ಗದಗ ಜಿಲ್ಲೆಯ ರೋಣ ತಾಲೂಕುನ ಯಾವಗಲ್ ಗ್ರಾಮದ ಬೆಣ್ಣೆ ಹಳ್ಳದಲ್ಲಿ ನಾಲ್ಕು ಜನ ಕಾರ್ಮಿಕರು ಸಿಲುಕಿದ್ದಾರೆ. ರೋಣ ತಾಲೂಕಿನ ಬೆಣ್ಣಿ ಹಳ್ಳದ ಬಳಿ ಕಾರ್ಮಿಕರು ಸಿಲುಕಿದ್ದು, ಇಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆದಿದ್ದು, ರಾತ್ರಿ ವೇಳೆ ಕೆಲಸ ಮಾಡಲು ಕಾರ್ಮಿಕರು ಹೋಗಿದ್ದರು. ಬೆಳ್ಳಂ ಬೆಳ್ಳಂಗೆ ಬಂದ ಬೆಣ್ಣೆ ಹಳ್ಳದ ಪ್ರವಾಹದಲ್ಲಿ ಹಳ್ಳದ ನಡುವೆ ನಾಲ್ವರು ಸಿಲುಕಿಕೊಂಡಿದ್ದರು. ಡ.ಸಾ ಹಡಗಲಿ ಗ್ರಾಮದ ಕಾರ್ಮಿಕರಾದ ಯಲ್ಲಪ್ಪ, ಅರುಣ ತಳವಾರ, ಪರಶುರಾಮ ಹಾಗೂ ಸಿದ್ದು ಬೆಣ್ಣೆ ಹಳ್ಳದಲ್ಲಿ ಸಿಲುಕಿದ್ದಾರೆ.
ಆ ಹೀರೋಯಿನ್ ನನ್ನ ಮದ್ವೆ ಆಗೋಕೆ ಮನೆ ಬಿಟ್ಟು ಬರ್ತೀನಿ ಅಂದ್ರು..!
https://youtu.be/2nZRZ9-NKR0
Read moreDetails








