• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನಾಳೆ ಹಿಜಾಬ್ ಹಾಕಿದ್ರೆ ನಮ್ಮ ಹುಡುಗರು ಕೇಸರಿ ಹಾಕ್ತಾರೆ, ಇಡೀ ರಾಜ್ಯದ ಶಾಲೆಗಳಲ್ಲಿ ಗಲಾಟೆಗಳಾಗಬಹುದು : ನಳಿನ್‌ಕುಮಾರ್ ಕಟೀಲ್

Any Mind by Any Mind
December 24, 2023
in ಕರ್ನಾಟಕ
0
ನಾಳೆ ಹಿಜಾಬ್ ಹಾಕಿದ್ರೆ ನಮ್ಮ ಹುಡುಗರು ಕೇಸರಿ ಹಾಕ್ತಾರೆ, ಇಡೀ ರಾಜ್ಯದ ಶಾಲೆಗಳಲ್ಲಿ ಗಲಾಟೆಗಳಾಗಬಹುದು : ನಳಿನ್‌ಕುಮಾರ್ ಕಟೀಲ್
Share on WhatsAppShare on FacebookShare on Telegram

ADVERTISEMENT

ಸಿದ್ದರಾಮಯ್ಯ ಅವರು ಹಿಬಾಜ್ ನಿಷೇಧ ವಾಪಸ್ ಪಡೆದು ನಾಳೆ ವಿದ್ಯಾರ್ಥಿಗಳು ಹಿಬಾಜ್ ಹಾಕಿಕೊಂಡು ಬಂದರೆ ನಮ್ಮ ಹುಡುಗರು ಕೇಸರ ಹಾಕ್ತಾರೆ. ಇಡೀ ರಾಜ್ಯದಲ್ಲಿ ಗಲಭೆಯಾಗಬಹುದು ಎಂದು ಹೇಳಿದ್ದಾರೆ

ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮಾಧ್ಯಮಗಳ ಜೊತೆ‌ ಮಾತನಾಡಿ ಹಿಜಾಬ್ ಸಮಸ್ಯೆ ಸದ್ಯ ನ್ಯಾಯಾಲಯದಲ್ಲಿದೆ ಹಿಜಾಬ್ ಗಲಾಟೆ ಆರಂಭವಾದಾಗ ನಮ್ಮ ಸರ್ಕಾರ ಶಾಲೆಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಿತು.ಶಾಲೆಗಳು ಮತೀಯ, ಜಾತಿಯ, ಪಂಥ, ಪಂಗಡಗಳಿಂದ ಹೊರಗೆ ಇರಬೇಕು
ವಸ್ತ್ರ ಸಂಹಿತೆ ಮೂಲಕವೇ ಶಾಲೆಗಳು ನಡೀಬೇಕು
ವಸ್ತ್ರಸಂಹಿತೆ ಜಾರಿ ಬಳಿಕ ಹಿಜಾಬ್ ಚರ್ಚೆ ನ್ಯಾಯಾಲಯಕ್ಕೆ ಹೋಯ್ತು ಆದರೆ ಈಗ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯ ಮರೆಮಾಚಲು ಈ ವಿಚಾರ ತಂದಿದೆ

ಅವರ ಒಳಗಿನ ಒಳ ಜಗಳಗಳು ಹೊರ ಬರಬಾರದು ಅಂತ ಹಿಜಾಬ್ ವಿಚಾರ ಮುಂದಕ್ಕೆ ತಂದಿದ್ದಾರೆ ನ್ಯಾಯಾಲಯದಲ್ಲಿ ಇರೋ ಹೊತ್ತಲ್ಲಿ ಅವರು ಈ ಪ್ರಕರಣ ತೆಗೀಬಾರದಿತ್ತು ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯ ಈ ಹೇಳಿಕೆ ಸರಿಯಲ್ಲ
ಮತ್ತೆ ಹಿಜಾಬ್ ಶಾಲೆಗಳಿಗೆ ಬಂದ್ರೆ ಹಿಂದಿನ ಹಾಗೆ ಕೇಸರಿ ಪ್ರಕರಣಗಳು‌ ನಡೆಯುತ್ತೆ ಇಡೀ ರಾಜ್ಯದ ಶಾಲೆಗಳಲ್ಲಿ ಗಲಭೆಗಳು, ಗಲಾಟೆಗಳು‌ ಆಗಬಹುದು
ವಿದ್ಯಾರ್ಥಿಗಳ ಮಧ್ಯೆ ಮತ ಭಿನ್ನಮತ ಸೃಷ್ಟಿಯಾಗುತ್ತದೆ

ವೋಟ್ ಬ್ಯಾಂಕ್ ತುಷ್ಟೀಕರಣ, ಲೋಕಸಭಾ ಚುನಾವಣೆ ಮುಂದಿಟ್ಟು ಸಿದ್ದರಾಮಯ್ಯ ಹೇಳಿದ್ದಾರೆ
ಶಾಲೆಗಳಲ್ಲಿ ಮತೀಯ ಭಾವನೆ‌ ಕೆರಳಿಸೋದು ಒಬ್ಬ ಮುಖ್ಯಮಂತ್ರಿಯ ಬೇಜವಾಬ್ದಾರಿ ಹೇಳಿಕೆ ನ್ಯಾಯಾಲಯದಲ್ಲಿ ಇರುವಾಗ ಒಬ್ಬ ವಕೀಲನಾಗಿ ಹೇಳಿಕೆ ಕೊಟ್ಟಿರೋದು ಅವರ ಬೌದ್ದಿಕ ದಿವಾಳಿತನ ತೋರಿಸುತ್ತೆ.ಅವರೊಳಗಿನ ಗೊಂದಲ‌ ಮರೆ ಮಾಚಲು ಈ ರೀತಿ ಮಾಡಿದ್ದಾರೆ.ಹಕ್ಕುಗಳ ಬಗ್ಗೆ ಹೇಳಲು ಆಗಲ್ಲ, ಶಾಲೆಯಲ್ಲಿ ಅವನು ಬೇಕಾದದ್ದು ಓದಲಿ ಅಂದ್ರೆ ಆಗುತ್ತಾ? ಶಾಲೆಗಳಿಗೆ ನೀತಿ ನಿಯಮ ಇರಬೇಕು, ಅದು ಆ ಶಾಲೆಯ ಒಳಗೆ ಇರುತ್ತೆ.

ನಾಳೆ ಹಿಜಾಬ್ ಹಾಕಿದ್ರೆ ನಮ್ಮ ಹುಡುಗರು ಕೇಸರಿ ಹಾಕ್ತಾರೆ, ಅದು ಅವರ ಹಕ್ಕು.ಪಿಎಫ್ ಐ ಮತ್ತು ಸಿಎಫ್ಐ ನ ಮುಖವಾಣಿ ಕಾಂಗ್ರೆಸ್ ಬಿಜೆಪಿ ಇದರ ವಿರುದ್ದ ಹೋರಾಟ ಮಾಡಲಿದೆ ಮುಂದೆ ರಾಜ್ಯದಲ್ಲಿ ಆಗುವ ಗೊಂದಲಗಳಿಗೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಹೇಳಿಕೆ ನೀಡಿದರು.

Tags: 'One in three students below high school level consume tobacco in UP'BJPHIJABNalin kumarಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ನಮ್ಮನ್ನು ಟಿಪ್ಪು ಸುಲ್ತಾನ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು : ಬಿಕೆ ಹರಿಪ್ರಸಾದ್

Next Post

ಪ್ರತಾಪ್​ ಸಿಂಹ ಮಾಡಿದ ತಪ್ಪೇನು..? ಸರ್ಕಾರ ಟಾರ್ಗೆಟ್​ ಮಾಡ್ತಿದ್ಯಾ..?

Related Posts

ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ
ಕರ್ನಾಟಕ

ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

by ಪ್ರತಿಧ್ವನಿ
April 12, 2026
0

ಧಾರವಾಡ: ಮುಸ್ಲಿಂ ಸಮುದಾಯದ ಮಹಿಳೆಯರ ಕುರಿತು ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿದೆ.ಏಪ್ರಿಲ್...

Read moreDetails
ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

April 11, 2026
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
Next Post
ಪ್ರತಾಪ್​ ಸಿಂಹ ಮಾಡಿದ ತಪ್ಪೇನು..? ಸರ್ಕಾರ ಟಾರ್ಗೆಟ್​ ಮಾಡ್ತಿದ್ಯಾ..?

ಪ್ರತಾಪ್​ ಸಿಂಹ ಮಾಡಿದ ತಪ್ಪೇನು..? ಸರ್ಕಾರ ಟಾರ್ಗೆಟ್​ ಮಾಡ್ತಿದ್ಯಾ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada