• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಕಾಮನ್ ವೆಲ್ತ್: ಭಾರತ ವನಿತೆಯರ ತಂಡಕ್ಕೆ ಹರ್ಮನ್ ಪ್ರೀತ್ ಕೌರ್ ನಾಯಕಿ!

Any Mind by Any Mind
July 12, 2022
in ಕ್ರೀಡೆ
0
ಕಾಮನ್ ವೆಲ್ತ್: ಭಾರತ ವನಿತೆಯರ ತಂಡಕ್ಕೆ ಹರ್ಮನ್ ಪ್ರೀತ್ ಕೌರ್ ನಾಯಕಿ!
Share on WhatsAppShare on FacebookShare on Telegram

ಇದೇ ಮೊದಲ ಬಾರಿ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಸೇರ್ಪಡೆಯಾಗಿರುವ ವನಿತೆಯರ ಕ್ರಿಕೆಟ್ ಗೆ ಪ್ರಕಟಿಸಲಾದ ಭಾರತ ತಂಡವನ್ನು ಹರ್ಮನ್ ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ.

ADVERTISEMENT

ಬರ್ಮಿಂಗ್ ಹ್ಯಾಂನಲ್ಲಿ ಜುಲೈ 29ರಿಂದ ಕಾಮನ್ ವೆಲ್ತ್ ಕ್ರೀಡಾಕೂಟ ಆರಂಭವಾಗಲಿದ್ದು, ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಉಪನಾಯಕಿಯಾಗಿ ನೇಮಕಗೊಂಡಿದ್ದಾರೆ.

ಭಾರತ ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ಬಾರ್ಬಡಾಸ್ ಮತ್ತು ಪಾಕಿಸ್ತಾನ ತಂಡಗಳ ಜೊತೆ ಸ್ಥಾನ ಪಡೆದಿದ್ದರೆ, ಬಿ ಗುಂಪಿನಲ್ಲಿ ಶ್ರೀಲಂಕಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಸ್ಥಾನ ಗಳಿಸಿವೆ.

ಜುಲೈ 29ರಂದು ನಡೆಯುವ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ ವನಿತೆಯರು ಎದುರಿಸಲಿದ್ದಾರೆ. ಆಗಸ್ಟ್ 7ರಂದು ಚಿನ್ನದ ಪದಕಕ್ಕಾಗಿ ಪಂದ್ಯ ನಡೆಯಲಿದೆ.

ಭಾರತ ವನಿತೆಯರ ತಂಡ: ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶೆಫಾಲಿ ಶರ್ಮ, ಮೇಘನಾ, ತಾನಿಯಾ ಸಪ್ನಾ ಭಾಟಿಯಾ (ವಿ.ಕೀ.), ಯಸ್ತಿಕಾ ಭಾಟಿಯಾ (ವಿ.ಕೀ.), ದೀಪ್ತಿ ಶರ್ಮ, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಥಾಕೂರ್, ಜೆಮಿಮಾ ರೋಡ್ರಿಗಜ್, ರಾಧ ಯಾದವ್, ಹರ್ಲಿನ್ ಡಿಯೊಲ್, ಸ್ನೇಹ್ ರಾಣಾ.

Tags: Commonwealth GamesHarmanpreet Kaur
Previous Post

ಕಾಂಗ್ರೆಸ್ ಸ್ಥಾನ ತುಂಬಲು ಮುಂದಾದ ಎಎಪಿ, ಟಿಎಂಸಿ

Next Post

ಭಾರತ-ಇಂಗ್ಲೆಂಡ್ ಏಕದಿನ ಸರಣಿ: ಮೊದಲ ಪಂದ್ಯದಿಂದ ವಿರಾಟ್ ಕೊಹ್ಲಿ ಔಟ್?

Related Posts

Ranji Trophy 2026: ರಣಜಿ ಟ್ರೋಫಿ ಗೆದ್ದ ಜಮ್ಮುಕಾಶ್ಮಿರ ತಂಡಕ್ಕೆ ಬಹುಮಾನಗಳ ಸುರಿಮಳೆ
Top Story

Ranji Trophy 2026: ರಣಜಿ ಟ್ರೋಫಿ ಗೆದ್ದ ಜಮ್ಮುಕಾಶ್ಮಿರ ತಂಡಕ್ಕೆ ಬಹುಮಾನಗಳ ಸುರಿಮಳೆ

by ಪ್ರತಿಧ್ವನಿ
March 1, 2026
0

ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದ್ದ ಜಮ್ಮು ಮತ್ತು ಕಾಶ್ಮೀರ ತಂಡ ಬಲಿಷ್ಠ ಕರ್ನಾಟಕವನ್ನು ಮಣಿಸಿ...

Read moreDetails
ಚೊಚ್ಚಲ ರಣಜಿ ಟ್ರೋಫಿಗೆ ಮುತ್ತಿಕ್ಕಿದ ಜಮ್ಮುಕಾಶ್ಮೀರ: 67 ವರ್ಷಗಳಲ್ಲಿ ಮೊದಲ ಗೆಲುವು

ಚೊಚ್ಚಲ ರಣಜಿ ಟ್ರೋಫಿಗೆ ಮುತ್ತಿಕ್ಕಿದ ಜಮ್ಮುಕಾಶ್ಮೀರ: 67 ವರ್ಷಗಳಲ್ಲಿ ಮೊದಲ ಗೆಲುವು

February 28, 2026
IPL2026: ಐಪಿಎಲ್‌ 2026 ಹೊಸ ವೇಳಾಪಟ್ಟಿ ಪ್ರಕಟ

IPL2026: ಐಪಿಎಲ್‌ 2026 ಹೊಸ ವೇಳಾಪಟ್ಟಿ ಪ್ರಕಟ

February 28, 2026
ಸೆಮಿಫೈನಲ್ ಗೆ ಎಂಟ್ರಿ ಕೊಡುವ ಮೊದಲೇ ಮತ್ತೊಂದು ದಾಖಲೆ ಮಾಡಿದ ಟೀಮ್ ಇಂಡಿಯಾ

ಸೆಮಿಫೈನಲ್ ಗೆ ಎಂಟ್ರಿ ಕೊಡುವ ಮೊದಲೇ ಮತ್ತೊಂದು ದಾಖಲೆ ಮಾಡಿದ ಟೀಮ್ ಇಂಡಿಯಾ

February 27, 2026
ವಿಶ್ವಕಪ್‌ನಲ್ಲಿ ಭಾರತ – ಪಾಕ್‌ ಸೆಣಸಾಟ ಡೌಟ್.. : ಕಾರಣವೇನು ಗೊತ್ತಾ..?

ವಿಶ್ವಕಪ್‌ನಲ್ಲಿ ಭಾರತ – ಪಾಕ್‌ ಸೆಣಸಾಟ ಡೌಟ್.. : ಕಾರಣವೇನು ಗೊತ್ತಾ..?

February 25, 2026
Next Post
ಇಂದು 2ನೇ ಟಿ-20: ಕಣಕ್ಕಿಳಿಯಲಿದ್ದಾರಾ ಕೊಹ್ಲಿ, ಬುಮ್ರಾ?

ಭಾರತ-ಇಂಗ್ಲೆಂಡ್ ಏಕದಿನ ಸರಣಿ: ಮೊದಲ ಪಂದ್ಯದಿಂದ ವಿರಾಟ್ ಕೊಹ್ಲಿ ಔಟ್?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada