ವಂಚನೆ ಪ್ರಕರಣಕ್ಕೆ ಸಿಗುತ್ತಿದೆ ಕ್ಷಣ ಕ್ಷಣಕ್ಕು ರೋಷಕ ತಿರುವು, ದೂರುದಾರೆ ವನಿತಾ ಐತಾಳ್ ಕಳ್ಳಾಟದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿರುವ ಐಶ್ವರ್ಯಗೌಡ
ಐಶ್ವರ್ಯಗೌಡ ಮಾತಾಡಿರುವ ವಿಡಿಯೋ ಲಭ್ಯ ಹಾಗಿದ್ರೆ ವನಿತಾ ಐತಾಳ್ ಬಗ್ಗೆ ಐಶ್ವರ್ಯಗೌಡ ಹೇಳಿದ್ದೇನು ಇಲ್ಲಿದೆ ನೋಡಿ ವನಿತಾ ಐತಾಳ್ ಅವರ ಕಹಾನಿ ಕೂಡ
ಅರ್ಧ ಸತ್ಯ ಹೇಳಿ ಯಾಮಾರಿಸಿದ್ರಾ ವನಿತಾ ಐತಾಳ್..!? ತಾನಿದ್ದ ಫೋಟೋ ಬಿಟ್ಟು ಐಶ್ವರ್ಯಗೌಡ ಇದ್ದ ಫೋಟೋ ಮಾತ್ರ ಕಳಿಸಿದ್ಯಾಕೆ..?
ಇಬ್ಬರೂ ಗೆಳತಿಯರೇ.. ಇಬ್ಬರೂ ಆತ್ಮೀಯರೇ.. ಅಸಲಿ ಸತ್ಯ ಮುಚ್ಚಿಟ್ಟಿದ್ಯಾಕೆ ವನಿತಾ..? ವಿನಯ್ ಕುಲಕರ್ಣಿಗೆ ಗದೆ, ಬೆಳ್ಳಿ ಕಿರೀಟ, ಖಡ್ಗ ನೀಡಿದ್ಯಾರು? ವಾರಾಹಿ ಜುವೆಲ್ಲರ್ಸ್ ಅಂಗಡಿಯಿಂದಲೇ ತರಲಾಗಿದೆ ಬೆಳ್ಳಿ ಸಾಮಾಗ್ರಿ, ವಿನಯ್ ಕುಲಕರ್ಣಿಗೆ ಸನ್ಮಾನ ಮಾಡಲು ಕರೆದೊಯ್ದಿದ್ದೇ ವನಿತಾ ಐತಾಳ್ ಐಶ್ವರ್ಯಗೌಡ ಗದೆ ನೀಡಿದ್ರೆ, ಬೆಳ್ಳಿ ಕಿರೀಟ ತೊಡಿಸಿದ್ದು ವನಿತಾ ಹಾಗೂ ಆಕೆಯ ಸ್ನೇಹಿತ ಅಭಿನವ್ ತಾನಿದ್ದೂ ಇಲ್ಲದಂತೆ ನಟಿಸಿದ್ದ ವನಿತಾ ಕತೆ ಬಿಚ್ಚಿಟ್ಟ ಐಶ್ವರ್ಯಗೌಡ..! ವನಿತಾ ರಿವೀಲ್ ಮಾಡಿದ ಫೋಟೊಗಳಲ್ಲಿ ಅರ್ಧ ಸತ್ಯನಾ? ವಿನಯ್ ಕುಲಕರ್ಣಿ ಫಾರಂ ಹೌಸ್‌ಗೆ ಹೋಗಿದ್ದು ಐಶ್ವರ್ಯಗೌಡ ಮಾತ್ರನಾ?
ಅದೇ ಜಾಗ, ಅದೇ ಕುದುರೆ, ಅದೇ ಶಾಸಕರ ಫಾರಂಹೌಸ್ ಕುದುರೆ ಜೊತೆ ಪೋಸ್ ಕೊಟ್ಟಿದ್ದಾಳೆ ವನಿತಾ ಐತಾಳ್ ವನಿತಾ ಐತಾಳ್ ಕತೆ ಎಳೆಎಳೆಯಾಗಿ ಹೇಳಿದ್ದಾರೆ ಐಶ್ವರ್ಯಗೌಡ ದೋಸ್ತಿ ಕುಸ್ತಿಗೆ ಕಾರಣವಾಯ್ತಾ ವನಿತಾ ಐತಾಳ್ ದುರಾಸೆ? ಬಗೆದಷ್ಟು ಬಯಲಾಗ್ತಿದೆ ಚಿನ್ನದ ಕಹಾನಿ ಗಣ್ಯರನ್ನೇ ಟಾರ್ಗೆಟ್ ಮಾಡ್ತಿದ್ಳಂತೆ ವನಿತಾ ಐತಾಳ್..! ಶ್ರೀಮಂತರು, ರಾಜಕಾರಣಿಗಳೇ ಈಕೆಯ ಟಾರ್ಗೆಟ್ ಗಣ್ಯರನ್ನು ವಾರಾಹಿ ಜುವೆಲ್ಲರ್ಸ್‌ಗೆ ಆಹ್ವಾನಿಸಿ ಫೋಟೋ ಮೊದಲು ಫೋಟೋ ನಂತರ ಹೂಡಿಕೆಗೆ ಆಮಿಷ ಇದೇ ಫೋಟೋ ಬಳಸಿ ದೊಡ್ಡದೊಡ್ಡವರಿಗೆ ಗಾಳ ಹಾಕ್ತಿದ್ಳಂತೆ ವನಿತಾ ವನಿತಾ ಕಹಾನಿ ಬಿಚ್ಚಿಟ್ಟ ಐಶ್ವರ್ಯಗೌಡ
ನನ್ನನ್ನು ಕೆಟ್ಟವಳನ್ನಾಗಿ ಬಿಂಬಿಸಿ ಏನು ಲಾಭ ಮಾಡಲು ಹೊರಟಿದ್ದಾಳೆ? ಓಂಕಾರ್ ಕೋ.ಅಪಟರೇಟಿವ್ ಸೊಸೈಟಿ ಫಂಡ್ ಎಷ್ಟು? ಓಂಕಾರ್ ಕೋ.ಅಪರೇಟಿವ್ ಸಂಘದಲ್ಲಿ ಹಣವೇ ಖಾಲಿ ಎಷ್ಟು ಜನರ ಜೀವನ ಹಾಳು ಮಾಡಿದ್ದಾಳೆ ಹೇಳಲಿ ಐಶ್ವರ್ಯಗೌಡ ಸವಾಲ್