ತಾಂತ್ರಿಕ ಸಾಕ್ಷ್ಯ ಸಂಗ್ರಹಕ್ಕಾಗಿ ಸೆನ್ ಪೊಲೀಸ್ ಠಾಣೆಗೆ ಬಂದ ಡಾ.ಸೂರಜ್‌ರೇವಣ್ಣ, ಡಾ.ಸೂರಜ್‌ರೇವಣ್ಣ ಅವರ ಕಾರಿನಲ್ಲೇ ಬಂದ ಹೊಳೆನರಸೀಪುರ ನಗರ ಠಾಣೆ ಪೊಲೀಸರು, ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ಮೊಬೈಲ್‌ನಲ್ಲಿ ಆಡಿಯೋ ರಿಕವರಿ ಮಾಡಲಿರುವ ಪೊಲೀಸರು. ನಿನ್ನೆ ನೀಡಿದ್ದ ದೂರಿನ ದಾಖಲಾತಿ ಸಲ್ಲಿಸಲು ಆಗಮಿಸಿದ ಸೂರಜ್, ಆರೋಪ ಮಾಡಿರೋ ಸಂತ್ರಸ್ತನ ವಿರುದ್ಧ ದೂರು ನೀಡಿದ್ದ ಸೂರಜ್ ಆಪ್ತ ಶಿವಕುಮಾರ್ ಈ ಪ್ರಕರಣಕ್ಕೆ ಸಂಬಂಧಿದಂತೆ ಇಂದು ಪೊಲೀಸರಿಗೆ ದಾಖಲೆ ಒದಗಿಸಲು ಸೆನ್ ಠಾಣೆಗೆ ಆಗಮನ.
ಗನ್ನಿಕಡ ತೋದಿಂದ ಪೊಲೀಸರ ಜೊತೆ ಬಂದು ದಾಖಲೆ ನೀಡುತ್ತಿರೋ ಸೂರಜ್ ದೌರ್ಜನ್ಯ ಆರೋಪ ಮಾಡಿದ್ದ ಸಂತ್ರಸ್ತ ಯುವಕ ಸೂರಜ್ ಗೆ ಕರೆ ಮಾಡಿ ಹಲವು ಬೇಡಿಕೆ ಇಟ್ಟಿದ್ದ ಬಗ್ಗೆ ದಾಖಲಾತಿ ಸಲ್ಲಿಸಲು ಆಗಮನ ಹಾಸನದ ಎನ್.ಆರ್ ವೃತ್ತದಲ್ಲಿರೋ ಸೈಬರ್ ಕ್ರೈಂ ಠಾಣೆ












