• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮಕ್ಕಳೇ ಭಯ ಬೇಡ.. SSLC ಅಷ್ಟೇ.. ಇನ್ನೂ ಅವಕಾಶ ಇದೆ.. ಧೈರ್ಯವಾಗಿರಿ..

ಕೃಷ್ಣ ಮಣಿ by ಕೃಷ್ಣ ಮಣಿ
May 2, 2025
in ಕರ್ನಾಟಕ, ಸಿನಿಮಾ
0
ಮಕ್ಕಳೇ ಭಯ ಬೇಡ.. SSLC ಅಷ್ಟೇ.. ಇನ್ನೂ ಅವಕಾಶ ಇದೆ.. ಧೈರ್ಯವಾಗಿರಿ..
Share on WhatsAppShare on FacebookShare on Telegram
ADVERTISEMENT

ಇಂದು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯಮಾಪನ ಮಂಡಳಿಯಿಂದ SSLC ಪರೀಕ್ಷೆ ಫಲಿತಾಂಶ ಪ್ರಕಟ ಆಗಲಿದೆ. ಸುಮಾರು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರ ಬೀಳಲಿದೆ.

ಬೆಳಗ್ಗೆ 11:30ಕ್ಕೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಟಿ ಕರೆದಿದ್ದು, ಫಲಿತಾಂಶ ಪ್ರಕಟಿಸಲಿದ್ದಾರೆ. ಆ ನಂತರ ಮಧ್ಯಾಹ್ನ 12:30ಕ್ಕೆ ಅಂತರಜಾಲದಲ್ಲಿ ಫಲಿತಾಂಶ ಪ್ರಕಟಿಸಲಿದ್ದು, https://karresults.nic.in ವೆಬ್ ಸೈಟ್​​ನಲ್ಲಿ ಫಲಿತಾಂಶ ಪ್ರಕಟ ಮಾಡಲು ಶಿಕ್ಷಣ ಇಲಾಖೆ ಇಲಾಖೆ ನಿರ್ಧಾರ ಮಾಡಿದೆ.

ಪರೀಕ್ಷಾ ಫಲಿತಾಂಶದ ಭೀತಿಯಲ್ಲಿ SSLC ಪರೀಕ್ಷೆ ಬರೆದಿರುವ ಮಕ್ಕಳು ಇದ್ದಾರೆ. ತುಂಭಾ ಚೆನ್ನಾಗಿ ಬರದಿರುವ ಮಕ್ಕಳಲ್ಲಿ ರ್ಯಾಂಕ್​ ಭೀತಿ ಇದ್ದರೆ, ಚೆನ್ನಾಗಿ ಬರೆಯದಿರುವ ಮಕ್ಕಳಲ್ಲಿ ಅನುತ್ತೀರ್ಣ ಆಗುವ ಭಯ ಸೃಷ್ಟಿಯಾಗಿರುತ್ತದೆ. ಆದರೆ SSLC ಮಕ್ಕಳು ಯಾವುದಕ್ಕೂ ಭಯ ಬೀಳುವ ಅವಶ್ಯಕತೆ ಇಲ್ಲ ಎನ್ನುತ್ತಾರೆ ಶಿಕ್ಷಣ ತಜ್ಞರು.

SSLC ಪರೀಕ್ಷೆಯಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಿದ್ದು, ಕಡಿಮೆ ಅಂಕಗಳು ಬಂದಿದ್ದರೆ ಮರು ಮೌಲ್ಯಮಾಪನ ಮಾಡುವ ವ್ಯವಸ್ಥೆ ಇದೆ. ಒಂದು ವೇಳೆ ಮರು ಮೌಲ್ಯಮಾಪನದಲ್ಲೂ ಅಂಕಗಳು ಹೆಚ್ಚಾಗದೆ ಅಸಮಾಧಾನ ಉಂಟಾದರೆ ಮುಂದಿನ ತಿಂಗಳು ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶವಿದ್ದು, ಅಂಕಗಳನ್ನು ಹೆಚ್ಚಿಸಿಕೊಳ್ಳಬಹುದು.

ಅದೇ ರೀತಿ ಒಂದೆರಡು ವಿಷಯಗಳಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣ ಆದರೆ ಮಕ್ಕಳು ಎದೆಗುಂದದೆ, ಮುಂದಿನ ತಿಂಗಳಲ್ಲೇ ನಡೆಯುವ ಮರು ಪರೀಕ್ಷೆಗೆ ಉತ್ತಮ ರೀತಿಯಲ್ಲಿ ತಯಾರಿ ನಡೆಸಿ ಮತ್ತೊಮ್ಮೆ ಪರೀಕ್ಷೆ ಬರೆದು ಯಶಸ್ಸು ಗಳಿಸುವುದಕ್ಕೆ ಅವಕಾಶವಿದೆ. ಒಂದು ವೇಳೆ ಎರಡನೇ ಬಾರಿಯೂ ನಪಾಸು ಆದರೆ ಚಿಂತೆ ಯಾಕೆ ಮಾಡಬೇಕು..? ಇನ್ನೊಮ್ಮೆ ಪರೀಕ್ಷೆಗೆ ಸಜ್ಜಾಗುವುದು ಇದ್ದೇ ಇದೆ.

ಈ ಬಾರಿ ಮುಂದಿನ ತರಗತಿಗೆ ಹೋಗುವುದಕ್ಕೆ ಸಾಧ್ಯ ಆಗದಿದ್ದರೂ SSLC ಮಕ್ಕಳು ಚಿಂತೆಗೀಡು ಆಗಬಾರದು. ಎಂದಿಗೂ ಸೋಲೇ ಗೆಲುವಿನ ಸೋಪಾನ. ಒಮ್ಮೆ ಸೋಲುಂಡ ವ್ಯಕ್ತಿ ಜೀವನದಲ್ಲಿ ಎಂದೆಂದಿಗೂ ಛಲದಿಂದ ಬದುಕುವ ಆತ್ಮವಿಶ್ವಾಸ ಗಳಿಸುತ್ತಾನೆ. ಅಷ್ಟೇ ಅಲ್ಲದೆ ಬದುಕಿನಲ್ಲಿ ಗೆಲುವಿನ ಸಿಹಿ ಉಣ್ಣುತ್ತಾನೆ. ಹೀಗಾಗಿ SSLC ಪರೀಕ್ಷೆಯ ಭಯವನ್ನು ದೂರ ಮಾಡಿಕೊಳ್ಳಿ. ಫಲಿತಾಂಶ ನೋಡುವ ಕುತೂಹಲ ಬಿಟ್ಟುಬಿಡಿ. ಮನೆಯಲ್ಲಿ ಯಾರಾದರೂ ನೋಡುತ್ತಾರೆ. ಏನಂತೀರಿ..?

Santosh Lad : ಸಿದ್ದರಾಮಯ್ಯನ ಮುಂದೆ ಸಂತೋಷ್ ಲಾಡ್ ಬೆಂಕಿ ಭಾಷಣ #pratidhvani
Tags: 10th kerala mathematics of chance3 march question from mathematics of chance for kerala 10thchemistry chapter 1 sslcchemistry chapters sslcclass 9 chemistrymathematics of chancemathematics of chance class 10 in malayalammathematics of chance exammathematics of chance important questionmathematics of chance in malayalammathematics of chance onam exammathematics of chancessslc all chaptersslc chater wise revision
Previous Post

ಕರಾವಳಿಯಲ್ಲಿ ರಕ್ತದೋಕುಳಿ.. ಹಿಂದೂ ಕಾರ್ಯಕರ್ತನ ಹತ್ಯೆ

Next Post

ಹಿಂದೂ ಕಾರ್ಯಕರ್ತನ ಹತ್ಯೆ.. ಮಂಗಳೂರು ಬಂದ್​ಗೆ ಕರೆ.. ನಿಷೇಧಾಜ್ಞೆ ಜಾರಿ

Related Posts

ಲೆಕ್ಕ ಕೊಡಿ ಅಭಿಯಾನದ ಎಫೆಕ್ಟ್‌ : ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ..!
Top Story

ಲೆಕ್ಕ ಕೊಡಿ ಅಭಿಯಾನದ ಎಫೆಕ್ಟ್‌ : ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ..!

by ಪ್ರತಿಧ್ವನಿ
April 13, 2026
0

ಬೆಂಗಳೂರು : ಮಹತ್ವದ ಬೆಳವಣಿಗೆಯೊಂದರಲ್ಲಿ ದಾವಣಗೆರೆಯ ಹರಿಹರ ಪಂಚಮಸಾಲಿ ಗುರು ಪೀಠದಿಂದ ಶ್ವಾಸಗುರು ವಚನಾನಂದ ಸ್ವಾಮೀಜಿಯವರನ್ನು ಉಚ್ಚಾಟಿಸಲಾಗಿದೆ. ಇಂದು ಸಭೆ ಸೇರಿದ್ಧ ಧರ್ಮ ದರ್ಶಿ ಮಂಡಳಿಯ 15 ಸದಸ್ಯರ...

Read moreDetails
ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

April 13, 2026
ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

April 13, 2026
ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

April 13, 2026
ಬೇಸಿಗೆಯಲ್ಲಿ ಸಂಚಾರ ಪೊಲೀಸರಿಗೆ ಸೌಲಭ್ಯ ಒದಗಿಸಲು ಡಿಜಿಪಿಗೆ ಮನವಿ

ಬೇಸಿಗೆಯಲ್ಲಿ ಸಂಚಾರ ಪೊಲೀಸರಿಗೆ ಸೌಲಭ್ಯ ಒದಗಿಸಲು ಡಿಜಿಪಿಗೆ ಮನವಿ

April 13, 2026
Next Post
ಹಿಂದೂ ಕಾರ್ಯಕರ್ತನ ಹತ್ಯೆ.. ಮಂಗಳೂರು ಬಂದ್​ಗೆ ಕರೆ.. ನಿಷೇಧಾಜ್ಞೆ ಜಾರಿ

ಹಿಂದೂ ಕಾರ್ಯಕರ್ತನ ಹತ್ಯೆ.. ಮಂಗಳೂರು ಬಂದ್​ಗೆ ಕರೆ.. ನಿಷೇಧಾಜ್ಞೆ ಜಾರಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada