• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Glass skin: ಹೀಗೆ ಮಾಡುವುದರಿಂದ ಕೊರಿಯನ್ನರಂತ ಗ್ಲಾಸಿ ಸ್ಕಿನ್‌ ನಿಮ್ಮದಾಗುತ್ತದೆ.!

ಪ್ರತಿಧ್ವನಿ by ಪ್ರತಿಧ್ವನಿ
May 10, 2024
in Top Story, ಸೌಂದರ್ಯ
0
Glass skin: ಹೀಗೆ ಮಾಡುವುದರಿಂದ ಕೊರಿಯನ್ನರಂತ ಗ್ಲಾಸಿ ಸ್ಕಿನ್‌ ನಿಮ್ಮದಾಗುತ್ತದೆ.!
Share on WhatsAppShare on FacebookShare on Telegram

ಪ್ರತಿಯೊಬ್ಬರು ಕೂಡಾ ತಮ್ಮ ತ್ವಜೆ ಚನ್ನಾಗಿರಬೇಕು,ಯಾವುದೆ ಒಂದು ಕಪ್ಪುಕಲೆ,ಮೊಡವೆ,ಸುಕ್ಕು ಇಲ್ಲದೆ ಕ್ಲಿಯರ್‌ ಆಗಿ ಇರಬೇಕು ಅಂತ ಆಸೆ ಪಡ್ತಾರೆ..ಸದ್ಯ ಎಲ್ಲೆಡೆ ಅದ್ಬುತವಾದ ಚರ್ಮವನ್ನ ಹೊಂದಿ ತುಂಬಾನೆ ಫೇಮಸ್‌ ಆಗಿರುವಂತವರು ಕೋರಿಯನ್ಸ್‌. ಯಾರನ್ನೆ ಕೇಳಿದ್ರು  ಕೂಡಾ ಕೋರಿಯದವರ ಹಾಗೆ ಗ್ಲಾಸಿ ಅಂಡ್‌ ಗ್ಲೋಗಿಂಗ್‌ ತ್ವಜೆ ನಮ್ಮದಾಗಬೇಕು ಅಂತಾರೆ.ಕಲೆರಹಿತ,ಗಾಜಿನಂತೆ ಹೊಳೆಯುವ ತ್ವಜೆ ನಿಮ್ಮದಾಗಬೇಕೆಂದರೆ ಯಾವುದೊ ಕ್ರೀಮ್‌ ಬಳಸುವ ಬದಲು ಮನೆಯಲ್ಲಿಯೆ ಸಿಗುವಂತಹ ಪದಾರ್ತವನ್ನ ಬಳಸಿ ಫೇಸ್‌ಪ್ಯಾಕ್‌ ತಯಾರಿಸಿ ಅದ್ಬುತವಾದ ತ್ವಜೆ ಪಡಿಯಿರಿ.

ADVERTISEMENT

ಅಕ್ಕಿ ನೀರು

2 ಟೇಬಲ್‌ ಸ್ಪೂನ್‌ ಅಕ್ಕಿಯನ್ನ ಎರಡು ಬಾರಿ ಚನ್ನಾಗಿ ತೊಳೆಯಿರಿ,ನಂತರ ಮೂರನೆ ಬಾರಿ ತೊಳೆದಂತ ಅಕ್ಕಿ ನೀರಿಗೆ ಒಂದು ಸ್ಪೂನ್‌ ನಿಂಬೆ ರಸ ಹಾಗೂ ಒಂದು ಸ್ಪೂನ್‌ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ. ಈ ನೀರನ್ನು ನಿಮ್ಮ ತ್ವಜೆಗೆ ಅಪ್ಲೈ ಮಾಡಿ,15 ನಿಮಿಷಗಳ ಕಾಲ ಹಾಗೆ ಬಿಡಿ,ಪ್ರತಿದಿನ ನೀವು ಈ ಟಿಪ್ಸ್‌ನ ಫಾಲೋ ಮಾಡೊದ್ರಿಂದ ಕೆಲ ದಿನಗಳಲ್ಲೆ ನಿಮಗೆ ರೆಸಲ್ಟ್‌ ಗೊತ್ತಾಗುತ್ತದೆ..ಗಾಜಿನಂತೆ ಹೊಳೆಯುವ ತ್ವಜೆ ನಿಮ್ಮದಾಗುತ್ತದೆ.

ಬಿಸಿ ನೀರನ ಹಬೆ

ವಾರಕ್ಕೆ ಮೂರು ಬಾರಿ ಬಿಸಿ ನೀರಿನ ಹಬೆಯನ್ನ ತಗೊಬೇಕು..5 ರಿಂದ 6 ನಿಮಿಷಗಳ ಕಾಲ ಹಬೆ ತೆಗೆದಕೊಳ್ಳುವುದರಿಂದ ಮುಖದಲ್ಲಿರುವಂತ ಪೋರ್ಸ್‌ ಓಪನ್‌ ಆಗುತ್ತದೆ.ಜಿಡ್ಡಿನ ಅಂಶ ಕಡಿಮೆ ಯಾಗುತ್ತದೆ.ಪಿಂಪಲ್ಸ್‌ ನಿವಾರಣೆಯಾಗುತ್ತದೆ. ಹಾಗೂ ಅದ್ಭುತವಾದ ಸ್ಕಿನ್‌ ನಿಮ್ಮದಾಗುತ್ತದೆ..

ಕಾಫಿಪುಡಿ ಮತ್ತು ಟೊಮ್ಯಟೊ ರಸ

ಒಂದು ಟೇಬಲ್‌ ಸ್ಪೂನ್‌ ಕಾಫಿ ಪುಡಿಗೆ ಅದಕ್ಕೆ ಬೇಕದಷ್ಟು ಟೊಮ್ಯಟೊ ರಸವನ್ನು ಹಾಕಿ ಪೇಸ್ಟ್‌ ತಯಾರಿಸಿ. ನಂತ್ರ ಅದನ್ನು ಮುಖಕ್ಕೆ ಹಚ್ಚಿ ಚನ್ನಾಗಿ ಸ್ಕ್ರಬ್‌ ಮಾಡಿ ಬಳಿಕ 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಿರಿ.ಹೀಗೇ ಮಾಡುವುದರಿಂದ ಡರ್ಕ್‌ ಸರ್ಕಲ್ಸ್‌ ನಿವಾರಣೆಯಾಗುತ್ತದೆ,ಬ್ಲಾಕ್‌ ಹೆಡ್ಸ್‌ ಮತ್ತು ವೈಟ್‌ ಹೆಡ್ಸ್‌ ಕಡಿಮೆಯಾಗುತ್ತದೆ..

ಇದೆಲ್ಲದರ ಜೊತೆಗೆ ಹೆಚ್ಚು ನೀರನ್ನ ಕುಡಿಬೇಕು,ನೀರಿನಾಂಶ ಇರುವಂತಹ ಹಣ್ಣು ತರಕಾರಿಗಳನ್ನ ತಿನ್ನಬೇಕು,ಮುಖಕ್ಕೆ ಬೇಕಾದಂತಹ ಎಕ್ಸರ್ಸೈಜ್ ಮಾಡಬೇಕು,ನಿದ್ದೆ ಸರಿಯಾಗಿ ಆದ್ರೆ ನಿಮ್ಮ ತ್ವಜೆಯು ಕೊರಿಯದವರ ತ್ವಜೆಯಂತೆ ಹೊಳೆಯುತ್ತದೆ..

Tags: Beautybest tipsglass skinglowing skinhome remedieshomecarekorean skinTips
Previous Post

ದೇವೇಗೌಡರು CBI ಅನ್ನು ಚೋರ್‌ ಬಚಾವೋ ಸಂಸ್ಥೆ ಎಂದು ಕರೆದಿದ್ದರು 

Next Post

ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಗೆ ‘ಸುಪ್ರೀಂ’ಕೋರ್ಟ್ ಜಾಮೀನು..

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

April 19, 2026
Next Post
ಬಿಜೆಪಿಯವರಿಂದ ಹಣಪಡೆದು ಎಎಪಿಗೆ ಕೆಲಸ ಮಾಡಿ : ಅರವಿಂದ್ ಕೇಜ್ರಿವಾಲ್

ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಗೆ 'ಸುಪ್ರೀಂ'ಕೋರ್ಟ್ ಜಾಮೀನು..

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada