• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಶಾರೂಕ್​ ಖಾನ್​ ಪತ್ನಿ ಗೌರಿ ಖಾನ್​ಗೆ ಕಾನೂನು ಸಂಕಷ್ಟ : ಗೌರಿ ವಿರುದ್ಧ ದಾಖಲಾಯ್ತು ಎಫ್​ಐಆರ್​

ಪ್ರತಿಧ್ವನಿ by ಪ್ರತಿಧ್ವನಿ
March 2, 2023
in ದೇಶ
0
ಶಾರೂಕ್​ ಖಾನ್​ ಪತ್ನಿ ಗೌರಿ ಖಾನ್​ಗೆ ಕಾನೂನು ಸಂಕಷ್ಟ : ಗೌರಿ ವಿರುದ್ಧ ದಾಖಲಾಯ್ತು ಎಫ್​ಐಆರ್​
Share on WhatsAppShare on FacebookShare on Telegram

ಮುಂಬೈ :ಸದ್ಯ ಪಠಾಣ್​ ಸಿನಿಮಾದ ಗೆಲುವಿನ ಸಂಭ್ರಮದಲ್ಲಿರುವ ಬಾಲಿವುಡ್​ ಬಾದ್​ಶಾ ಶಾರೂಕ್​ ಖಾನ್ ಕುಟುಂಬಕ್ಕೂ ಪೊಲೀಸ್​ ಕೇಸುಗಳಿಗೂ ಯಾಕೋ ನಂಟು ಹೆಚ್ಚಿದಂತೆ ಕಾಣುತ್ತಿದೆ. ಕೆಲ ತಿಂಗಳುಗಳ ಹಿಂದೆಯಷ್ಟೇ ಶಾರೂಕ್​ ಪುತ್ರ ಆರ್ಯನ್​​ ಡ್ರಗ್​ ಕೇಸ್​ನಡಿಯಲ್ಲಿ ಸಿಲುಕಿಕೊಂಡು ಜೈಲು ವಾಸ ಅನುಭವಿಸಿದ್ದರು. ಈ ಘಟನೆಯಿಂದ ಶಾರೂಕ್​ ಖಾನ್​ ಕುಟುಂಬ ಸುಧಾರಿಸಿಕೊಳ್ಳುತ್ತಿರುವಾಗಲೇ ಇದೇ ಶಾರೂಕ್​ ಪತ್ನಿ ಹಾಗೂ ಡಿಸೈನರ್​ ಗೌರಿ ಖಾನ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಗೌರಿ ಖಾನ್​ ವಿರುದ್ಧ ಭಾರತೀಯ ದಂಡ ಸಂಹಿತೆ 409 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಮಹಾರಾಷ್ಟ್ರದ ಮುಂಬೈ ನಿವಾಸಿಯಾಗಿರುವ ಜಸ್ವಂತ್​ ಶಾ ಎಂಬವರು ಗೌರಿ ಖಾನ್​ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಗೌರಿ ಖಾನ್​ ಬ್ರ್ಯಾಂಡ್​ ಅಂಬಾಸಿಡರ್​ ಆಗಿದ್ದ ಕಂಪನಿಯು 86 ಲಕ್ಷ ರೂಪಾಯಿ ಶುಲ್ಕ ಪಾವತಿ ಮಾಡಿದ್ದರೂ ಸಹ ಫ್ಲಾಟ್​ ನೀಡಲು ತುಳಸಿಯಾನಿ ಸಂಸ್ಥೆಯು ವಿಫಲವಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ . ಲಕ್ನೋದ ಸುಶಾಂತ್ ಗಾಲ್ಫ್ ಸಿಟಿ ಪ್ರದೇಶದ ತುಳಸಿಯಾನಿ ಗಾಲ್ಫ್ ವ್ಯೂನಲ್ಲಿರುವ ಫ್ಲಾಟ್ ಅನ್ನು ಬೇರೆಯವರಿಗೆ ನೀಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಗೌರಿ ಖಾನ್​ ಮಾತ್ರವಲ್ಲದೇ ತುಳಸಿಯಾನಿ ಕನ್​ಸ್ಟ್ರಕ್ಷನ್ & ಡೆವೆಲೆಪ್​ಮೆಂಟ್​ ಲಿಮಿಟೆಡ್​ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಅನಿಲ್​ ಕುಮಾರ್​ ತುಳಸಿಯಾನಿ ಹಾಗೂ ನಿರ್ದೇಶಕ ಮಹೇಶ್​ ತುಳಸಿಯಾನಿ ವಿರುದ್ಧವೂ ದೂರನ್ನು ದಾಖಲಿಸಲಾಗಿದೆ. ಬ್ರ್ಯಾಂಡ್​ ಅಂಬಾಸಿಡರ್​ ಗೌರಿ ಖಾನ್​ರಿಂದ ಪ್ರಭಾವಿತರಾಗಿ ನಾವು ಈ ಫ್ಲಾಟ್​ ಖರೀದಿ ಮಾಡಲು ನಿರ್ಧರಿಸಿದ್ದೆವು ಎಂದು ಜಸ್ವಂತ್​ ಶಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Tags: FIR Filed Against Shah Rukh Khan's Wife Gauri KhanGauri KhanlucknowProperty PurchaseShah Rukh Khan
Previous Post

ಇವಿಎಂ ಕುರಿತ ದೀರ್ಘಕಾಲದ ಸಂಶಯಗಳನ್ನು ಬಗೆಹರಿಸದೆ ಚುನಾವಣಾ ಆಯೋಗ ರಿಮೋಟ್ ವೋಟಿಂಗ್ ವ್ಯವಸ್ಥೆ ಸಂಭ್ರಮಿಸುತ್ತಿದೆ ಭಾಗ -2

Next Post

ಮತಎಣಿಕೆ: ತ್ರಿಪುರಾ, ನಾಗಲ್ಯಾಂಡ್‌’ನಲ್ಲಿ ಬಿಜೆಪಿ, ಮೇಘಾಲಯದಲ್ಲಿ ಎನ್‌’ಪಿಪಿ ಆರಂಭಿಕ ಮುನ್ನಡೆ

Related Posts

ಯುವತಿ ಜೊತೆ ಮೋದಿ ಫೋಟೋ ವೈರಲ್‌ : ಎಪ್ಸ್ಟೀನ್‌ ಭೇಟಿಯಾಗಿದ್ರಾ? ನಮೋ ಅಸಲಿತ್ತೇನು..?
Top Story

ಯುವತಿ ಜೊತೆ ಮೋದಿ ಫೋಟೋ ವೈರಲ್‌ : ಎಪ್ಸ್ಟೀನ್‌ ಭೇಟಿಯಾಗಿದ್ರಾ? ನಮೋ ಅಸಲಿತ್ತೇನು..?

by ಪ್ರತಿಧ್ವನಿ
February 14, 2026
0

ಬೆಂಗಳೂರು : ಕಳೆದ ಜನವರಿ 30-2026 ರಂದು ಯುಎಸ್ ನ್ಯಾಯಾಂಗ ಇಲಾಖೆಯಿಂದ ಜೆಫ್ರಿ ಎಪ್ಸ್ಟೀನ್ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಅಮೆರಿಕದ ನ್ಯಾಯಾಲಯ ಬಿಡುಗಡೆ ಮಾಡಿದೆ. ಅದು ಸದ್ಯ...

Read moreDetails
ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

February 14, 2026
Pulwama Attack: ಪುಲ್ವಾಮಾ ದಾಳಿಗೆ 7 ವರ್ಷ: ಇಂದು ದೇಶ ಮರೆಯದ ಕರಾಳ ದಿನ

Pulwama Attack: ಪುಲ್ವಾಮಾ ದಾಳಿಗೆ 7 ವರ್ಷ: ಇಂದು ದೇಶ ಮರೆಯದ ಕರಾಳ ದಿನ

February 14, 2026
ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

February 13, 2026
ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

February 13, 2026
Next Post
ಮತಎಣಿಕೆ: ತ್ರಿಪುರಾ, ನಾಗಲ್ಯಾಂಡ್‌’ನಲ್ಲಿ ಬಿಜೆಪಿ, ಮೇಘಾಲಯದಲ್ಲಿ ಎನ್‌’ಪಿಪಿ ಆರಂಭಿಕ ಮುನ್ನಡೆ

ಮತಎಣಿಕೆ: ತ್ರಿಪುರಾ, ನಾಗಲ್ಯಾಂಡ್‌’ನಲ್ಲಿ ಬಿಜೆಪಿ, ಮೇಘಾಲಯದಲ್ಲಿ ಎನ್‌’ಪಿಪಿ ಆರಂಭಿಕ ಮುನ್ನಡೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!