• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, November 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಂಡೆ ಹೊಡೆದು ಸಂಪಾದನೆ ಮಾಡಿದ್ದು ಎಷ್ಟು..? ರಹಸ್ಯ ಬಿಚ್ಚಿಡ್ತಾರಂತೆ HDK

ಕೃಷ್ಣ ಮಣಿ by ಕೃಷ್ಣ ಮಣಿ
August 4, 2024
in Top Story, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ
0
ಬಂಡೆ ಹೊಡೆದು ಸಂಪಾದನೆ ಮಾಡಿದ್ದು ಎಷ್ಟು..? ರಹಸ್ಯ ಬಿಚ್ಚಿಡ್ತಾರಂತೆ HDK
Share on WhatsAppShare on FacebookShare on Telegram

ರಾಮನಗರ ರಾಜಕೀಯ ರಣಾಂಗಣವಾಗಿ ಬದಲಾಗದೆ. ರಾಮನಗರದ ಮೇಲೆ ಹಕ್ಕು ಸಾಧಿಸಲು ಡಿ.ಕೆ ಶಿವಕುಮಾರ್‌ ಹಾಗು ಹೆಚ್‌.ಡಿ ಕುಮಾರಸ್ವಾಮಿ(H D Kumarswamy) ಸೆಣಸಾಡುತ್ತಿದ್ದಾರೆ. ಇತ್ತೀಚಿಗೆ ಮುಡಾ ಹಗರಣದ ಬಗ್ಗೆ ಜನಾಂದೋಲನ ಸಭೆಯಲ್ಲಿ ಕುಮಾರಸ್ವಾಮಿ ಕುಟುಂಬವನ್ನು ಕೆಣಕಿದ್ದ ಡಿ.ಕೆ ಶಿವಕುಮಾರ್‌ಗೆ ಇವತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಉತ್ತರ ನೀಡಲಿದ್ದಾರೆ ಎನ್ನಲಾಗ್ತಿದೆ.

ADVERTISEMENT

ಡಿಸಿಎಂ ಡಿ.ಕೆ ಶಿವಕುಮಾರ್‌ (DCM DK Shivakumar) ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ(Central Minister Kumarswamy) ನಡುವೆ ಪ್ರಾಪರ್ಟಿ ಫೈಟ್‌ ತಾರಕಕ್ಕೇರಿದ್ದು, ಕುಮಾರಸ್ವಾಮಿ ಆಸ್ತಿ ಬಗಗೆ ಕೆದಕಿದ್ದ ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಆಸ್ತಿ ಲೆಕ್ಕ ಕೊಟ್ಟು ತಿರುಗೇಟು ಕೊಡೋದಕ್ಕೆ ಸಜ್ಜಾಗಿದ್ದಾರೆ. ರಾಮನಗರಕ್ಕೆ ಮೈತ್ರಿ ಪಾದಯಾತ್ರೆ ಆಗಮಿಸಲಿದ್ದು, ಬಹಿರಂಗ ಸಭೆಯಲ್ಲಿ ಡಿಕೆಶಿ ಆಸ್ತಿ ಪಟ್ಟಿ ಬಿಡುಗಡೆಗೆ ಕುಮಾರಸ್ವಾಮಿ ಮುಂದಾಗಿದ್ದಾರೆ.

ಡಿಸಿಎಂ ಡಿ.ಕೆ ಶಿವಕುಮಾರ್‌ ರಾಜಕಾರಣಕ್ಕೆ ಬರೋಕು ಮುನ್ನ ಅವರ ಕುಟುಂಬದಲ್ಲಿ ಇದ್ದ ಆಸ್ತಿ ಎಷ್ಟು..? ಈಗ ರಾಜಕಾರಣಕ್ಕೆ ಬಂದ ಬಳಿಕ ಆಸ್ತಿ ಎಷ್ಟಾಗಿದೆ ಅನ್ನೋದ್ರ ಬಗ್ಗೆ ಲೆಕ್ಕ ಬಿಚ್ಚಿಡಲಿದ್ದೇನೆ ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ. ಬೆಂಗಳೂರು, ರಾಮನಗರ ಸೇರಿದಂತೆ ಹಲವೆಡೆಗಳಲ್ಲಿ ಕುಮಾರಸ್ವಾಮಿ ಕುಟುಂಬ ಆಸ್ತಿ ಮಾಡಿದೆ ಎಂದು ಡಿ.ಕೆ ಶಿವಕುಮಾರ್‌ ವಾಗ್ದಾಳಿ ನಡೆಸಿದ್ರು. ಇದೀಗ ಕೌಂಟರ್‌ ಅಸ್ತ್ರ ಪ್ರಯೋಗ ಮಾಡಲಿದ್ದಾರೆ ಸೆಂಟ್ರಲ್‌ ಮಿನಿಸ್ಟರ್(Central Minister).

Tags: BJPByElectionCongress PartyDK ShivakumarfightHD Devegowdahd kumarswamyRamanagarಎಚ್ ಡಿ ಕುಮಾರಸ್ವಾಮಿಬಿಜೆಪಿಸಿದ್ದರಾಮಯ್ಯ
Previous Post

ರೈಲ್ವೇ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶಕ್ಕೆ ಸೂಚನೆ; ವಿ. ಸೋಮಣ್ಣ

Next Post

ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರಶುರಾಮ್ ಸಾವಿನ ಪ್ರಕಾರಣಕ್ಕೆ ಬಿಗ್ ಟ್ವಿಸ್ಟ್ ! 

Related Posts

ಹೆಣ್ಣು ಮಗುವಿನ ತಂದೆಯಾದ ಶಾಸಕ ಪ್ರದೀಪ್ ಈಶ್ವರ್; ಪ್ರತಿಜ್ಞೆ ಮಾಡಿದ್ದೇನು ?
ಕರ್ನಾಟಕ

ಹೆಣ್ಣು ಮಗುವಿನ ತಂದೆಯಾದ ಶಾಸಕ ಪ್ರದೀಪ್ ಈಶ್ವರ್; ಪ್ರತಿಜ್ಞೆ ಮಾಡಿದ್ದೇನು ?

by Shivakumar
November 20, 2026
0

ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ಅವರ ಪತ್ನಿ ನಯನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಪ್ರದೀಪ್ ಈಶ್ವರ್ ಇದೀಗ ಹೆಣ್ಣು...

Read moreDetails
Aadhaar card is not proof of date of birth: Delhi High Court landmark judgment

ಆಧಾರ್ ಕಾರ್ಡ್ ಜನ್ಮ ದಿನಾಂಕಕ್ಕೆ ಪುರಾವೆಯಲ್ಲ: ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು

November 20, 2026
UGC releases list of 32 fake universities across the country; 12 fake universities found in Delhi alone!

ದೇಶಾದ್ಯಂತ 32 ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ ಮಾಡಿದ ಯುಜಿಸಿ: ದೆಹಲಿಯಲ್ಲೇ 12 ನಕಲಿ ವಿವಿಗಳು ಪತ್ತೆ!

November 20, 2026
ಗ್ರಾಹಕರಿಂದ ಹಣ ಪಡೆದು ಉಚಿತ ಜಾಹೀರಾತು ಪಡೆದಿದ್ದಕ್ಕೆ ಮೆಘನಾ ಫುಡ್ಸ್‌ಗೆ ಸಂಕಷ್ಟ!

ಗ್ರಾಹಕರಿಂದ ಹಣ ಪಡೆದು ಉಚಿತ ಜಾಹೀರಾತು ಪಡೆದಿದ್ದಕ್ಕೆ ಮೆಘನಾ ಫುಡ್ಸ್‌ಗೆ ಸಂಕಷ್ಟ!

November 20, 2026
ಮಾರುಕಟ್ಟೆಗೆ ಹೊಸ ಭತ್ತದ ಆಗಮನ; ಅಕ್ಕಿ ಬೆಲೆಯಲ್ಲಿ ಭಾರಿ ಇಳಿಕೆ, ಮುಂದೇನು?

ಮಾರುಕಟ್ಟೆಗೆ ಹೊಸ ಭತ್ತದ ಆಗಮನ; ಅಕ್ಕಿ ಬೆಲೆಯಲ್ಲಿ ಭಾರಿ ಇಳಿಕೆ, ಮುಂದೇನು?

November 20, 2026
Next Post
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರಶುರಾಮ್ ಸಾವಿನ ಪ್ರಕಾರಣಕ್ಕೆ ಬಿಗ್ ಟ್ವಿಸ್ಟ್ ! 

ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರಶುರಾಮ್ ಸಾವಿನ ಪ್ರಕಾರಣಕ್ಕೆ ಬಿಗ್ ಟ್ವಿಸ್ಟ್ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada