• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಈ ಹಣ್ಣುಗಳನ್ನ ತಿಂದ ತಕ್ಷಣ ನೀರು ಕುಡಿದರೆ, ಆರೋಗ್ಯ ಹದಗೆಡುವುದು ಪಕ್ಕಾ.!

ಪ್ರತಿಧ್ವನಿ by ಪ್ರತಿಧ್ವನಿ
September 27, 2024
in Top Story, ಜೀವನದ ಶೈಲಿ
0
ಈ ಹಣ್ಣುಗಳನ್ನ ತಿಂದ ತಕ್ಷಣ ನೀರು ಕುಡಿದರೆ, ಆರೋಗ್ಯ ಹದಗೆಡುವುದು ಪಕ್ಕಾ.!
Share on WhatsAppShare on FacebookShare on Telegram

ಪ್ರತಿಯೊಬ್ಬರೂ ಕೂಡ ಇಷ್ಟಪಟ್ಟು ಹಣ್ಣುಗಳನ್ನು ಸೇವಿಸ್ತಾರೆ ಎಲ್ಲಾ ಹಣ್ಣುಗಳಲ್ಲಿ ಒಂದೊಂದು ಆರೋಗ್ಯ ಅಂಶಗಳಿದ್ದು ದೇಹಕ್ಕೆ ತುಂಬಾನೆ ಒಳ್ಳೆಯದು.ಆಯಾ ಸೀಸನ್ ಗೆ ಕೆಲವು ರೀತಿಯ ಹಣ್ಣುಗಳು ಬರ್ತವೆ.. ಬೇಸಿಗೆಯಲ್ಲಿ ತಿನ್ನುವಂತಹ ಹಣ್ಣುಗಳನ್ನು ಮಳೆಗಾಲದಲ್ಲಿ ತಿಂದ್ರೆ ಆರೋಗ್ಯ ಕೆಡುತ್ತದೆ, ಅದೇ ರೀತಿ ಮಳೆಗಾಲದಲ್ಲಿ ತಿನ್ನುವಂತಹ ಹಣ್ಣುಗಳನ್ನು ಕೂಡ ಬೇಸಿಗೆ ಅಥವಾ ಚಳಿಗಾಲದಲ್ಲಿ ತಿನ್ನಬಾರದು.ಇನ್ನು ಹಣ್ಣುಗಳನ್ನು ಪ್ರತಿನಿತ್ಯ ಸೇವಿಸ್ತಾರೆ. 

ADVERTISEMENT

ಇದೆಲ್ಲವೂ ಸರಿ ಆದ್ರೆ ಕೆಲವರಿಗೆ ಹಣ್ಣುಗಳನ್ನ ತಿಂದ ತಕ್ಷಣ ನೀರನ್ನು ಕುಡಿಯುವ ಅಭ್ಯಾಸವಿರುತ್ತದೆ..ಆದ್ರೆ ಕೆಲವು ಹಣ್ಣುಗಳನ್ನು ತಿಂದು ನೀರು ಕುಡಿದರೆ ಆರೋಗ್ಯ ಸಮಸ್ಯೆ ಎದುರಾಗುವುದು ಪಕ್ಕ. ಯಾವ ಹಣ್ಣುಗಳನ್ನು ತಿಂದ ಕೂಡಲೇ ನೀರನ್ನು ಕುಡಿಯಬಾರದು ಹಾಗೂ ನೀರನ್ನು ಕುಡಿದರೆ ಯಾವ ಸಮಸ್ಯೆಗಳು ಎದುರಾಗುತ್ತದೆ ಎಂಬುದರ ಮಾಹಿತಿ ಹೀಗಿದೆ.

ಕಲ್ಲಂಗಡಿ

ಕಲ್ಲಂಗಡಿ ಹಣ್ಣನ್ನು ತಿಂದ ತಕ್ಷಣ ನೀರನ್ನ ಕುಡಿಯುವುದು ಒಳಿತಲ್ಲ. ಕಾರಣ ಕಲ್ಲಂಗಡಿ ಹಣ್ಣಿನಲ್ಲಿ ನೀರಿನಂಶ ಹೆಚ್ಚಿರುತ್ತದೆ ಜೊತೆಗೆ ನಾವು ನೀರನ್ನು ಕುಡಿಯುವುದರಿಂದ ಜೀರ್ಣ ಕ್ರಿಯೆ ಸಮಸ್ಯೆ ಎದುರಾಗುತ್ತದೆ .ಹಾಗೂ ಹೊಟ್ಟೆ ಉತ್ತರ ಜೊತೆಗೆ ಕಾನ್ಸ್ಟಿಪೇಶನ್ ಸಮಸ್ಯೆಯೂ ಕಾಡುತ್ತದೆ.

ಮಾವಿನ ಹಣ್ಣು

ಈ ಹಣ್ಣನ್ನ ತಿನ್ನದ ನಂತರ ನೀರನ್ನು ಕುಡಿಯುವುದರಿಂದ ಅತಿಸಾರ, ಹೊಟ್ಟೆ ನೋವು ,ಹೊಟ್ಟೆಯಲ್ಲಿ ಕಸಿವಿಸಿ ಹೆಚ್ಚಾಗುತ್ತದೆ ಹಾಗೂ ಮಾವಿನ ಹಣ್ಣಿನಲ್ಲಿ ಸಕ್ಕರೆ ಅಂಶ ಹಾಗೂ ನಾರಿನ ಅಂಶ ಜಾಸ್ತಿ ಇರುವುದರಿಂದ ಸಾಗುತ್ತದೆ ಹಾಗೂ ಮಾವಿನ ಹಣ್ಣಿನಲ್ಲಿ ಸಕ್ಕರೆ ಅಂಶ ಹಾಗೂ ನಾರಿನ ಅಂಶ ಜಾಸ್ತಿ ಇರುವುದರಿಂದ.

ಬಾಳೆಹಣ್ಣು 

ಬಾಳೆಹಣ್ಣು ತಿನ್ನದ ನಂತರ ನೀರನ್ನು ಕುಡಿಯುವುದರಿಂದ ಬ್ಲೋಟಿಂಗ್, ಹೊಟ್ಟೆ ನೋವು,ಗ್ಯಾಸ್ ಸಮಸ್ಯೆ ಎದುರಾಗುತ್ತದೆ.

ಅನಾನಸ್

 ಅನಾನಸ್ ಆಮ್ಲೀಯ ಸ್ವಭಾವವನ್ನು ಉಲ್ಬಣಗೊಳಿಸುತ್ತದೆ, ಎದೆಯುರಿ, ಆಸಿಡ್ ರಿಫ್ಲಕ್ಸ್ ಅಥವಾ ಹೊಟ್ಟೆಯ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.

ಇವುಗಳ ಜೊತೆಗೆ ಸಿಟ್ರಿಕ್ ಅಂಶ ಹೆಚ್ಚಿರುವಂತಹ ಹಣ್ಣುಗಳು ಪಪಾಯ ಮತ್ತು ದಾಳಿಂಬೆ ತಿಂದು ನೀರು ಕುಡಿಯುವುದು ಒಳ್ಳೆಯದಲ್ಲ ಹಾಗೂ ಹಾಗೂ ಈ ಹಣ್ಣುಗಳನ್ನು ತಿಂದು 30 ನಿಮಿಷದಿಂದ ಒಂದು ಗಂಟೆಯವರೆಗೂ ನೀರನ್ನು ಕುಡಿಯದೇ ಇರುವುದು ಉತ್ತಮ.

Tags: 5 good food habitsanimal food habitseating habitsFoodfood habitfood habitsfood habits for healthy lifegood food habitsgood food habits drawinggood food habits grade 2good food habits in hindigood food habits rhymesgood food habits songgood habitsgood habits for childrengood habits for kidshabitshealthy habitsmy food habitsmy food habits essaysadhguru food habitsunhealthy food habits
Previous Post

ಬಾಂಗ್ಲಾ ಅಭಿಮಾನಿ ಮೇಲೆ ತೀವ್ರವಾಗಿ ಹಲ್ಲೆ..! ಆಸ್ಪತ್ರೆಗೆ ದಾಖಲು

Next Post

ವಿವಿಧ ಸೆಕ್ಷನ್​​ ಅಡಿ ಸಿಎಂ ವಿರುದ್ಧ FIR.. ಯಾವ್ಯಾವ ಸೆಕ್ಷನ್​ಗಳಡಿ ಏನೆಲ್ಲಾ ಶಿಕ್ಷೆ?

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
Next Post

ವಿವಿಧ ಸೆಕ್ಷನ್​​ ಅಡಿ ಸಿಎಂ ವಿರುದ್ಧ FIR.. ಯಾವ್ಯಾವ ಸೆಕ್ಷನ್​ಗಳಡಿ ಏನೆಲ್ಲಾ ಶಿಕ್ಷೆ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada