https://pratidhvani.com/wp-content/uploads/2024/06/IMG_8286.jpeg)
ಬಾಲಿವುಡ್ (Bollywood) ನಟ ರಣವೀರ್‌ಸಿಂಗ್‌ರನ್ನು (Ranveer Singh) ಹಿಂದಿಕ್ಕಿರುವ ವಿರಾಟ್ ಕೊಹ್ಲಿ ಮರಳಿ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
![](https://pratidhvani.com/wp-content/uploads/2024/06/IMG_8288.jpeg)
ಇನ್ನು ಬಾಲಿವುಡ್ ಹಿರಿಯ ನಟ ಶಾರೂಖ್ ಖಾನ್ (Sharukh khan) ಮೂರನೇ ಸ್ಥಾನ ಪಡೆದಿದ್ದಾರೆ. ನಟ ಅಕ್ಷಯ್ ಕುಮಾರ್ (Akshay kumar) ಹಾಗೂ ನಟಿ ಅಲಿಯಾ ಭಟ್ (Alia bhat)। ಕ್ರಮವಾಗಿ 4 ಮತ್ತು 5ನೇ ಸ್ಥಾನ ಪಡೆದಿದ್ದಾರೆ.