ಲಕ್ನೋ, : ಉತ್ತರಪ್ರದೇಶದಲ್ಲಿ ಮಥುರಾ ರೈಲ್ವೆ ಜಂಕ್ಷನ್ ಬಳಿ EMU ರೈಲು ಹಳಿತಪ್ಪಿ ಪ್ಲಾಟ್ಫಾರಂಗೆ ನುಗ್ಗಿದ್ದು, ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ರೈಲು ಶುಕರ್ ಬಸ್ತಿಯಿಂದ ಮಥುರಾ ರೈಲ್ವೆ ಜಂಕ್ಷನ್ (Mathura railway station) ಬಳಿ ಆಗಮಿಸುತ್ತಿದ್ದಂತೆಯೇ ರೈಲು ಹಳಿತಪ್ಪಿ ಪ್ಲಾಟ್ಫಾರಂಗೆ ನುಗ್ಗಿದೆ. ಈ ವೇಳೆ ರೈಲ್ವೆ ನಿಲ್ದಾಣದಲ್ಲಿ ನೂಕುನುಗ್ಗಲು ಉಂಟಾಗಿ ಹಲವರಿಗೆ ಗಾಯಗಳಾಗಿವೆ.
ಡಿಜಿಟಲ್ ಮಾಧ್ಯಮವೂ ಸಾಮಾಜಿಕ ಜವಾಬ್ದಾರಿಯೂ
ನಾ ದಿವಾಕರ ಯಾವುದೇ ಸಂದರ್ಭದಲ್ಲಾದರೂ ಸಂವಹನ ಮಾಧ್ಯಮಗಳು (Communication Media) ಎರಡು ಪ್ರಧಾನ ಜವಾಬ್ದಾರಿಯನ್ನು ನಿರ್ವಹಿಸುವುದು, ಪಾರಂಪರಿಕವಾಗಿ ಎಲ್ಲ ಸಮಾಜಗಳೂ ಕಂಡಿರುವಂತಹ ಸತ್ಯ. ಮುದ್ರಣ ಮಾಧ್ಯಮಗಳ...
Read moreDetails 
			
 
                                 
                                 
                                


