ಕಮಿಟಿ ಫಾರ್ ಪಬ್ಲಿಕ್ ಅಕೌಂಟೆಬಿಲಿಟಿ ಅರ್ಜಿ ಮಾನ್ಯ ಮಾಡಿದ ಹೈಕೋರ್ಟ್..!

ನಗರಾಭಿವೃದ್ಧಿ ಇಲಾಖೆಯಲ್ಲಿ ವರ್ಗಾವಣೆ ಮಾಡ್ತಾ ಇದ್ದಾರೆ, ವರ್ಗಾವಣೆ ಮಾಡಿ ನಿಯೂಕ್ತಿ ಮಾಡಿ ಆದೇಶ ಸರ್ಕಾರ ಆದ್ರೆ ವರ್ಗಾವಣೆ ಆದ ಅಧಿಕಾರಿ ಸಿಬ್ಬಂದಿ ಚಾರ್ಜ್ ತೆಗೆದುಕೊಳ್ಳುತ್ತಾರೆ ಚಾರ್ಜ್ ನೀಡಿ ರಿಲೀವ್ ಅದ ಅಧಿಕಾರಿಗೆ ಮಾತ್ರ ಸ್ಥಳ ನಿಯೂಕ್ತಿ ಮಾಡ್ತಿಲ್ಲ ರಿಲೀವ್ ಹಾಗಿ ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಸೂಚನೆ ಯಾವುದೇ ಹುದ್ದೆಯನ್ನ ತೊರಿಸದೆ ಕಂಪಲ್ಸರಿ ವೈಟಿಂಗ್ ಅಂತ ಉಲ್ಲೇಖ ಮಾಡಿ ಮುಖ್ಯ ಕಚೇರಿಗೆ ರಿಪೋರ್ಟ್ ಮಾಡಿಕೊಳ್ಳುವಂತೆ ಸೂಚನೆ.

ಯಾವುದೇ ಸರ್ಕಾರಿ ಅಧಿಕಾರಿಗಳನ್ನು ಸ್ಥಳ ನಿಯುಕ್ತಿ ಮಾಡದೆ ವರ್ಗಾವಣೆ ಮಾಡುವಂತಿಲ್ಲ 2017 ರಿಂದ ಇಂತ ಸರ್ಕಾರದ ನಿಯಮಗಳು ಇದ್ರು ಕೂಡ ವರ್ಗಾವಣೆ ಮಾಡ್ತಾ ಇದಾರೆ ಕೆಲಸ ಮಾಡದೆ ಸುಮ್ಮನೆ ಅವರಿಗೆ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ವೇತನ ಕೊಡ್ತಾ ಇದಾರೆ. ಹುದ್ದೆಗಳು ಖಾಲಿ ಇದ್ದರು ಹುದ್ದೆ ತೋರಿಸದೆ ಮುಖ್ಯ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಉಲ್ಲೇಖಿಸಿ ವರ್ಗಾವಣೆ ಯಾವುದೇ ಹುದ್ದೆ ತೋರಿಸದ ಹಿನ್ನಲ್ಲೆ ಏನು ಕೆಲಸ ಮಾಡದೆ ವೇತನ ಪಡೆಯುತ್ತಿರುವ ಅಧಿಕಾರಿಗಳು, ಮತ್ತು ಸಿಬ್ಬಂದಿಗಳು ಸುಖಾ ಸುಮ್ಮನೆ ಕಾಟಾಚಾರಕ್ಕೆ ಮುಖ್ಯ ಕಚೇರಿಗೆ ಬಂದು ವೇತನ ಪಡೆಯಲಾಗುತ್ತಿದೆ ಪ್ರತಿ ತಿಂಗಳು ಹೀಗೆ ಹುದ್ದೆ ಇಲ್ಲದ ಅಧಿಕಾರಿ ಸಿಬ್ಬಂದಿಗಳಿಗೆ ಕೋಟಿ ಕೋಟಿ ಹಣ ವ್ಯಯ ಮಾಡಲಾಗುತ್ತಿದೆ.

ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟ ಜನಸಾಮಾನ್ಯರ ತೆರಿಗೆ ಹಣವನ್ನ ಸರ್ಕಾರ ಕೀ ಪೊಸ್ಟಿಂಗ್ ಅಲ್ಲಿ ಇರುವ ಅಧಿಕಾರಿಗಳು ಪೋಲ್ ಮಾಡುತ್ತಿದ್ದಾರೆ ಇದರಿಂದ ಸರ್ಕಾರಕ್ಕೆ ಕೋಟಿ ಕೋಟಿ ನಷ್ಟ ಆಗುತ್ತಿರುವ ಬಗ್ಗೆ ಮಾಹಿತಿ ಇದ್ರು ನಿರ್ಲಕ್ಷ್ಯ ತೋರುತ್ತಿರುವ ಹಿರಿಯ ಅಧಿಕಾರಿಗಳು ಈ ಬಗ್ಗೆ ಮಾನ್ಯ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಆದ್ರು ಕೂಡ ಕೇರ್ ಮಾಡದ ನಗರಾಭಿವೃದ್ಧಿ ಹಿರಿಯ ಅಧಿಕಾರಿಗಳು ದೂರಿನ ಸಂಬಂಧ ವಿವರಣೆ ಕೋರಿ ಲೋಕಾಯುಕ್ತರಿಂದ ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಆದರೆ ಇದುವರೆಗು ಲೋಕಾಯುಕ್ತಕ್ಕು ಯಾವುದೇ ಮಾಹಿತಿ ವಿವರಣೆ ನೀಡದೆ ಮೊಂಡಾಟದ ಆರೋಪ.

ಇದರಿಂದ ಇತ್ತ ನಗರಾಭಿವೃದ್ಧಿ ಇಲಾಖೆಯಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ ಮತ್ತೊಂದು ಕಡೆ ಪ್ರತಿ ತಿಂಗಳು ಕೋಟಿ ಕೋಟಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಇನ್ನು ನಗರಾಭಿವೃದ್ಧಿ ಇಲಾಖೆಗೆ ಸಾವಿರಾರು ಜನ ತಮ್ಮ ಕೆಲಸ ಪ್ರತಿನಿತ್ಯ ಅಲೆಯುವಂತಾಗಿದೆ ಈ ಬಗ್ಗೆ ಸೂಕ್ತ ಕ್ರಮಕ್ಕೆ ಕೋರಿ ಕಮಿಟಿ ಫಾರ್ ಪಬ್ಲಿಕ್ ಅಕೌಂಟೆಬಿಲಿಟಿ ಸಂಸ್ಥೆ ಇಂದ ಸರ್ಕಾರಕ್ಕೆ ಪತ್ರ ಸರ್ಕಾರಕ್ಕೆ ಪತ್ರ ಬರೆದ್ರು ಕ್ರಮ ಜರುಗಿಸದ ಹಿನ್ನೆಲೆ ಸದರಿ ಸಂಸ್ಥೆ ನ್ಯಾಯಾಲಯದ ಮೋರೆ ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಅರ್ಜಿ ಸಲ್ಲಿಕೆ
ಅರ್ಜಿ ಸ್ವೀಕರ ಮಾಡಿದ ಉಚ್ಚ ನ್ಯಾಯಾಲಯದಿಂದ ಸರ್ಕಾರಕ್ಕೆ ನಿರ್ದೇಶನ, ಕಮಿಟಿ ಫಾರ್ ಪಬ್ಲಿಕ್ ಅಕೌಂಟೆಬೆಲಿಟಿ ಸಂಸ್ಥೆಯ ಮನವಿಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಕಮಿಟಿ ಫಾರ್ ಪಬ್ಲಿಕ್ ಅಕೌಂಟೆಬೆಲಿಟಿ ಸಂಸ್ಥೆಯ ಅರ್ಜಿಯನ್ನ ಅಂಗಿಕಾರ ಮಾಡಿ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಾಲಯ ಕಮಿಟಿ ಫಾರ್ ಪಬ್ಲಿಕ್ ಅಕೌಂಟೆಬೆಲಿಟಿ ಸಂಸ್ಥೆಯ ಪರವಾಗಿ ಹಿರಿಯ ವಕೀಲರಾದ ದಿಲೀಪ್ ಕುಮಾರ್ ಐ ಎಸ್ ವಾದ ಮಂಡನೆ ಮಾಡಿದ್ರು ಸುದೀರ್ಘ ವಾದ ಮಂಡನೆ ಆಲಿಸಿದ ಉಚ್ಚ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಕ್ರಮಕ್ಕೆ ನಿರ್ದೇಶನ ನೀಡಿದೆ.









