
ಹ್ಯಾಂಡ್ ಪೋಸ್ಟ್ ನಿಂದ ಚನ್ನೇಗೌಡ ನುಡಿಗೆ ಹೋಗುವ ರಸ್ತೆ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗಿದ್ದು ಹ್ಯಾಂಡ್ ಪೋಸ್ಟ್ ಇರಲಿ ಎಲ್ಲ ಕಡೆಯಿಂದ ನೀರು ಬರುತ್ತಿದ್ದು ನೀರು ಹೋಗುವ ವ್ಯವಸ್ಥೆಯನ್ನು ಚರಂಡಿ ಮೂಲಕ ಮಾಡದಿದ್ದ ಕಾರಣ ನಾವು ಪುರಸಭೆಗೆ ದಿನಪತ್ರಿಕೆ ಮೂಲಕ ತಿಳಿಸಿದ್ದೆವು ದಿನನಿತ್ಯ ಸಾಲ ಕಾಲೇಜಿಗೆ ಹೋಗುವ ಸ್ಕೂಲ್ ವ್ಯಾನ್ ಗಳು ಚನ್ನೇಗೌಡ ನುಂಡಿ ರಸ್ತೆಯಲ್ಲಿ ಹಾದು ಹೋಗುತ್ತವೆ ದಿನನಿತ್ಯ ಐದು ಬಾರಿ ಹೋಗಿ ಶಾಲೆಯಿಂದ ಮತ್ತೆ ಮಕ್ಕಳನ್ನು ಬಿಡಲು ಶಾಲಾ ವಾಹನಗಳು ಬರುತ್ತವೆ ಈ ಚರಂಡಿ ನೀರು ಡಾಂಬರ ರಸ್ತೆ ಮೇಲೆ ನಿಂತು ಚನ್ನೇಗೌಡರು ರಸ್ತೆ ತುಂಬಾ ಹಾಳಾಗಿದೆ 2021 ನೇ ಇಸ್ವಿಯಲ್ಲಿ ಆಗಿದ್ದ ರೋಡು ಮತ್ತೆ ಹಾಳಾಗಿದೆ ಹ್ಯಾಂಡ್ ಪೋಸ್ಟ್ ಬರುವ ಕೆಟ್ಟ ನೀರಿನಿಂದ ಈ ರೋಡ್ ಹಾಳಾಗಿದೆ ಅದರಿಂದ ಪುರಸಭೆಯಿಂದ ಇಂದು ಚರಂಡಿಯನ್ನು ಸರಿಯಾದ ರೀತಿಯಲ್ಲಿ ನೀರು ಹೋಗುವ ಕಾಲುವೆಯನ್ನು ಹಿಂದೂ ಪುರಸಭೆಯಿಂದ ಕ್ಲೀನ್ ಮಾಡುವ ವ್ಯವಸ್ಥೆಯನ್ನು ಮಾಡಿದ್ದಾರೆ ಅದೇ ರೀತಿ ಪ್ರತಿ ಭಾನುವಾರ ಜಾನುವಾರ ಸಂತೆ ನಡೆಯುತ್ತದೆ ಈ ಸಂತೆಗೆ ಬರುವ ಎಲ್ಲ ವಾಹನಗಳು ಓಡಾಡಿ ಈ ರೋಡು ತುಂಬಾ ಹಾಳಾಗಿದೆ ಇದಕ್ಕೆ ಸಂಬಂಧಪಟ್ಟ ನೀರಾವರಿ ಇಲಾಖೆಯವರು ಚನ್ನೇಗೌಡ ಹುಂಡಿಗೆ ಹೋಗುವ ರಸ್ತೆ ಅಕ್ಕ ಪಕ್ಕ ಜಂಗಲ್ ಅನ್ನು ಕ್ಲೀನ್ ಮಾಡಿ ಎಷ್ಟು ಬಾರಿ ಹೇಳಿದರು ನೀರಾವರಿ ಇಲಾಖೆಯವರು ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ ಈ ರೋಡಿನಲ್ಲಿ ಪ್ರತಿದಿನ ಶಾಲಾ ಮಕ್ಕಳು ಹೋಗುವುದರಿಂದ ತಾರಕ ನಾಳೆ ಕಾಲುವೆ ಇದು ಸುಮಾರು ವರ್ಷಗಳಿಂದ ತಾರಕ ನಾಳೆಯಿಂದ ಹರಿದು ಬರುವ ನೀರು ಸೇತುವೆ ಮುಖಾಂತರ ಹೋಗಿರುತ್ತದೆ ಸೇತುವೆಯಿಂದಾಗಿರುವ ಪೈಪ್ ಗಳು ತುಂಬಾ ಶೀತಲ ಆಗಿದೇ ನಾವು ಚನ್ನೇಗೌಡನ ಹುಂಡಿ ಗ್ರಾಮಸ್ಥರು ಸುಮಾರು ಬಾರಿ ಹೋಗಿ ನೀರಾವರಿ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಹಾಕಿದರು ಯಾರು ಬಂದು ನೋಡುತ್ತಿಲ್ಲ ಮುಂದೆ ಏನಾದರೂ ಶಾಲಾ ವಾಹನಗಳು ದಿನನಿತ್ಯ ಚಿಕ್ಕ ಮಕ್ಕಳು ವಾಹನಗಳಲ್ಲಿ ಹೋಗಿ ಬರುತ್ತವೆ ದಯವಿಟ್ಟು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಒಂದು ವೀಕ್ಷಣೆ ಮಾಡಬೇಕೆಂದು ಕೇಳಿಕೊಳ್ಳುತ್ತಿದ್ದೇವೆ.
ವರದಿ..ರಾಜು ಹ್ಯಾಂಡ್ ಪೋಸ್ಟ್