• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Hair care: ಸ್ಪ್ಲಿಟ್ ಎಂಡ್ ಸಮಸ್ಯೆಗೆ ಈ ಸರಳ ಟಿಪ್ಸ್ ನ ಫಾಲೋ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
August 9, 2024
in Top Story, ಜೀವನದ ಶೈಲಿ
0
Hair care: ಸ್ಪ್ಲಿಟ್ ಎಂಡ್ ಸಮಸ್ಯೆಗೆ ಈ ಸರಳ ಟಿಪ್ಸ್ ನ ಫಾಲೋ ಮಾಡಿ.!
Share on WhatsAppShare on FacebookShare on Telegram

ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯಬೇಕು ಅಂದ್ರೆ ನಾವು ಕೂದಲನ್ನು ಆರೋಗ್ಯವಾಗಿ ಇಡಬೇಕು,ಪ್ರತಿದಿನ ಕಾಳಜಿಯನ್ನ ವಹಿಸುವುದು ಕೂಡ ಪ್ರಮುಖ ಪಾತ್ರವಾಗಿರುತ್ತದೆ. ಅನೇಕ ಬಾರಿ ಕೂದಲನ್ನು ಸರಿಯಾಗಿ ಆರೈಕೆ ಮಾಡದೆ ನಿರ್ಲಕ್ಷಿಸಿದಾಗ ಕೂದಲು ಡ್ರೈ ಆಗುವುದು ,ಸುಕ್ಕುಗಟ್ಟುವುದು ,ಡ್ಯಾಮೇಜ್ ಆಗೋದು ,ಹಾಗೂ ಸ್ಪ್ಲಿಟ್ ಅಂಡ್ ಹೆಚ್ಚಾಗುತ್ತದೆ. ನಮ್ಮ ಕೈಯಾರೆ ಕೂದಲನ್ನ ಹಾಳು ಮಾಡಿಕೊಂಡಂತಾಗುತ್ತದೆ. ಹೆಚ್ಚು ಜನಕ್ಕೆ ಕೂದಲ ಬೆಳವಣಿಗೆಗೆ ಅಡ್ಡಿ ಆಗ್ತಾ ಇರುವ ಒಂದು ಸಮಸ್ಯೆ ಅಂದ್ರೆ ಸ್ಪ್ಲಿಟ್ ಎಂಡ್ಸ್,ಈ  ಸಮಸ್ಯೆಯನ್ನ ನಿವಾರಣೆ ಮಾಡುವುದಕ್ಕೆ ಈ ಸಿಂಪಲ್ ಟಿಪ್ಸ್ ನ ಫಾಲೋ ಮಾಡಿ.

ADVERTISEMENT

ಟ್ರಿಮ್ ಮಾಡಿಸಿ

ಸ್ಪ್ಲೈಟೆಂಡ್ಸ್ ಆದಾಗ ಕೂದಲನ್ನು ಟ್ರಿಮ್ ಮಾಡಿಸುವುದು ಅಗತ್ಯ . ಕೂದಲನ್ನ ಎರಡು ಭಾಗವಾಗಿ ವಿಂಗಡಿಸಿ ಒಂದಿಷ್ಟು ಕೂದಲ ಎಳೆಗಳನ್ನು ಹಿಡಿದು ತುದಿಯಲ್ಲಿ ಕಟ್ ಮಾಡಿ, ಹೀಗೆ ಒಂದೊಂದೇ ಭಾಗವನ್ನ ನೋಡಿಕೊಂಡು ಟ್ರಿಮ್ ಮಾಡುವುದರಿಂದ ಸ್ಪ್ಲೈಟೆಂಡ್ಸ್ ಕಡಿಮೆಯಾಗುತ್ತದೆ.

ಎಣ್ಣೆ ಹಚ್ಚಿ

ಕೂದಲ ಬೆಳವಣಿಗೆಗೆ ಡ್ಯಾಮೇಜ್ನ ತಡೆಯುವುದಕ್ಕೆ ಹಾಗೂ ಸ್ಪ್ಲಿಟ್ ಎಂಡ್ಸ್ ಆಗದೆ ಇರುವುದಕ್ಕೆ ನಾವು ಎಣ್ಣೆಯನ್ನು ಹಚ್ಚಬೇಕು. ಅದರಲ್ಲೂ ವಾರಕ್ಕೆ ಎರಡರಿಂದ ಮೂರು ಬಾರಿ ಎಣ್ಣೆ ಹಚ್ಚುವುದು ಉತ್ತಮ. ತಲೆಗೆ ಸ್ನಾನ ಮಾಡುವ ಒಂದೆರಡು ಗಂಟೆಗಳ ಮುನ್ನ ಎಣ್ಣೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ನಂತರ ತಲೆಗೆ ಸ್ನಾನ ಮಾಡುವುದರಿಂದ ಕೂದಲ ಬೆಳವಣಿಗೆ ಚೆನ್ನಾಗಿರುತ್ತದೆ ಮೃದುವಾದ ಕೂದಲು ನಿಮ್ಮದಾಗುತ್ತದೆ.

ಮೊಟ್ಟೆ 

ಕೂದಲಿರುವ ಯಾವುದೇ ತೊಂದರೆಗಳನ್ನ ನಿವಾರಣೆ ಮಾಡಲು ಮೊಟ್ಟೆ ತುಂಬಾನೆ ಒಳ್ಳೆಯದು ಮೊಟ್ಟೆಯಲ್ಲಿರುವ ಬಿಳಿಯ ಭಾಗವನ್ನು ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ನಂತರ ಕೂದಲಿಗೆ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತೊಳೆಯುವುದರಿಂದ ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯುತ್ತದೆ ಹಾಗೂ ಸ್ಪ್ಲಿಟ್ ಎಂಡ್ಸ್ ಕಡಿಮೆಯಾಗುತ್ತದೆ.

ಫ್ರೀ ಹೇರ್

ಹೆಚ್ಚಿನ ಜನ ಕೂದಲನ್ನ ಕಟ್ಟದೆ ಫ್ರೀ ಹೇರ್ ಬಿಟ್ಟಿರುತ್ತಾರೆ ಆದರೆ ಟ್ರಾವೆಲ್ ಮಾಡುವಾಗ ಫ್ರೀ ಹೇರ್ ಬಿಟ್ಟರೆ ಗಾಳಿಗೆ ನಿಮ್ಮ ಕೂದಲು ಸುಕ್ಕಾಗುತ್ತದೆ ಹಾಗೂ ಸ್ಪ್ಲಿಟ್ ಎಂಡ್ ಆಗುವುದಕ್ಕೆ ಪ್ರಮುಖ ಕಾರಣ.

Tags: creamdamageshaircareLifestyleOilSkin
Previous Post

ಮೈತ್ರಿಯಲ್ಲಿ ಬಿರುಕು ಪಾದಯಾತ್ರೆಯಲ್ಲೇ ದೂರ ದೂರ..

Next Post

ಮುಚ್ಚುವ ಹಂತಕ್ಕೆ ಬಂದ ಬೀದರ್‌ ವಿಮಾನ ನಿಲ್ದಾಣ

Related Posts

ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?
Top Story

ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

by ಪ್ರತಿಧ್ವನಿ
May 25, 2026
0

ಬೆಂಗಳೂರು : ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಮೂರು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಯ ಜೊತೆಗೆ ನಾಯಕತ್ವ ಬದಲಾವಣೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ತುಮಕೂರಿನ ಸಾಧನಾ ಸಮಾವೇಶದ...

Read moreDetails
 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

May 25, 2026
ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

May 24, 2026
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
Next Post
ಮುಚ್ಚುವ ಹಂತಕ್ಕೆ ಬಂದ ಬೀದರ್‌ ವಿಮಾನ ನಿಲ್ದಾಣ

ಮುಚ್ಚುವ ಹಂತಕ್ಕೆ ಬಂದ ಬೀದರ್‌ ವಿಮಾನ ನಿಲ್ದಾಣ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada