5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕೊರ್ಬಾವ್ಯಾಕ್ಸ್ ಕೊರೊನಾ ಲಸಿಕೆ ತುರ್ತು ಸಂದರ್ಭದಲ್ಲಿ ಬಳಸಲು ಕೇಂದ್ರ ಸರಕಾರ ಅನುಮತಿ ನೀಡಿದೆ.

ಕೇಂದ್ರ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಕೋವಿಡ್ ಲಸಿಕೆಯ ಕೊರ್ಬಾವ್ಯಾಕ್ಸ್ ಅನ್ನು 11 ವರ್ಷದೊಳಗಿನ ಮಕ್ಕಳಿಗೆ ನೀಡಬಹುದಾಗಿದೆ ಎಂದು ತಿಳಿಸಿದೆ.
ಹೈದರಾಬಾದ್ ಮೂಲದ ಬಯೋಲಾಜಿಕಲ್ ಇ ಸಂಸ್ಥೆ ಮಕ್ಕಳಿಗಾಗಿ ಉತ್ಪಾದಿಸಿದ ಮೊದಲ ಕೊರೊನಾ ಲಸಿಕೆ ಇದಾಗಿದೆ.