
ರಾಜ್ಯ ದ ಕಾಂಗ್ರೆಸ್ ಸಿದ್ದ ರಾಮಯ್ಯ ಡಿಕೆ ಶಿವಕುಮಾರ್ ನೇತೃತ್ವದ ಸರಕಾರಕ್ಕೆ ಎರಡು ವರ್ಷ ಪೂರೈಸಿದ ಸಮೀಪದಲ್ಲಿ. ಬಜೆಟ್ ಅಧಿವೇಶನವು 16 ದಿನ ನಡೆಯಿತು ಇದೇ ಬಜೆಟ್ ಬಗ್ಗೆ ಪರ ವಿರೋಧ ವ್ಯಕ್ತವಾಗಿದ ಬಜೆಟ್ ಗೆ ಸದ್ದಿಲ್ಲದೆ ಹನಿ ಟ್ರ್ಯಾಪ್ ಅನ್ನೋದು ಬಜೆಟ್ ನಲ್ಲಿ ಸದ್ದು ಮಾಡಿತು.
ಈ ಹನಿ ಟ್ರ್ಯಾಪ್ ಗೆ ಸಹಕಾರ ಸಚಿವ ಕೆ ಎನ್ ರಾಜಣ್ಣ ರವರು ಹೌದು ನನ್ನ ಮೇಲು ಹನಿ ಟ್ರ್ಯಾಪ್ ಮಾಡಲು ಯತ್ನಿಸಿದ್ದಾರೆ ಎಂದು ಸದನದಲ್ಲೇ ಸದ್ದು ಮಾಡಿದ ಸಚಿವ ರಾಜಣ್ಣ ಇದಕ್ಕೆ ವಿರೋಧ ಪಕ್ಷ ಹಾಗೂ ಸ್ವ ಪಕ್ಷ ಗಳಲ್ಲಿ ಬಾರಿ ಚರ್ಚೆ ಆಗಿತ್ತು ಇದಕ್ಕೆ ಸಚಿವ ರಾಜಣ್ಣ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ರಾಜಣ್ಣ . ಹನಿ ಟ್ರ್ಯಾಪ್ ಅನ್ನೋದು ಸುಪ್ರೀಂ ಕೋರ್ಟ್ ವರೆಗೂ ಅರ್ಜಿಯ ವರದಿ ಹೋಗಿತ್ತು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಜಡ್ಜ್ ತರಾಟೆ ತೆಗೆದುಕೊಂಡು ಅರ್ಜಿಯನ್ನು ವಜಾ ಮಾಡಲಾಗಿದೆ

ಸುಪ್ರೀಂ ಕೋರ್ಟ್ ಜಡ್ಜ್ ಅರ್ಜಿದಾರರಿಗೆ ಕರ್ನಾಟಕ ರಾಜಕೀಯ ವಿಧ್ಯಾಮನಕ್ಕೂ ನಿಮಗೂ ಎನ್ ಸಂಬಂಧ ಏನು ಜಡ್ಜ್ ತರಾಟೆ ತೆಗೆದು. ಮತ್ತು
ಹನಿ ಟ್ರ್ಯಾಪ್ ಮಾಡಲು ಯತ್ನಿಸಿದ ಎಂಬದನ್ನು ಅಲ್ಲಿನ ನಾಯಧೀಶರೇ ನೋಡಿಕೊಳ್ಳುತ್ತಾರೆ ಎಂದು ಅರ್ಜಿಯನ್ನು ವಜಾ ಮಾಡಲಾಗಿದೆ ಈ ಹನಿ ಟ್ರ್ಯಾಪ್ ಅನ್ನೋದು ಮುಂದೆ ಎನ್ ಆಗುತ್ತೆ ಅನ್ನೋದ ಕಾದು ನೋಡಬೇಕಾಗಿದೆ
