ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆಸಿರುವ ದುಷ್ಕರ್ಮಿಯನ್ನು ಪೊಲೀಸರು ಹೊಡೆದುರುಳಿಸಿದ್ದು, ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಈತನ ಹುರುತು ಪತ್ತೆ ಮಾಡಿದೆ.
ಪೆನ್ಸಿಲ್ವೇನಿಯಾದ 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂಬಾತನೇ ಶೂಟರ್ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಗುರುತಿಸಿದೆ ಎಂದು ವರದಿಯಾಗಿದೆ.ಮಾಥ್ಯೂ ಯಾವುದಾದರೂ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದಾನೆಯೇ ಇಲ್ಲವೇ ಎಂಬ ಮಾಹಿತಿ ತನಿಖೆಯಿಂದ ಹೊರಬರಬೇಕಿದೆ.
🚨 🇺🇸ELON: HEAD OF SECRET SERVICE SHOULD RESIGN
— Mario Nawfal (@MarioNawfal) July 14, 2024
After the attempted assassination of Trump today and the shocking video of an eyewitness claiming to have seen the shooter before the incident and reported it to the Secret Service and police…
Elon:
“The head of the Secret… https://t.co/gItykQ3fsz pic.twitter.com/zjKVReNEHB
ಗುಂಡಿನ ದಾಳಿಯಿಂದ ಟ್ರಂಪ್ ಅವರ ಎಡಕಿವಿಯ ಭಾಗದಲ್ಲಿ ತೀವ್ರ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.