
ಅವಳಿ ನಗರದಲ್ಲಿ ಬೀದಿ ನಾಯಿಗಳ ಕಾರ್ಯಾಚರಣೆ
ಬೀದಿ ನಾಯಿಗಳಿಗೆ ಬ್ರೇಕ್ ಹಾಕಲು ಮುಂದಾದ ಗದಗ-ಬೆಟಗೇರಿ ನಗರಸಭೆ
ಒಂದೇ ತಿಂಗಳಲ್ಲಿ ಇಬ್ಬರು ಮಕ್ಕಳ ಮೇಲೆ ರಕ್ಕಸ ದಾಳಿ
ಆರು ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ಜನ್ರ ಮೇಲೆ ದಾಳಿ

ಗದಗ-ಬೆಟಗೇರಿ ಅವಳಿ ನಗರದಲ್ಲಿ ಭಯದ ವಾತಾವರಣ ಸೃಷ್ಠಿಸಿದ್ದ ಬೀದಿ ನಾಯಿಗಳು
ಆದ್ರೂ ಕಣ್ಮುಚ್ಚಿ ಕುಳಿತಿದ್ದ ನಗರಸಭೆ ಆಡಳಿತ
ನಗರಸಭೆ ನಿರ್ಲಕ್ಷ್ಯ ವಿರುದ್ಧ ಸ್ಥಳಿಯರ ಆಕ್ರೋಶ ಬೆನ್ನಲ್ಲೆ ಎಚ್ಚೆತ್ತ ನಗರಸಭೆ

ಬೆಟಗೇರಿ ಭಾಗದಲ್ಲಿ ಬೀದಿ ನಾಯಿಗಳ ಕಾರ್ಯಾಚರಣೆ
ಉತ್ತರ ಪ್ರದೇಶ ಮೂಲದ ತಂಡದಿಂದ ಕಾರ್ಯಾಚರಣೆ
ಅವಳಿ ನಗರದಲ್ಲಿ ಮಕ್ಕಳು, ವೃದ್ಧರ ಮೇಲೆ ನಿರಂತರ ದಾಳಿ
ಮನೆ ಬಿಟ್ಟು ಹೊರಬರಲು ಭಯಪಡ್ತಿದ್ದ ಜನ್ರು
ಸದ್ಯ ಬೀದಿ ನಾಯಿಗಳ ಕಾರ್ಯಾಚರಣೆಯಿಂದ ಕೊಂಚ ನಿಟ್ಟುಸಿರು ಬಿಡ್ತಿರೊ ಗದಗ ಜನ








