• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಇಸ್ರೇಲ್ ನಲ್ಲಿ ಡ್ರೋನ್ ಟ್ಯಾಕ್ಸಿ ಪರೀಕ್ಷೆ ಯಶಸ್ವಿ

ಪ್ರತಿಧ್ವನಿ by ಪ್ರತಿಧ್ವನಿ
June 8, 2023
in Top Story, ವಿದೇಶ
0
ಇಸ್ರೇಲ್ ನಲ್ಲಿ ಡ್ರೋನ್ ಟ್ಯಾಕ್ಸಿ ಪರೀಕ್ಷೆ ಯಶಸ್ವಿ
Share on WhatsAppShare on FacebookShare on Telegram

ಆಧುನಿಕ ಜಗತ್ತಿನ ಅತ್ಯಾಧುನಿಕ ಆವಿಷ್ಕಾರಗಳಲ್ಲಿ ಡ್ರೋನ್ ತಂತ್ರಜ್ಞಾನ ಬಹುಮುಖ್ಯವಾದದ್ದು, ಕಳೆದ ಒಂದು ದಶಕಗಳಿಂದ ಡ್ರೋನ್ ತಂತ್ರಜ್ಞಾನದ ಕುರಿತು ವಿವಿಧ ರೀತಿಯ ಅಧ್ಯಯನಗಳು ಸಂಶೋಧನೆಗಳು ನಡೆಯುತ್ತಲೇ ಇವೆ. ಅದರಲ್ಲಿ ಬಹುದೊಡ್ಡ ಯಶಸ್ಸನ್ನ ಜಾಗತಿಕ ವಿಜ್ಞಾನ ಸಮೂಹ ಗಳಿಸಿಕೊಂಡಿದೆ, ಈ ಯಶಸ್ಸು ಕೇವಲ ಯಾವುದೋ ಒಂದು ದೇಶಕ್ಕೆ ಸೀಮಿತವಾಗದೆ ಇಡೀ ಜಗತ್ತಿನಾದ್ಯಂತ ಪಸರಿಸಿಕೊಂಡು ಬಂದಿದೆ.

ADVERTISEMENT

ಮೊದಮೊದಲು ಕೇವಲ ರಕ್ಷಣಾ ವ್ಯವಸ್ಥೆಗೆ ಮಾತ್ರ ಡ್ರೋನ್ ಬಳಕೆಯಾಗುತ್ತಿತ್ತು ಆದರೆ ದಿನಗಳಂತೆ ವಿವಿಧ ವಲಯಗಳಲ್ಲೂ ಕೂಡ ಡ್ರೋನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ, ಅದರಲ್ಲೂ ಕಳೆದ ಐದು ವರ್ಷಗಳಲ್ಲಿ ಸಾರ್ವಜನಿಕ ಸೇವೆಗೆ ಯಾವ ರೀತಿಯಲ್ಲಿ ಡ್ರೋನ್ಗಳನ್ನ ಬಳಕೆ ಮಾಡಬಹುದು ಎಂಬ ವಿಚಾರದ ಕುರಿತು ಕೂಡ ಸಾಕಷ್ಟು ಪ್ರಯೋಗಗಳು ನಡೆದಿವೆ ಈ ಪ್ರಯೋಗಗಳಲ್ಲಿ ಬಹು ಪಾಲು ಯಶಸ್ಸು ಕೂಡ ಸಿಕ್ಕಿದೆ ಇದೀಗ ಇಂತಹದ್ದೇ ಪ್ರಯೋಗವನ್ನ ಇಸ್ರೇಲ್ ನಡೆಸಿ ಬಹುದೊಡ್ಡ ಯಶಸ್ಸನ್ನ ಸಾಧಿಸಿದೆ

ಹೌದು..ಇಸ್ರೇಲಿ ಮ್ಯಾಂಡ್ರಾನ್‌ನ ಹಾರುವ ಟ್ಯಾಕ್ಸಿ ಡ್ರೋನ್ ಪರೀಕ್ಷೆಯನ್ನ ಯಶಸ್ವಿಯಾಗಿ ನಡೆಸಿದೆ. ಮಂಗಳವಾರ, ಡ್ರೋನ್ ಇಬ್ಬರು ಪ್ರಯಾಣಿಕರನ್ನು ಹೊತ್ತು ಸುಮಾರು 30 ಕಿಲೋಮೀಟರ್ ವರೆಗೆ ಡ್ರೋನ್ ಹಾರಾಟ ನಡೆಸಿದೆ. ಇದರೊಂದಿಗೆ ಫ್ಲೈಯಿಂಗ್ ಡ್ರೋನ್ ಟ್ಯಾಕ್ಸಿಯಲ್ಲಿ 220 ಕೆಜಿ ಹೆಚ್ಚುವರಿ ತೂಕವೂ ಇತ್ತು ಎನ್ನಲಾಗುತ್ತಿದೆ.

ಜಗತ್ತಿಗೆ ಈಗ ಅತಿ ದೊಡ್ಡ ತಲೆನೋವಾಗಿ ಕಾಡುತ್ತಿರುವ ಸಮಸ್ಯೆ ಅಂದ್ರೆ ಅದು ಟ್ರಾಫಿಕ್. ಈಗ ಈ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಇಸ್ರೇಲ್, ಮನುಷ್ಯರು ಮತ್ತು ಸರಕುಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾದ ಸ್ವಾಯತ್ತ ಡ್ರೋನ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಇಂತಹ ಡ್ರೋನ್‌ಗಳ ಸರಣಿಯ ಮೊದಲ ಹಾರಾಟ ಇದಾಗಿದೆ ಅನ್ನು ವರದಿಯನ್ನು ಇಸ್ರೇಲಿ ಮಾಧ್ಯಮಗಳು ಹೊರಹಾಕಿವೆ.

ಇನ್ನು ಈಗಾಗಲೇ ಇಸ್ತ್ರಿಲ್ ಸರ್ಕಾರ ಡ್ರೋನ್ ಗಳನ್ನು ಎಲ್ಲಾ ಕ್ಷೇತ್ರಗಳಲ್ಲೂ ಬಳಸಲು ಸಾಧ್ಯವಿದೆಯೇ ಎಂಬ ಸಂಶೋಧನೆಯ ಕೂಡ ನಡೆಸುತ್ತಿದೆ ಇದಕ್ಕಾಗಿ ಇಸ್ರೇಲ್ ಸರ್ಕಾರವು ಇಸ್ರೇಲ್ ನ್ಯಾಷನಲ್ ಡ್ರೋನ್ ಇನಿಶಿಯೇಟಿವ್ (INDI) ಅನ್ನು ಪ್ರಾರಂಭಿಸಿದೆ. ಇದು ಮಹತ್ವಾಕಾಂಕ್ಷೆಯ ಪ್ರಾಯೋಗಿಕ ಯೋಜನೆಯಾಗಿದ್ದು, ಸಮಗ್ರ ರಾಷ್ಟ್ರೀಯ ಡ್ರೋನ್ ನೆಟ್‌ವರ್ಕ್ ಅನ್ನು ಸ್ಥಾಪಿಸುವ ಮತ್ತು ದೇಶದ ವಿತರಣಾ ವ್ಯವಸ್ಥೆಯನ್ನು ಕ್ರಾಂತಿಕಾರಕ ರೀತಿಯಲ್ಲಿ ಪರಿವರ್ತನೆ ಮಾಡುವ ಗುರಿಯನ್ನು ಇಸ್ರೇಲ್ ಹೊಂದಿದೆ.

ಈಗ ಇಸ್ರೇಲ್ ಡ್ರೋನ್ ಟ್ಯಾಕ್ಸಿಯಲ್ಲಿ ಕಂಡಿರುವ ಯಶಸ್ಸನ್ನ ಜಗತ್ತಿನ ವಿವಿಧ ದೇಶಗಳು ಕೂಡ ಗಮನಿಸಿವೆ ಹೀಗಾಗಿ ಡ್ರೋನ್ ಟ್ಯಾಕ್ಸಿ ಜಗತ್ತಿನಾದ್ಯಂತ ಹೊಸ ಕ್ರಾಂತಿಯನ್ನ ಸೃಷ್ಟಿ ಮಾಡುವ ಸಾಧ್ಯತೆ ಇದೆ. ಆದರೆ ಇದು ಜಗತ್ತಿನ ಸಾರಿಗೆ ವ್ಯವಸ್ಥೆಯಲ್ಲಿ ಯಾವ ರೀತಿಯಾದ ಕ್ರಾಂತಿಯನ್ನು ಮಾಡಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ

Tags: defense systemDrone taxi testIsraelMandronಇಸ್ರೇಲ್ಡ್ರೋನ್ ಟ್ಯಾಕ್ಸಿ ಪರೀಕ್ಷೆಮ್ಯಾಂಡ್ರಾನ್‌ರಕ್ಷಣಾ ವ್ಯವಸ್ಥೆ
Previous Post

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಇಬ್ಬರು ಕಾರ್ಯನಿರ್ವಾಹಕ ಇಂಜಿನಿಯರ್ಸ್​ ಅಮಾನತು

Next Post

ಪ್ಲಾಸ್ಟಿಕ್ ಬಾಟಲಿಯಿಂದ ನಿರ್ಮಾಣವಾಯಿತು ಬಸ್‌ ನಿಲ್ದಾಣ.!

Related Posts

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
0

ಪ್ರಮುಖಪಾತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ, "ಬಿಗ್ ಬಾಸ್" ಖ್ಯಾತಿಯ ತನಿಷಾ ಕುಪ್ಪಂಡ ಹಾಗೂ ಕಿಶನ್ ನಟನೆ . ಆರ್ ಹೆಚ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್ ಹನುಮಂತರಾಜು...

Read moreDetails
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

June 18, 2025

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
Next Post
ಪ್ಲಾಸ್ಟಿಕ್ ಬಾಟಲಿಯಿಂದ ನಿರ್ಮಾಣವಾಯಿತು ಬಸ್‌ ನಿಲ್ದಾಣ.!

ಪ್ಲಾಸ್ಟಿಕ್ ಬಾಟಲಿಯಿಂದ ನಿರ್ಮಾಣವಾಯಿತು ಬಸ್‌ ನಿಲ್ದಾಣ.!

Please login to join discussion

Recent News

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
Top Story

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

by ಪ್ರತಿಧ್ವನಿ
June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

by ಪ್ರತಿಧ್ವನಿ
June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ
Top Story

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

by ಪ್ರತಿಧ್ವನಿ
June 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

June 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!