ಬೆಂಗಳೂರಿನಲ್ಲಿ ನಡೆಯುತ್ತಿರುವ ಖಾಸಗಿ ಸಾರಿಗೆ ವ್ಯವಸ್ಥೆಯ ಬಂದಿಗೆ ಸಂಬಂಧಪಟ್ಟ ಹಾಗೆ ಇವತ್ತು ಹಲವಡೆ ಆಟ ಮತ್ತು ಕ್ಯಾಬ್ ಗಳು ರಸ್ತೆಗೆ ಹಿಡಿಯದೆ ಹಲವು ಚಾಲಕರು ಬೆಂಬಲವನ್ನ ನೀಡಿದ್ದಾರೆ ಆದರೆ ಕೆಲವು ಕಡೆಯಲ್ಲಿ ಎಂದಿನಂತೆ ಬಹುತೇಕ ಚಾಲಕರು ರಸ್ತೆಗೆ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ
ಇದೇ ರೀತಿಯಲ್ಲಿ ಕೆ.ಆರ್ ಮಾರ್ಕೆಟ್ ಬಳಿ ಕೆಲ ಆಟೋ ಚಾಲಕರು ಪ್ರಯಾಣಿಕರು ಕರೆದುಕೊಂಡು ರಸ್ತೆಯಲ್ಲಿ ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಂದ್ ನಡೆಸುತ್ತಿರುವ ಖಾಸಗಿ ಸಾರಿಗೆ ವ್ಯವಸ್ಥೆಯ ನೌಕರರು ಆ ಆಟೋ ಚಾಲಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ
ಬಂದ್ ಇದ್ದರೂ ಯಾಕೆ ರಸ್ತೆಗಿಳಿದ್ದೀರಾ ಎಂದು ಕೆಲವು ಸಂಘಟನೆಗಳು ಆಟೋಗಳನ್ನು ಅಡ್ಡಗಟ್ಟಿ ಧಮ್ಕಿ ಹಾಕಿ ಹಲ್ಲೆಗೆ ಯತ್ನ ನಡೆಸಿದೆ. ಆಟೋ ಗಾಜುಗಳನ್ನು ಒಡೆಯಲಾಗಿದ್ದು, ಈ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೆ ಆರ್ ಮಾರುಕಟ್ಟೆಗೆ ಹೂ ಹಣ್ಣುಗಳನ್ನು ಹೊತ್ತುಕೊಂಡು ಕೆಲವು ಗೂಡ್ಸ್ ವಾಹನಗಳು ಬಂದಿಳಿದಿದೆ
ಈಗ ಇದಕ್ಕೂ ಕೂಡ ಹಲವರು ಆಕ್ರೋಶವನ್ನು ವ್ಯಕ್ತಪಡಿಸಿದ್ದು ಬಲವಂತದಿಂದ ಬಂದು ಮಾಡಿಸಿದರೆ ಕ್ರಮ ಕೈಗೊಳ್ಳುವುದಾಗಿ ಹೋಲಿಸ ಅಧಿಕಾರಿಗಳು ಪ್ರತಿಭಟನಾಕಾರರಿಗರ ಎಚ್ಚರಿಕೆಯನ್ನು ನೀಡಿದ್ದಾರೆ