• Home
  • About Us
  • ಕರ್ನಾಟಕ
Saturday, December 6, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಬಿಹಾರದಲ್ಲಿ 30 ವರ್ಷಗಳ ಜಾತಿ ರಾಜಕಾರಣ ಧ್ವಂಸವಾಗಿದ್ದೇಗೆ..?

30 ವರ್ಷ ಬಿಹಾರದ ರಾಜಕಾರಣ ಒಂದೇ ಸೂತ್ರದ ಮೇಲೆ ಛಿದ್ರ

ಪ್ರತಿಧ್ವನಿ by ಪ್ರತಿಧ್ವನಿ
November 27, 2025
in Top Story, ದೇಶ, ರಾಜಕೀಯ
0
ಬಿಹಾರದಲ್ಲಿ 30 ವರ್ಷಗಳ ಜಾತಿ ರಾಜಕಾರಣ ಧ್ವಂಸವಾಗಿದ್ದೇಗೆ..?
Share on WhatsAppShare on FacebookShare on Telegram

“ಜಾತಿ ಮೊದಲು. ಅಭಿವೃದ್ಧಿ ನಂತರ” ಆದರೆ ನಂತರ ಅಭಿವೃದ್ಧಿ ಅನ್ನೋ ಮಾತೆ ಇಲ್ಲ. ಯಾಕೆಂದ್ರೆ ಪಕ್ಷಗಳಿಗೆ ಅಭಿವೃದ್ಧಿ ಬೇಕಾಗಿರಲಿಲ್ಲ. ಕೆಲಸ ಬೇಕಾಗಿರಲಿಲ್ಲ. ಮತದಾರರ ಹೆಸರಿನ ಕೊನೆಯ ಪದ ಸಾಕಾಗಿತ್ತು.

ADVERTISEMENT

ಯಾದವ ಮತ, ಕುರ್ಮಿ ಮತ, ಕೋರಿ ಮತ, ಪಾಸ್ವಾನ್ ಮತ, ಮುಸ್ಲಿಂ ಮತ ಹೀಗೆ ಚುನಾವಣೆಯ ಉದ್ದಕ್ಕೂ “ಜಾತಿಗಳ ಅಂಕಗಣಿತ” ಮಾತ್ರ ಅಷ್ಟೇ.

Siddaramaiah : ಪ್ರಿಯಾಂಕ್‌ ಖರ್ಗೆ ದೆಹಲಿಯಿಂದ ಹೊತ್ತು ತಂದ ಸಂದೇಶ ಏನು ಸರ್? #pratidhvani

ಆದ್ರೆ BJP ಹೊಸ ಪ್ರಶ್ನೆ ಕೇಳಿತು:

ಯಾವ ಸ್ಕೀಮ್ ನಿನ್ನ ಮನೆಗೆ ತಲುಪಿದೆ? ನೋಡಿ ಈ ಸ್ಕೀಮ್ ಗಳಲ್ಲಿ ಜಾತಿ ಪ್ರಶ್ನೆಯೇ ಇರೋದಿಲ್ಲ. ಜನತೆಗಳ ಅಭಿವೃದ್ಧಿ ಮಾತ್ರ.ಹಾಗಾಗಿ ಉಜ್ವಲಾ ಗ್ಯಾಸ್, ಆವಾಸ್ ಮನೆ, ಉಚಿತ ಅನ್ನ, ವಿದ್ಯುತ್, ಆಯುಷ್ಮಾನ್, ಶೌಚಾಲಯ, ರಸ್ತೆಗಳು ಬಂತಾ..?? ಬಿಹಾರದ ಜನತೆಗೆ ಮೊಟ್ಟ ಮೊದಲ ಬಾರಿಗೆ ಬಿಜೆಪಿಯ ಪ್ರಶ್ನೆ ಬಗ್ಗೆ ಹೊಸ ಯೋಚನೆ ಬಂತು. ಈ ಒಂದು ಹೊಸ ಯೋಚನೆಯು 30 ವರ್ಷಗಳ ಜಾತಿ ಸಮೀಕರಣವನ್ನು ಒಡೆಯಿತು.

RJD–JDU ಬರೀ ಜಾತಿಗಳಲ್ಲಿ ತೊಡಗಿದ್ದಾಗ “ಬಿಜೆಪಿಯು ದಶಕಗಳ ಕಾಲ ಯಾರೂ ಗಮನ ಕೊಡದ, ನಿರ್ಲಕ್ಷಕ್ಕೆ ಒಳಗಾದ ಸಮುದಾಯಗಳಾದ ನಿಶಾದ್, ತೆಲಿ, ಮಾಳ್ಳಾ ಚೌರಾಸಿಯಾ, ಕುಂಭಾರ, ನೊನಿಯಾ, ಪಾರ್ಸಿ, EBC ಗಳು, ಮಹಾದಲಿತರು” ಹೀಗೆ ಅವರನ್ನೆಲ್ಲ ಸೇರಿಸಿ ಒಂದು ಸೇನೆಯನ್ನು ಕಟ್ಟಿತು.

ಬಿಜೆಪಿ ಅವರಿಗೆ ಪ್ರತಿನಿಧಿತ್ವ, ಟಿಕೆಟ್, ಅಧಿಕಾರದ ಸೇರ್ಪಡೆ ಕೊಟ್ಟಿತು. ಈ ಮೌನ ಮತದಾರರು ಒಂದು ದೊಡ್ಡ ಸ್ಫೋಟ ಮಾಡಿದರು. ಹಳೆಯ ಜಾತಿ ಕೋಟೆಗಳು ಕುಸಿದವು. ಆಗ ಬಿಹಾರದ ಯುವಕರು:

DK Shivakumar: ಶೀಘ್ರದಲ್ಲೇ ಹೈಮಾಂಡ್‌ ಜೊತೆ ಡಿಕೆಶಿ ಹೈವೋಲ್ಟೇಜ್‌ ಮೀಟಿಂಗ್‌..? #pratidhvani

“ಜಂಗಲ್ ರಾಜ್ ಸಾಕಾಗಿದೆ.ನಮಗೆ ಬಸ್ಸು ಬೇಕು, ನಮಗೆ ಜಾಬ್ ಬೇಕು,ನಮಗೆ ಕಾನೂನು ಬೇಕು, ನಮಗೆ ಅಭಿವೃದ್ಧಿ ಬೇಕು,ನಮಗೆ ಜಾತಿ ರಾಜಕಾರಣ ಬೇಡ” ಸಾಕು ಅಂದ್ರು.

ಬಿಜೆಪಿ ಚುನಾವಣೆಯಲ್ಲಿ ಕೇವಲ ಗೆಲ್ಲಲಿಲ್ಲ.ಜಾತಿ ಆಧಾರಿತ ರಾಜಕೀಯ ಸಂಸ್ಕೃತಿಯನ್ನೇ ಮುರಿದುಬಿಟ್ಟಿತು.

ಯಾವಾಗ ಮತದಾರರು ಜಾತಿ ಬಿಟ್ಟು ಅಭಿವೃದ್ಧಿ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತಾರೋ ಆಗ ಮಾತ್ರ ಹಳೆಯ ರಾಜಕೀಯ ಸಾಮ್ರಾಜ್ಯಗಳು ರಾತ್ರೋ ರಾತ್ರಿ ಕುಸಿದುಹೋಗುತ್ತವೆ.

ವಿಶೇಷ ಬರಹ: ನವೀನ ಹೆಚ್ ಎ
ಹನುಮನಹಳ್ಳಿ

Tags: BiharBihar electionBihar Election 2025BJPJDUNithish KumarPoliticsRJD
Previous Post

ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುತ್ತೇವೆ: ಸಿಎಂ, ಡಿಸಿಎಂ ಒಂದೇ ಮಾತು..!

Next Post

ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಉದಯ್‌ ಸ್ಟಾಲಿನ್‌…

Related Posts

ನ್ಯಾಷನಲ್ ಹೆರಾಲ್ಡ್ ಕೇಸ್: ಡಿಕೆಶಿಗೆ ನೋಟಿಸ್
ಕರ್ನಾಟಕ

ನ್ಯಾಷನಲ್ ಹೆರಾಲ್ಡ್ ಕೇಸ್: ಡಿಕೆಶಿಗೆ ನೋಟಿಸ್

by ಪ್ರತಿಧ್ವನಿ
December 6, 2025
0

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ‌.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಗೆ ದೆಹಲಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ...

Read moreDetails
Daily Horoscope: ಇಂದು ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ..!

Daily Horoscope: ಇಂದು ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ..!

December 6, 2025

ರೈತರು ಸಮಗ್ರ ಕೃಷಿ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯನ್ನು ಮಾಡಬೇಕು: ಸಿದ್ದರಾಮಯ್ಯ

December 5, 2025

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕುಸ್ತೀನಿ: ಭ್ರಷ್ಟಾಚಾರ ಆರೋಪ ಮಾಡಿದ ಜೆಡಿಎಸ್ ಎಂಎಲ್​​ಗೆ ಎಚ್ಚರಿಕೆ ನೀಡಿದ ಎಂಬಿ ಪಾಟೀಲ್..

December 5, 2025

ಹೊರ ವರ್ತುಲ ರಸ್ತೆ ಕಾರಿಡಾರ್‌ ಸಮಸ್ಯೆಗಳಿಗೆ ಕಾಲಮಿತಿ ಪರಿಹಾರ ಭರವಸೆ ನೀಡಿದ ಸಚಿವ ಪ್ರಿಯಾಂಕ್‌ ಖರ್ಗೆ.

December 5, 2025
Next Post

ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಉದಯ್‌ ಸ್ಟಾಲಿನ್‌...

Recent News

Daily Horoscope: ಇಂದು ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ..!
Top Story

Daily Horoscope: ಇಂದು ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ..!

by ಪ್ರತಿಧ್ವನಿ
December 6, 2025
Top Story

ರೈತರು ಸಮಗ್ರ ಕೃಷಿ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯನ್ನು ಮಾಡಬೇಕು: ಸಿದ್ದರಾಮಯ್ಯ

by ಪ್ರತಿಧ್ವನಿ
December 5, 2025
Top Story

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕುಸ್ತೀನಿ: ಭ್ರಷ್ಟಾಚಾರ ಆರೋಪ ಮಾಡಿದ ಜೆಡಿಎಸ್ ಎಂಎಲ್​​ಗೆ ಎಚ್ಚರಿಕೆ ನೀಡಿದ ಎಂಬಿ ಪಾಟೀಲ್..

by ಪ್ರತಿಧ್ವನಿ
December 5, 2025
Top Story

ಹೊರ ವರ್ತುಲ ರಸ್ತೆ ಕಾರಿಡಾರ್‌ ಸಮಸ್ಯೆಗಳಿಗೆ ಕಾಲಮಿತಿ ಪರಿಹಾರ ಭರವಸೆ ನೀಡಿದ ಸಚಿವ ಪ್ರಿಯಾಂಕ್‌ ಖರ್ಗೆ.

by ಪ್ರತಿಧ್ವನಿ
December 5, 2025
ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರ ಶಿಕ್ಷಣ ಸಚಿವರಿಗೆ ಕುಮಾರಸ್ವಾಮಿ ಪತ್ರ
Top Story

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರ ಶಿಕ್ಷಣ ಸಚಿವರಿಗೆ ಕುಮಾರಸ್ವಾಮಿ ಪತ್ರ

by ಪ್ರತಿಧ್ವನಿ
December 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನ್ಯಾಷನಲ್ ಹೆರಾಲ್ಡ್ ಕೇಸ್: ಡಿಕೆಶಿಗೆ ನೋಟಿಸ್

ನ್ಯಾಷನಲ್ ಹೆರಾಲ್ಡ್ ಕೇಸ್: ಡಿಕೆಶಿಗೆ ನೋಟಿಸ್

December 6, 2025
Daily Horoscope: ಇಂದು ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ..!

Daily Horoscope: ಇಂದು ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ..!

December 6, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada