• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

MLC ರಾಜೇಂದ್ರ ಹತ್ಯೆಗೆ ಸುಪಾರಿ ಪ್ರಕರಣ ಪೋನ್ ಮಾತನಾಡಿದ ಮಹಿಳೆ ಪುಷ್ಪ ಯಾರು ಗೊತ್ತಾ..

ಪ್ರತಿಧ್ವನಿ by ಪ್ರತಿಧ್ವನಿ
April 1, 2025
in Top Story, ಇತರೆ / Others, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ರಾಜೇಂದ್ರ ಅವರ ಕೊಲೆಗೆ ಸುಪಾರಿ ನೀಡಲಾಗಿದೆ ಎಂಬ ವಿಷಯವನ್ನು ಬಹಿರಂಗಪಡಿಸಿದ ಆಡಿಯೋದಲ್ಲಿ ಮಾತನಾಡಿರುವ ಪುಷ್ಪಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ತೀವ್ರಗೊಳಿಸಿದ್ದಾರೆ.

ADVERTISEMENT

ರಾಜೇಂದ್ರ ಹತ್ಯೆ ಯತ್ನದಲ್ಲಿ ಹೆಣ್ಣಿನ ಹೆಜ್ಜೆ! ಎಮ್​ಎಲ್​ಸಿ ರಾಜೇಂದ್ರ ರಾಜಣ್ಣರ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ ಅನ್ನೋ ಆಡಿಯೋ ಕೊನೆಗೂ ಹೊರ ಬಿದ್ದಿದೆ. ಲಕ್ಷ ಲಕ್ಷಕ್ಕೆ ಡೀಲ್​ ಕೊಟ್ಟವ್ರು, ಸಚಿವರ ಮಗನಿಗೇ ಮುಹೂರ್ತ ಇಡಲು ಸ್ಕೆಚ್​ ಹಾಕಿದ್ರಂತೆ.

ಎಂ ಎಲ್ ಸಿ ರಾಜೇಂದ್ರ ಹತ್ಯೆಗೆ ಸುಪಾರಿ ಪ್ರಕರಣ ಸಂಬಂಧ ಪೋನ್ ಮಾತನಾಡಿದ ಮಹಿಳೆ ಪುಷ್ಪ ಯಾರು ಗೊತ್ತಾ ಈ ಚಾಲಾಕಿ ಪುಷ್ಪ ನಿಮಗೆ ಪುಷ್ಪಳ ಹಿನ್ನೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ ರೌಡಿಶೀಟರ್ ಸೋಮ, ಪ್ರೆಸಿ ಜೊತೆ ಒಡನಾಟ ಹೊಂದಿರುವ ಪುಷ್ಪ ರೌಡಿಗಳ ಒಡನಾಟ ಮತ್ತು ಅವರ ಕೆಲಸಕ್ಕೆ ಸಾಥ್ ನೀಡಿರುವ ಪುಷ್ಪ.

ಈ ಹಿಂದೆ ಜೈಲಿಗೆ ಹೋಗಿ ಬಂದಿರುವ ಪುಷ್ಪ ವಿರುದ್ದ ದಾಖಲಾಗಿದೆಯಂತೆ ಒಟ್ಟು ಎರಡು ಪ್ರಕರಣ ಹನಿಟ್ರ್ಯಾಪ್ ಅಲ್ಲಿ ಪುಷ್ಪ ಈ ಹಿಂದೆ ಕೂಡ ಅಂದರ್ ತುಮಕೂರಿನ ಸೇಠು ಒಬ್ಬರ ಹನಿಟ್ರ್ಯಾಪ್ ಮಾಡಿದ್ದ ಪುಷ್ಪ ಹನಿಟ್ರ್ಯಾಪ್ ಮಾಡಿ ರೌಡಿಶೀಟರ್ ಸೋಮನ ಬಳಿಸಿಕೊಂಡಿದ್ದ ಪುಷ್ಪ ರೌಡಿಶೀಟರ್ ಸೋಮನಿಗೆ ಅಸಲಿ ಸ್ಟೋರಿ ಹೇಳದೆ ಸೇಠು ಲೈಂಗಿಕ ದೌಜರ್ನ್ಯ ಮಾಡಿದ ಎಂದು ಆರೋಪ

ನನಗೆ ನೀನೆ ಸಹಾಯ ಮಾಡಬೇಕು ಅಂತಾ ಸೋಮನ ಹಿಂದೆ ಬಿದ್ದದ್ದ ಪುಷ್ಪ ಈ ಸಂಬಂಧ ಪ್ರಕರಣ ದಾಖಾಲಗಿ ಜೈಲು ಸೇರಿದ್ದ ಪುಷ್ಪ
ಅವಳಷ್ಟೇ ಅಲ್ಲ ರೌಡಿಶೀಟರ್ ಸೋಮನ ಹೆಸರು ಹಾಕಿಕೊಟ್ಟಿದ್ದ ಪುಷ್ಪ ಇದೇ ಪುಷ್ಪ ಅಲಿಯಾಸ್ ಚೋರ್ ಪುಷ್ಟ ವಿರುದ್ದ ಕಳ್ಳತನ ಪ್ರಕರಣ ಈ ಹಿಂದೆ ಮನೆ ಕೆಲಸಕ್ಕೆ ಹೋಗುತ್ತಿದ್ದ ಪುಷ್ಪ ಮನೆ ಕೆಲಸ ಮಾಡುವ ಮನೆ ಮಾಲೀಕರ ಚಿನ್ನಾಭರಣ ಕಳ್ಳತನ

ಈ ಸಂಬಂಧ ದೂರು ದಾಖಲು ಮಾಡಿದ್ದ ಮಾಲೀಕ ಎಫ್ ಐ ಆರ್ ದಾಖಲು ಮಾಡಿ ಪುಷ್ಪ ಬಂಧನ ಮಾಡಿದ್ದ ಫೊಲೀಸರು
ಇದೀಗ ಮತ್ತೆ ಸುಪಾರಿ ಹೆಸರಿನಲ್ಲಿ ಮುನ್ನಲೆಗೆ ಬಂದಿರೊ ಪುಷ್ಪ

Tags: chaduranga kn rajendra casechaduranga reacts to rajendra casekn rajendra casemla rajendra rajanna murder plan audiomlc rajendra murdermurder bid against mlc rajendra rajannaMurder Casemurder conspiracy against rajendra rajannamurder plot against rajendra rajannaphone conversation planning for rajendra rajanna murderrajanna son rajendrarajendra murder supari casesupari case rajendrasupari killing against rajendra rajanna
Previous Post

ಏಪ್ರಿಲ್ 2 ರಿಂದ ಬೆಂಗಳೂರಲ್ಲಿ ಐಪಿಎಲ್ ಪಂದ್ಯಾವಳಿ..! ಕ್ರಿಕೆಟ್ ಪ್ರೇಮಿಗಳಿಗೆ BMTC ಗುಡ್ ನ್ಯೂಸ್ ! 

Next Post

ರಾಯರ ಸನ್ನಿಧಾನದಲ್ಲಿ ಯುಗಾದಿ ಹಬ್ಬದಂದು ಬಿಡುಗಡೆಯಾಯಿತು “ಕಾಲಘಟ್ಟ” ಚಿತ್ರದ ಮೊದಲ ಪೋಸ್ಟರ್ .

Related Posts

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!
Top Story

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

by ಪ್ರತಿಧ್ವನಿ
April 22, 2026
0

ಮುಂಬೈ : ಟ್ರಾಪೀಕ್‌ ಕಿರಿ ಕಿರಿ ಅನುಭವಿಸಿದ ಮಹಿಳೆಯೊಬ್ಬಳು ಪೊಲೀಸ್‌ ಅಧಿಕಾರಿ ಹಾಗೂ ಇಲ್ಲಿನ ಸಚಿವರಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡ ಘಟನೆ ನಡೆದಿದೆ. ಮಂಗಳವಾರ ವರ್ಲಿ ಪ್ರದೇಶದಲ್ಲಿ...

Read moreDetails
ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

April 22, 2026
ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

April 22, 2026
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
Next Post

ರಾಯರ ಸನ್ನಿಧಾನದಲ್ಲಿ ಯುಗಾದಿ ಹಬ್ಬದಂದು ಬಿಡುಗಡೆಯಾಯಿತು "ಕಾಲಘಟ್ಟ" ಚಿತ್ರದ ಮೊದಲ ಪೋಸ್ಟರ್ .

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada