• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಎಪ್ಸ್ಟೀನ್ ಫೈಲ್ಸ್: ಬಹಿರಂಗವಾಗಿ ಸತ್ಯ ಒಪ್ಪಿಕೊಂಡು ಕ್ಷಮೆ ಕೇಳಿದ ಬಿಲ್ ಗೇಟ್ಸ್

ಪ್ರತಿಧ್ವನಿ by ಪ್ರತಿಧ್ವನಿ
February 27, 2026
in Top Story, ವಿದೇಶ
0
ಬಂಗಾರದ ಬೆಲೆ ಇಳಿಕೆ: ಇಲ್ಲಿದೆ‌ ಚಿನ್ನ ಪ್ರಿಯರಿಗೆ ಚಿನ್ನದಂತ ಸುದ್ದಿ
Share on WhatsAppShare on FacebookShare on Telegram

ಎಪ್ಸ್ಟೀನ್ ಫೈಲ್ಸ್ ನಲ್ಲಿ‌ ಬಿಲ್ ಗೇಟ್ಸ್ ಅವರ ಹೆಸರಿದ್ದು, ಕೆಲ‌ ವಯಕ್ತಿಕ ವಿಷಯಗಳು ಬಯಲಾಗಿವೆ ಹಾವಾಗಿ  ಈಗ ಬಿಲ್ ಗೇಟ್ಸ್ ಕ್ಷಮೆಯಾಚಿಸಿದ್ದಾರೆ. ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆಗಿನ ಅವರ ಹಿಂದಿನ ಸಂಬಂಧದ ಬಗ್ಗೆ ವಿವಾದದ ನಂತರ ಗೇಟ್ಸ್ ಫೌಂಡೇಶನ್ ಸಿಬ್ಬಂದಿಗೆ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ.

ADVERTISEMENT
Santosh Lad Special : ಕಾರ್ಮಿಕರ ಕಣ್ಮಣಿ, ನೊಂದವರ ನಾಯಕ ಸಚಿವ ಸಂತೋಷ್‌ ಲಾಡ್‌ #pratidhvani #labourminister

ಇತ್ತೀಚಿನ ಟೌನ್ ಹಾಲ್ ಸಭೆಯಲ್ಲಿ ಗೇಟ್ಸ್ಎಪ್ಸ್ಟೀನ್ ಫೈಲ್ಸ್‌’ನಲ್ಲಿ ಉಲ್ಲೇಖಿಸಿರುವಂತೆ, ಗೇಟ್ಸ್ ರಷ್ಯಾದ ಮಹಿಳೆಯರೊಂದಿಗೆ ಎರಡು ಸಂಬಂಧಗಳನ್ನು ಹೊಂದಿದ್ದರು ಎಂದು ಒಪ್ಪಿಕೊಂಡರು,ನನಗೆ ಅಕ್ರಮ ಸಂಬಂಧಗಳಿದ್ದವು, ಒಂದು ಬ್ರಿಡ್ಜ್ ಕ್ರೀಡೆಯ ಈವೆಂಟ್‌ಗಳಲ್ಲಿ ಭೇಟಿಯಾದ ರಷ್ಯಾದ ಬ್ರಿಡ್ಜ್ ಆಟಗಾರ್ತಿಯೊಂದಿಗೆ ಮತ್ತು ಇನ್ನೊಂದು ವ್ಯವಹಾರದ ಸಮಯದಲ್ಲಿ ಭೇಟಿಯಾದ ರಷ್ಯಾದ ಪರಮಾಣು ಭೌತವಿಜ್ಞಾನಿಯೊಂದಿಗೆ,” ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.

THE RAGAM CAFE Grand opening : ಗಣ್ಯರಿಂದ ಉದ್ಘಾಟನೆ ಗೊಂಡ ..THE ರಾಗಂ ಕೆಫೆ #pratidhvani  #cafe #cafemusic

ಜೆಫ್ರಿ ಎಪ್ಸ್ಟೀನ್ ಜೊತೆ ಸಂಬಂಧ ಹೊಂದಿದ್ದು ತಾನು ಮಾಡಿದ ‘ದೊಡ್ಡ ತಪ್ಪು’ ಎಂದು ಒಪ್ಪಿಕೊಂಡಿದ್ದಾರೆ. ಇದೇ ವೇಳೆ, ಎಪ್ಸ್ಟೀನ್ ಎಸಗಿದ ಯಾವುದೇ ಅಪರಾಧಗಳಲ್ಲಿ ತನ್ನ ಪಾಲ್ಗೊಳ್ಳುವಿಕೆ ಇಲ್ಲ ಅವರು ಸ್ಪಷ್ಟವಾಗಿ ಹೇಳಿದ್ದಾರೆ‌. ಹಾಗೂ ನಾನು ಯಾವುದೇ ಅಕ್ರಮ ಕೆಲಸ ಮಾಡಿಲ್ಲ, ಅಂತಹ ಯಾವುದೇ ಕೃತ್ಯಗಳನ್ನು ನಾನು ನೋಡಿಲ್ಲ,” ಎಂದು ಅವರು ಫೌಂಡೇಶನ್‌ಗೆ ಬಿಲ್ ಗೆಟ್ಸ್ ತಿಳಿಸಿದ್ದಾರೆ.

Tags: Bill gatesEpstein Files
Previous Post

ಬಂಗಾರದ ಬೆಲೆ ಇಳಿಕೆ: ಇಲ್ಲಿದೆ‌ ಚಿನ್ನ ಪ್ರಿಯರಿಗೆ ಚಿನ್ನದಂತ ಸುದ್ದಿ

Next Post

ಬಜೆಟ್‌ ಹೊತ್ತಲ್ಲೇ ಡಿಕೆ ಬಣದ ಕುರ್ಚಿ ರಣತಂತ್ರ : ಕೂತೂಹಲ ಮೂಡಿಸಿದ ಡಿಸಿಎಂ ಟೀಂನ ಡಿನ್ನರ್‌ ಪಾರ್ಟಿ..!

Related Posts

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!
Top Story

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

by ಪ್ರತಿಧ್ವನಿ
March 4, 2026
0

ಬೆಂಗಳೂರು : ರೈತರು ತಮ್ಮ ಗಂಗಾ ಕಲ್ಯಾಣ ಯೋಜನೆ ಕುರಿತ ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಲು ಗಂಗಾ ಕಲ್ಯಾಣ ಪೋರ್ಟಲ್‌ನಲ್ಲಿ ಬೆಸ್ಕಾಂ ವತಿಯಿಂದ ಹೊಸ ಆಯ್ಕೆ...

Read moreDetails
ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

March 4, 2026
ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

March 4, 2026
ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

March 4, 2026
ಕೇಂದ್ರದ ಅಸಮಾನತೆ ನೀತಿ ನಮ್ಮ ಸಂವಿಧಾನ ರಚನಕಾರರ ಹೊಂದಾಣಿಕೆ ನೀತಿಗೆ ಅಡ್ಡಿ : ಸ್ಟಾಲಿನ್‌ಗೆ ಸಿದ್ದರಾಮಯ್ಯ ಪತ್ರ..

ಕೇಂದ್ರದ ಅಸಮಾನತೆ ನೀತಿ ನಮ್ಮ ಸಂವಿಧಾನ ರಚನಕಾರರ ಹೊಂದಾಣಿಕೆ ನೀತಿಗೆ ಅಡ್ಡಿ : ಸ್ಟಾಲಿನ್‌ಗೆ ಸಿದ್ದರಾಮಯ್ಯ ಪತ್ರ..

March 4, 2026
Next Post
ಬಜೆಟ್‌ ಹೊತ್ತಲ್ಲೇ ಡಿಕೆ ಬಣದ ಕುರ್ಚಿ ರಣತಂತ್ರ : ಕೂತೂಹಲ ಮೂಡಿಸಿದ ಡಿಸಿಎಂ ಟೀಂನ ಡಿನ್ನರ್‌ ಪಾರ್ಟಿ..!

ಬಜೆಟ್‌ ಹೊತ್ತಲ್ಲೇ ಡಿಕೆ ಬಣದ ಕುರ್ಚಿ ರಣತಂತ್ರ : ಕೂತೂಹಲ ಮೂಡಿಸಿದ ಡಿಸಿಎಂ ಟೀಂನ ಡಿನ್ನರ್‌ ಪಾರ್ಟಿ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!