ಹೆಚ್ಚು ಜನ ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಡಯಾಬಿಟಸ್ ಇದ್ದವರು ತಮ್ಮ ಆಹಾರವನ್ನು ತುಂಬಾನೇ ಕಂಟ್ರೋಲ್ ಅಲ್ಲಿ ಇಡಬೇಕಾಗಿದೆ. ಸಿಕ್ಕಿದನ್ನೆಲ್ಲ ತಿನ್ನಲಾಗುವುದಿಲ್ಲ .ವಿಶೇಷವಾಗಿ ಸಿಹಿ ಆಹಾರವನ್ನು ಜಾಸ್ತಿ ಸೇವನೆ ಮಾಡಬಾರದು. ಹಾಗಾಗಿ ಕೆಲವರಿಗೆ ರುಚಿ ಮರೆತಂತಾಗಿದೆ.
![](https://pratidhvani.com/wp-content/uploads/2024/06/IMG_8196.jpeg)
ಡಯಾಬಿಟಿಸ್ ಇದ್ದವರು ತಮ್ಮ ಆರೋಗ್ಯದ ಮೇಲೆ ಕಾಳಜಿಯನ್ನ ವಹಿಸುವುದರ ಜೊತೆಗೆ ಆಹಾರವನ್ನು ರುಚಿಯಾಗಿ ಕೂಡ ಸೇವನೆ ಮಾಡಬೇಕು ಅಂತ ಆದರೆ, ಈ ಫುಡ್ ಐಟಂಗಳನ್ನು ನೀವು ಎಂಜಾಯ್ ಮಾಡಬಹುದು.. ಇವು ಹೆಲ್ತ್ ಗು ಒಳ್ಳೇದು ಬಾಯಿಗು ರುಚಿ. ಸೊ ಯಾವುದೆಲ್ಲ ಐಟಂಗಳು ಅನ್ನೋದರ ಡೀಟೇಲ್ಸ್ ಹೀಗಿದೆ..
ವೆಜಿಟೇಬಲ್ ಉಪ್ಪಿಟ್ಟು
ಹೆಚ್ಚು ಜನ ಮನೆಯಲ್ಲಿ ಉಪ್ಪಿಟ್ಟು ಮಾಡ್ತಾರೆ..ಇದರಲ್ಲಿ ತರಕಾರಿಗಳು ಅಂದ್ರೆ ಕ್ಯಾರೆಟ್, ಬೀನ್ಸ್, ಬಟಾಣಿಯನ್ನು ಹಾಕಿ ತಯಾರು ಮಾಡುವುದರಿಂದ, ಇದು ಕಾರ್ಬೋಹೈಡ್ರೇಟ್ , ಪ್ರೋಟೀನ್ ಮತ್ತು ವಿಟಮಿನ್ ನ ಡಯಾಬಿಟಿಸ್ ಒದಗಿಸುತ್ತದೆ ಮತ್ತು ಬ್ಲಡ್ ಶುಗರ್ ಲೆವೆಲ್ ಅನ್ನ ಮ್ಯಾನೇಜ್ ಮಾಡುವುದಕ್ಕೆ ಸಹಾಯಕಾರಿ. ಒಟ್ಟಿನಲ್ಲಿ ಡಯಾಬಿಟಿಸ್ ಬ್ಯಾಲೆನ್ಸ್ ಮಾಡುವುದಕ್ಕೆ ಬೆಸ್ಟ್ ಫುಡ್ ಇದು.
![](https://pratidhvani.com/wp-content/uploads/2024/06/IMG_8198-1.jpeg)
ಸಿಹಿ ಗೆಣಸಿನ ಫ್ರೈಸ್
ಇದನ್ನು ಗೆಣಸಿನ ಚಿಪ್ಸ್ ಅಂತಾನೂ ಹೇಳಬಹುದು. ಸಾಕಷ್ಟು ವರ್ಷಗಳಿಂದ ಈ ಟಿಪ್ಸ್ ಗಳನ್ನ ಡಯಾಬಿಟಿಸ್ ಪೇಷಂಟ್ ಗೆ ನೀಡಲಾಗುತ್ತಿತ್ತು..ಗೆಣಸನ್ನು ಚಿಕ್ಕದಾಗಿ ಹೆಚ್ಚಿ ನಂತರ ನಿಮಗೆ ಬೇಕಾದಂಥ ಮಸಾಲೆಯನ್ನು ಹಾಕಿ ಆಲಿವ್ ಎಣ್ಣೆಯಲ್ಲಿ ಗೋಲ್ಡನ್ ಕಲರ್ ಬರುವ ತನಕ ಚೆನ್ನಾಗಿ ಫ್ರೈ ಮಾಡಿ. ಇದರಲ್ಲಿ ನ್ಯೂಟ್ರಿಯಂಟ್ ಜಾಸ್ತಿ ಇರುತ್ತೆ ಹಾಗೂ ಫೈಬರ್ ಅಂಶ ಹೆಚ್ಚಿರೋದ್ರಿಂದ ಬ್ಲಡ್ ಶುಗರ್ ಲೆವೆಲ್ ಅನ್ನ ಸ್ಥಿರಗೊಳಿಸುತ್ತದೆ ಹಾಗೂ ಹೊಟ್ಟೆಗೆ ಸ್ಯಾಸ್ಟಿಸ್ಫ್ಯಾಕ್ಷನ್.
![](https://pratidhvani.com/wp-content/uploads/2024/06/IMG_8201-1.jpeg)
ಕರ್ಜೂರ ಮತ್ತು ಬಾದಾಮಿಯ ಉಂಡೆ..
ಬಾದಾಮಿಯನ್ನ ಚೆನ್ನಾಗಿ ಫ್ರೈ ಮಾಡಿ ನಂತರ ಅದಕ್ಕೆ ಖರ್ಜೂರವನ್ನು ಬೆರೆಸಿ ಈ ಮಿಶ್ರಣವನ್ನ ಉಂಡೆ ಆಗಿ ತಯಾರಿಸಿ… ಪ್ರತಿದಿನ ಒಂದೊಂದು ಉಂಡೆಗಳನ್ನು ಸೇವಿಸುವುದರಿಂದ ಡಯಾಬಿಟಿಸ್ ಇದ್ದವರಿಗೆ ತುಂಬಾನೇ ಒಳ್ಳೆಯದು ರುಚಿ ಕೂಡ ಸಿಗುತ್ತದೇ. ನ್ಯೂಟ್ರಿಷಿಯಸ್ ಅಂಶ ಹಾಗೂ ಎನರ್ಜಿಯನ್ನ ಬೂಸ್ಟ್ ಮಾಡುತ್ತದೆ ಮಾತ್ರವಲ್ಲದೇ ಬ್ಲಡ್ ಶುಗರ್ ಲೆವೆಲ್ ಅನ್ನು ಬ್ಯಾಲೆನ್ಸ್ ಮಾಡುತ್ತದೆ…
![](https://pratidhvani.com/wp-content/uploads/2024/06/IMG_8200.jpeg)
ಸ್ಪ್ರೌಟ್ಸ್
ಇದರ ಜೊತೆಗೆ ನೀವು ಸ್ಪ್ರೌಟ್ಸ್ ಅನ್ನು ಕೂಡ ಸೇವನೆ ಮಾಡಬಹುದು ಮೊಳಕೆ ಕಾಲುಗಳಿಗೆ ಮಸಾಲೆಯನ್ನು ಬೆರೆಸಿ ಪ್ರತಿದಿನ ಸೇವನೆ ಮಾಡುವುದರಿಂದ ಫೈಬರ್ ಅಂಶ, ಪ್ರೋಟೀನ್, ನ್ಯೂಟ್ರಿಯೆಂಟ್ಸ್ ನಿಮ್ಮ ಬಾಡಿಗೆ ಹೆಚ್ಚಿನ ಮಟ್ಟದಲ್ಲಿ ಸಿಗುತ್ತೆ ಹಾಗೂ ಡಯಾಬಿಟಿಸ್ ಅನ್ನು ಮ್ಯಾನೇಜ್ ಮಾಡುವುದಕ್ಕೆ ತುಂಬಾನೇ ಸಹಾಯಕಾರಿ.
![](https://pratidhvani.com/wp-content/uploads/2024/06/IMG_8199.jpeg)