ಒಂದಿಷ್ಟು ಜನ ಬೆಳಿಗ್ಗೆ ಎದ್ದ ತಕ್ಷಣ ಡ್ರೈ ಫ್ರೂಟ್ಸ್ ನ ತಿಂತಾರೆ ಅದ್ರಲ್ಲಿ ಖರ್ಜೂರ ನು ಒಂದು.. ನಾವು ಪ್ರತಿದಿನ ಖರ್ಜೂರವನ್ನು ತಿನ್ನೋದ್ರಿಂದ ದೇಹದಲ್ಲಿ ಏನೆಲ್ಲಾ ಚೇಂಜಸ್ ಆಗುತ್ತೆ ಅನ್ನೋದು ಹೆಚ್ಚು ಜನಕ್ಕೆ ಗೊತ್ತಿಲ್ಲ..ಹೀಗೆ ನಾವು ಡೇಟ್ಸ್ ನ ತಿನ್ನೋದ್ರಿಂದ ಏನೆಲ್ಲಾ ಲಾಬ ಇದೆ ಅನ್ನೋದನ್ನ ನೊಡೋಣ..
ಫೈಬರ್ ಅಂಶವನ್ನು ಹೆಚ್ಚು ಮಾಡುತ್ತದೇ
ಪ್ರತಿದಿನ ಖರ್ಜೂರವನ್ನು ತಿನ್ನೋದ್ರಿಂದ ನಮ್ಮ ದೇಹದಲ್ಲಿ ಇರುವಂತ ಫೈಬರ್ ಅಂಶ ಹೆಚ್ಚಾಗುತ್ತೆ.ಹಾಗಾಗಿ ನಾವು ದಿನಕ್ಕೆ ಏಳು ಗ್ರಾಂ ಕರ್ಜೂರವನ್ನು ತಿನ್ನಬೇಕು ಅದು ಉತ್ತಮ. ಜೊತೆಗೆ ಫೈಬರ್ ಅಂಶ ಜಾಸ್ತಿ ಮಾಡುವುದರಿಂದ ನಮ್ಮ ಕಾನ್ಸ್ಟಿಪೇಶನ್ ಪ್ರಾಬ್ಲಮ್ ಬೇಗನೆ ನಿವಾರಣೆ ಆಗುತ್ತೆ. ಡೈಜೆಶನ್ ತುಂಬಾ ಚೆನ್ನಾಗಿ ಆಗುತ್ತೆ ಹಾಗೂ ಬ್ಲಡ್ ಶುಗರ್ ಲೆವೆಲ್ ಅನ್ನು ನಾರ್ಮಲ್ ಆಗಿ ಇಡೋದಕ್ಕೂ ಕೂಡ ಖರ್ಜೂರ ಉತ್ತಮ..
ಹಾರ್ಟ್ ಹೆಲ್ತ್
ಪ್ರತಿದಿನ ನಾವು ಖರ್ಜೂರವನ್ನು ತಿನ್ನೋದ್ರಿಂದ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು..ಇದರಲ್ಲಿ ಆಂಟಿಆಕ್ಸಿಡೆಂಟ್ ಅಂಶ ಇರೋದ್ರಿಂದ ಉರಿಯುತವನ್ನು ಕಡಿಮೆ ಮಾಡುತ್ತದೆ ಹಾಗಾಗಿ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಇದು ಯಶಸ್ವಿಯಾಗುತ್ತೆ..ಇದರ ಜೊತೆಗೆ ಸ್ಟ್ರೋಕ್ ಆಗಿರಬಹುದು ಅಥವಾ ಹಾರ್ಡ್ ಡಿಸಿಸ್ ಏನೇ ಇದ್ದರೂ ಕೂಡ ನಿವಾರಣೆ ಮಾಡುತ್ತೆ..
ವೈಟ್ ಗೈನ್
ಯಾರಿಲ್ಲ ಬೇಗನೆ ದಪ್ಪ ಆಗಬೇಕು ಅಂತ ಬಯಸ್ತೀರಾ, ಅವರು ಪ್ರತಿ ದಿನ 3 ಕರ್ಜೂರ ಒಂದು ಲೋಟ ಹಾಲನ್ನ ಕುಡಿಯುವುದು ಉತ್ತಮ ಇನ್ನೂ ಖರ್ಜುರದಲ್ಲಿ ಇರುವಂತಹ ಕ್ಯಾಲೋರಿಗಳು ದೇಹದ ವೈಫಲ್ಯ ಮತ್ತು ತೂಕ ಕಡಿಮೆಯಾಗುವುದನ್ನ ತಡೆಯುವಲ್ಲಿ ವಿಶೇಷ ಪಾತ್ರವನ್ನು ವಹಿಸುತ್ತವೆ ಹಾಗಾಗಿ ವೈಟ್ ಗೈನ್ ಮಾಡೋದಕ್ಕೆ ಖರ್ಜೂರ ತುಂಬಾನೇ ಹೆಲ್ಪ್ ಫುಲ್.
ಮೂಳೆಗಳಿಗೆ ಉತ್ತಮ
ಕರ್ಜೂರದಲ್ಲಿರುವ ಕಬ್ಬಿನ ಅಂಶ ಮತ್ತು ಕನಿಜಾಂಶ ಜೊತೆಗೆ ವಿಟಮಿನ್ ಗಳು ನಮ್ಮ ದೇಹದ ಮೂಲೆಗಳನ್ನು ಸ್ಟ್ರಾಂಗ್ ಆಗಿ ಮಾಡುತ್ತೆ.ಹಾಗೂ ಇದರಲ್ಲಿ ಯಾವುದೇ ಮೂಳೆಗೆ ಸಂಬಂಧಿತ ಕಾಯಿಲೆಗಳಿದ್ರೂ ಕೂಡ ಅದನ್ನ ನಿವಾರಿಸುವಲ್ಲಿ ಖರ್ಜೂರ ಕೆಲಸ ಮಾಡುತ್ತೆ. ಕೆಲವರಿಗೆ ಮೂಳೆ ನೋವಿರಬಹುದು ಅಥವಾ ಮೂಳೆ ಸವೆತಾ ಇವೆಲ್ಲವೂ ಕೂಡ ನಿವಾರಣೆ ಮಾಡುತ್ತೆ..
ನಾವು ಎಷ್ಟು ಖರ್ಜೂರವನ್ನು ತಿನ್ನಬೇಕು ಅನ್ನೋ ಕನ್ಫ್ಯೂಷನ್ ನಿಮಗಿದ್ದರೆ ದಿನಕ್ಕೆ ಐದರಿಂದ ಆರು ಖರ್ಜೂರವನ್ನು ಕಂಪಲ್ಸರಿ ತಿನ್ನಿ. ಇದು ನಮ್ಮ ಶುಗರ್ ಲೆವೆಲ್ ಅನ್ನ ಬ್ಯಾಲೆನ್ಸ್ ಆಗಿ ಇಡುವುದಕ್ಕೂ ಕೂಡ ಹೆಲ್ಪ್ ಮಾಡುತ್ತೆ.ಡಯಾಬಿಟಿಸ್ ಇದ್ದವರಿಗೆ ಖರ್ಜೂರ ತುಂಬಾನೇ ಒಳ್ಳೆಯದು ಹಾಗೂ ಕೊಲೆಸ್ಟ್ರಾಲ್ ನ ಕೂಡ ತಕ್ಕಮಟ್ಟಿಗೆ ನಿವಾರಣೆ ಮಾಡುತ್ತದೆ..