• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಟ ರಾಣಾ ದಗ್ಗುಬಾಟಿಗೆ ಕಾನೂನು ಸಂಕಷ್ಟ – ಹೋಟೆಲ್ ನೆಲಸಮ ಆರೋಪದಲ್ಲಿ ರಾಣಾ ಕುಟುಂಬದ ವಿರುದ್ಧ FIR ! 

Chetan by Chetan
January 12, 2025
in Top Story, ಇದೀಗ, ಸಿನಿಮಾ
0
ನಟ ರಾಣಾ ದಗ್ಗುಬಾಟಿಗೆ ಕಾನೂನು ಸಂಕಷ್ಟ – ಹೋಟೆಲ್ ನೆಲಸಮ ಆರೋಪದಲ್ಲಿ ರಾಣಾ ಕುಟುಂಬದ ವಿರುದ್ಧ FIR ! 
Share on WhatsAppShare on FacebookShare on Telegram

ಟಾಲಿವುಡ್ ನಟ ರಾಣಾ ದಗ್ಗುಬಾಟಿ (Rana daggubati) ಕುಟುಂಬಕ್ಕೆ ಕಾನೂನು ಸಂಕಷ್ಟ ಎದುರಾಗಿದೆ. ಆಸ್ತಿ ವಿವಾದದ ಪ್ರಕರಣ ಒಂದರಲ್ಲಿ ನ್ಯಾಯಾಲಯದಿಂ​ದ ಸ್ಟೇ (Court stay) ಇದ್ದರೂ ಕೂಡ, ವಿವಾದಿತ ಹೋಟೆಲ್​ ಅನ್ನು ಕೋರ್ಟ್ ಆದೇಶ ಮೀರಿ ಧ್ವಂಸ ಮಾಡಲಾಗಿದೆ ಎಂದು ಅವರ ಕುಟುಂಬದ ವಿರುದ್ಧ ಆರೋಪಿಸಲಾಗಿದೆ.

ADVERTISEMENT

ಹೈದರಾಬಾದ್​ನ ಫಿಲ್ಮ್ ಸಿಟಿಯಲ್ಲಿದ್ದ (Hyderabad film city) ಹೋಟೆಲ್ ಡೆಕ್ಕನ್ ಕಿಚನ್ (Deccan kitchen) ಕಟ್ಟಡವನ್ನು ನೆಲಸಮ ಮಾಡಲಾಗಿದ್ದು, ಈ ಹೋಟೆಲ್​ ಧ್ವಂಸ ಕೇಸ್​ನಲ್ಲಿ ರಾಣಾ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಹೀಗಾಗಿ ಕೋರ್ಟ್​ ಆದೇಶದಂತೆ ರಾಣಾ ಕುಟುಂಬದ ವಿರುದ್ಧ FIR ದಾಖಲಿಸಲಾಗಿದ್ದು,ವೆಂಕಟೇಶ್, ಸುರೇಶ್ ಬಾಬು, ರಾಣಾ ವಿರುದ್ಧ ಎಫ್​ ನಾಂಪಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆಗೆ ಮುಂದಾಗಿದ್ದಾರೆ.

ರಾಣಾ ಕುಟುಂಬ & ನಂದಕುಮಾರ್ ಎಂಬುವವರ ನಡುವೆ ಈ ಹೋಟೆಲ್ ವಿಚಾರವಾಗಿ ವಿವಾದವಿತ್ತು.ಈ ಬಗ್ಗೆ ನಂದಕುಮಾರ್​ ನಾಂಪಲ್ಲಿಯ ಸಿಟಿ ಸಿವಿಲ್ ಕೋರ್ಟ್​ ಮೊರೆ ಹೋಗಿದ್ರು. ಈ ಜಾಗದ ವಿವಾದ ಬಗ್ಗೆ ಸಿವಿಲ್​ ಕೋರ್ಟ್​ನಿಂದ ತಡೆಯಾಜ್ಞೆ ನೀಡಲಾಗಿತ್ತು.

ಆದ್ರೆ ಸಿಟಿ ಸಿವಿಲ್​ ಕೋರ್ಟ್​ (City civil court) ತಡೆಯಾಜ್ಞೆ ನೀಡಿದ್ರು ಕೂಡ ಅದನ್ನು ಲೆಕ್ಕಿಸದೇ ಹೋಟೆಲ್​ ತೆರವು ಮಾಡಲಾಗಿದೆ. ರಾಣಾ ಕುಟುಂಬಸ್ಥರಿಂದ ಹೋಟೆಲ್ ನೆಲಸಮ ಆರೋಪ ಕೇಳಿಬಂದಿದೆ. ವೆಂಕಟೇಶ್, ಸುರೇಶ್ ಬಾಬು, ರಾಣಾ, ಅಭಿರಾಮ್ ವಿರುದ್ಧ FIR ದಾಖಲಾಗಿದ್ದು,ಸೆಕ್ಷನ್ 448, 452, 458 ಮತ್ತು 120 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Tags: ಡೆಕ್ಕನ್ ಕಿಚನ್ರಾಣ ದಗ್ಗುಬಾಟಿಗೆ ಸಂಕಷ್ಟರಾಣಾ ದಗ್ಗುಬಾಟಿಹೈದ್ರಾಬಾದ್ ಫಿಲಂ ಸಿಟಿಹೋಟೆಲ್ ನೆಲಸಮ
Previous Post

ಬಿಟ್ಟು- ಬಿಡದೆ ಕಾಡುತ್ತಿರುವ ವಕ್ಫ್ ಭೂತ ! ಮಂಡ್ಯದ 50 ಕ್ಕೂ ಹೆಚ್ಚು ರೈತರ ಜಮೀನು ದಾಖಲೆಯಲ್ಲಿ ವಕ್ಫ್  ಹೆಸರು! 

Next Post

ಕಣ್ಮನ ಸೆಳೆಯುತ್ತಿದೆ “ರಾಜು ಜೇಮ್ಸ್ ಬಾಂಡ್” ಚಿತ್ರದ “ಕಣ್ಮಣಿ” ಹಾಡು .

Related Posts

ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ
Top Story

ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

by ಪ್ರತಿಧ್ವನಿ
August 13, 2026
0

ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು.. ( ಜಂತರ್‌ ಮಂತರ್‌ನಲ್ಲಿ ಮೊಳಗಿದ  ಪ್ರಕ್ಷುಬ್ಧ ಭಾರತದ ದನಿಗಳು- ಲೇಖನದ ಮುಂದುವರೆದ ಭಾಗ ) ಭಾರತದ ಸಂವಿಧಾನ...

Read moreDetails
ಕರ್ನಾಟಕದತ್ತ ಲೂಫ್ತಾನ್ಸಾ ಟೆಕ್ನಿಕ್‌ ಚಿತ್ತ: ಬೆಂಗಳೂರಿನಲ್ಲಿ ಘಟಕ ಸ್ಥಾಪನೆಗೆ ಆಸಕ್ತಿ

ಕರ್ನಾಟಕದತ್ತ ಲೂಫ್ತಾನ್ಸಾ ಟೆಕ್ನಿಕ್‌ ಚಿತ್ತ: ಬೆಂಗಳೂರಿನಲ್ಲಿ ಘಟಕ ಸ್ಥಾಪನೆಗೆ ಆಸಕ್ತಿ

August 12, 2026
ಮೋಹನ್ ಭಾಗವತ್ ಹೇಳಿಕೆ ರಾಜಕೀಯ ಚರ್ಚೆಗೆ ಗ್ರಾಸ: ಕಾಂಗ್ರೆಸ್‌ನಿಂದ ಪ್ರತಿಭಟನೆ

ಮೋಹನ್ ಭಾಗವತ್ ಹೇಳಿಕೆ ರಾಜಕೀಯ ಚರ್ಚೆಗೆ ಗ್ರಾಸ: ಕಾಂಗ್ರೆಸ್‌ನಿಂದ ಪ್ರತಿಭಟನೆ

August 12, 2026
BREAKING NEWS : ನೂತನ ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಇಲಾಖೆ ಇಲ್ಲಿದೆ..!

ಶಿವಲಿಂಗೇಗೌಡಗೆ ಅಬಕಾರಿ, ಜಮೀರ್‌ಗೆ ವಸತಿ : ಖಾತೆ ಹಂಚಿಕೆಯಲ್ಲೂ ಸಿಎಂ ಡಿಕೆ ಶಿವಕುಮಾರ್ ದೂರದೃಷ್ಟಿಯ ನಡೆ ..

August 12, 2026
ಇನ್ಮುಂದೆ ರಾಜ್ಯಾದ್ಯಂತ ಗುಟ್ಕಾ, ಪಾನ್‌ ಮಸಾಲಾ  ಬ್ಯಾನ್‌ : ಹೇಳಿದ್ದನ್ನೆ ಮಾಡಿ ತೋರಿಸಿದ ಸಿಎಂ ಡಿಕೆಶಿ..

ಇನ್ಮುಂದೆ ರಾಜ್ಯಾದ್ಯಂತ ಗುಟ್ಕಾ, ಪಾನ್‌ ಮಸಾಲಾ ಬ್ಯಾನ್‌ : ಹೇಳಿದ್ದನ್ನೆ ಮಾಡಿ ತೋರಿಸಿದ ಸಿಎಂ ಡಿಕೆಶಿ..

August 12, 2026
Next Post

ಕಣ್ಮನ ಸೆಳೆಯುತ್ತಿದೆ "ರಾಜು ಜೇಮ್ಸ್ ಬಾಂಡ್" ಚಿತ್ರದ "ಕಣ್ಮಣಿ" ಹಾಡು .

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada