ಖಿನ್ನತೆಗೊಳಗಾಗಿ ಕಟ್ಟಡದಿಂದ ಧುಮುಕಿ ಆತ್ಮಹತ್ಯೆ
ಡೇವಿಡ್ ಜಾನ್ಸನ್ 52 ಆತ್ಮಹತ್ಯೆ ಮಾಡಿಕೊಂಡಿರುವ ಕ್ರಿಕೇಟರ್
ಕೊತ್ತನೂರು ಬಳಿ ಇರುವ ಅಪಾರ್ಟ್ಮೆಂಟ್ ನಿಂದ ಬಿದ್ದು ಸಾವು
1996 ರಲ್ಲಿ ಭಾರತ ಪರವಾಗಿ ಟೆಸ್ಟ್ ಮ್ಯಾಚ್ ಆಡಿದ್ದ ಕ್ರಿಕೇಟರ್
ಕೆಪಿಎಲ್ ನಲ್ಲಿ ಬೆಳಗಾವಿ ಪ್ಯಾಂಥರ್ಸ್ ಪರವಾಗಿ ಆಟವಾಡಿದ್ದ ಡೇವಿಡ್ ಜಾನ್ಸನ್
ಅನಾರೋಗ್ಯದಿಂದ ಬಳಲುತ್ತಿದ್ದ ಕ್ರಿಕೇಟರ್
ಅನಾರೋಗ್ಯ ನಿಮಿತ್ತ ಖಿನ್ನತೆಗೊಳಗಾಗಿದ್ದ ಡೇವಿಡ್
ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
ವಿಪರೀತ ಕುಡಿತದ ಚಟ ಹೊಂದಿದ್ದ ಕ್ರಿಕೇಟರ್
ಅನಾರೋಗ್ಯದಿಂದ ನೊಂದಿದ್ದ ಕ್ರಿಕೇಟರ್
ಈ ಹಿನ್ನಲೆ ಖಿನ್ನತೆಗೊಳಗಾಗಿ ವಿಪರೀತ ಮದ್ಯಪಾನ ಮಾಡ್ತಿದ್ದ ಡೇವಿಡ್
ಇತ್ತೀಚೆಗೆ ಕುಡಿತ ಬಿಡಿಸಿದ್ದ ಕುಟುಂಬಸ್ಥರು