• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, September 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಭಾರತದಲ್ಲಿ ಅತೀ ಹೆಚ್ಚು ಬಿಲಿಯನೇರ್‌ ಗಳನ್ನು ಹೊಂದಿರುವ ನಗರಗಳು ಯಾವುವು ಗೊತ್ತಾ.?

ಪ್ರತಿಧ್ವನಿ by ಪ್ರತಿಧ್ವನಿ
September 25, 2026
in Top Story, ದೇಶ, ವಾಣಿಜ್ಯ
0
ಭಾರತದಲ್ಲಿ ಅತೀ ಹೆಚ್ಚು ಬಿಲಿಯನೇರ್‌ ಗಳನ್ನು ಹೊಂದಿರುವ ನಗರಗಳು ಯಾವುವು ಗೊತ್ತಾ.?
Share on WhatsAppShare on FacebookShare on Telegram

ನವದೆಹಲಿ : ಭಾರತದಲ್ಲಿ ಅತೀ ಹೆಚ್ಚು ಬಿಲಿಯನೇರ್‌ ನೆಲೆಸಿರುವ ನಗರಗಳ ಪಟ್ಟಿಯಲ್ಲಿ ದೇಶದ ವಾಣಿಜ್ಯ ನಗರಿ ಮುಂಬೈ ತನ್ನ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ‘ಎಂ3ಎಂ ಹುರುನ್ ಇಂಡಿಯಾ ರಿಚ್ ಲಿಸ್ಟ್’ ವರದಿಯ ಪ್ರಕಾರ, ಮುಂಬೈ ಬರೋಬ್ಬರಿ 465 ಸಿರಿವಂತರೊಂದಿಗೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕೇವಲ ಮುಂಬೈ ನಗರವೊಂದರಲ್ಲೇ 93 ಡಾಲರ್ ಶತಕೋಟ್ಯಧಿಪತಿಗಳಿದ್ದಾರೆ ಎಂಬುದು ವಿಶೇಷ.

ADVERTISEMENT
Abhijeet Dipke on Gyanesh Kumar : ಈ ವ್ಯವಸ್ಥೆಯಲ್ಲಿ ನಾವು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದೇವೆ..!

ಮುಂಬೈನ ನಂತರದ ಸ್ಥಾನದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿ ಗುರುತಿಸಿಕೊಂಡಿದ್ದು, ಇಲ್ಲಿ ಒಟ್ಟು 236 ಮಂದಿ ಅತಿ ಸಿರಿವಂತರು ವಾಸಿಸುತ್ತಿದ್ದಾರೆ. ಕೈಗಾರಿಕೆ, ರಿಯಲ್ ಎಸ್ಟೇಟ್ ಹಾಗೂ ಸಾಂಪ್ರದಾಯಿಕ ವ್ಯಾಪಾರ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಗಣ್ಯರು ನವದೆಹಲಿಯ ಶ್ರೀಮಂತರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

ದೇಶದ ಸಿಲಿಕಾನ್ ಸಿಟಿ ಎಂದೇ ಹೆಸರಾಗಿರುವ ಕರ್ನಾಟಕದ ಬೆಂಗಳೂರು ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ನಗರದಲ್ಲಿ ಒಟ್ಟು 129 ಮಂದಿ ಶ್ರೀಮಂತರು ನೆಲೆಸಿದ್ದು, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಹಾಗೂ ನವೋದ್ಯಮ (ಸ್ಟಾರ್ಟಪ್) ಕ್ಷೇತ್ರಗಳು ಬೆಂಗಳೂರಿನ ಆಸ್ತಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿವೆ.

D. K. Shivakumar :  ಸಾರ್ವಜನಿಕರ ಮನವಿ ಪತ್ರ ಸ್ವೀಕರಿಸಿದ ಸಿಎಂ ಡಿಕೆಶಿ..! #pratidhvani

ಅದಾನಿ ನಂ.1, ಅಂಬಾನಿಗೆ ಎರಡನೇ ಸ್ಥಾನ

ಇತ್ತೀಚಿನ ವರದಿಯ ಪ್ರಕಾರ, ಗೌತಮ್ ಅದಾನಿ ಮತ್ತು ಅವರ ಕುಟುಂಬವು ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೇರಿದೆ. ಅದಾನಿ ಕುಟುಂಬದ ಸಂಪತ್ತು ಶೇಕಡಾ 13 ರಷ್ಟು ಹೆಚ್ಚಳವಾಗಿದ್ದು, ಒಟ್ಟು ಆಸ್ತಿ ರೂ. 9.23 ಲಕ್ಷ ಕೋಟಿಗೆ ತಲುಪಿದೆ. ಇಷ್ಟು ದಿನ ಅಗ್ರಸ್ಥಾನದಲ್ಲಿದ್ದ ಮುಕೇಶ್ ಅಂಬಾನಿ ಮತ್ತು ಕುಟುಂಬವು ಶೇಕಡಾ 10 ರಷ್ಟು ಇಳಿಕೆಯೊಂದಿಗೆ ರೂ. 8.63 ಲಕ್ಷ ಕೋಟಿ ಸಂಪತ್ತಿನೊಂದಿಗೆ ಎರಡನೇ ಸ್ಥಾನಕ್ಕೆ ಜಾರಿದೆ.

B.Veerappa Upalokayukta  : ಸಂಚಾರಿ ಪೊಲೀಸ್‌ರಿಂದ ವೈದ್ಯನ ತಪಾಸಣೆ. #pratidhvani

ಹೆಚ್ಚುತ್ತಿರುವ ಭಾರತೀಯ ಕೋಟ್ಯಧಿಪತಿಗಳ ಸಂಖ್ಯೆ

ದೇಶದಲ್ಲಿ ಕನಿಷ್ಠ ರೂ. 1,000 ಕೋಟಿಗೂ ಅಧಿಕ ಆಸ್ತಿ ಹೊಂದಿರುವ ಒಟ್ಟು 1,810 ವ್ಯಕ್ತಿಗಳನ್ನು ಈ ಪಟ್ಟಿ ಒಳಗೊಂಡಿದೆ. ಇವರ ಒಟ್ಟು ಸಂಪತ್ತು ರೂ. 187.5 ಟ್ರಿಲಿಯನ್ ಆಗಿದ್ದು, ಇದು ಭಾರತದ ಒಟ್ಟು ಜಿಡಿಪಿಯ ಬಹುತೇಕ ಅರ್ಧದಷ್ಟಿದೆ. ಕಳೆದ ಐದು ವರ್ಷಗಳಲ್ಲಿ ಭಾರತದ ಡಾಲರ್ ಶತಕೋಟ್ಯಧಿಪತಿಗಳ ಸಂಖ್ಯೆ 237 ರಿಂದ 391 ಕ್ಕೆ ಏರಿಕೆಯಾಗಿದ್ದು, ಸಿರಿವಂತರ ಒಟ್ಟಾರೆ ಬೆಳವಣಿಗೆ ವೇಗವಾಗಿ ಮುನ್ನುಗ್ಗುತ್ತಿದೆ.

ಬೆಂಗಳೂರಿನ ಪಾಳು ಬಿದ್ದ ಖಾಲಿ ಸೈಟ್ ನಲ್ಲಿ ಮಹಿಳೆ ಶವ ಪತ್ತೆ.!

Tags: adani family wealthbengaluru billionairesbillionaires in indiadollar billionaires indiaGautam Adanihurun india rich listindian billionairesm3m hurun reportMukesh Ambanimumbai billionairesnew delhi rich listPratidhwanirichest people in indiasilicon city bengaluruultra wealthy indianswealthiest indians
Previous Post

ಬೆಂಗಳೂರಿನ ಪಾಳು ಬಿದ್ದ ಖಾಲಿ ಸೈಟ್ ನಲ್ಲಿ ಮಹಿಳೆ ಶವ ಪತ್ತೆ.!

Next Post

ಸಿದ್ದರಾಮಯ್ಯನವರೇ ನಮ್ಮ ಪಡೆಯ ಕ್ಯಾಪ್ಟನ್, ನಾನು ವೈಸ್ ಕ್ಯಾಪ್ಟನ್ : ಸಚಿವ ಸತೀಶ್ ಜಾರಕಿಹೊಳಿ

Related Posts

ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಶಾಕ್ !; ‘ಪ್ರಭಾಕರ್ ಭಟ್‌ಗೂ ಹತ್ಯೆಗೂ ಏನು ಸಂಬಂಧ?’
Top Story

ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಶಾಕ್ !; ‘ಪ್ರಭಾಕರ್ ಭಟ್‌ಗೂ ಹತ್ಯೆಗೂ ಏನು ಸಂಬಂಧ?’

by ಪ್ರತಿಧ್ವನಿ
September 25, 2026
0

ಬಂಟ್ವಾಳದಲ್ಲಿ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಪ್ರಕರಣದ ತನಿಖೆಯ ಭಾಗವಾಗಿ...

Read moreDetails
ಅಟ್ಟಿಕಾ ಗೋಲ್ಡ್ ಮೇಲೆ ಇಡಿ ದಾಳಿ: ಮನೆಯಲ್ಲಿ ಏನೆಲ್ಲ ಸಿಕ್ತು? ದಾಳಿ ಬಗ್ಗೆ ಅಟ್ಟಿಕಾ ಬಾಬು ಹೇಳಿದ್ದೇನು?

ಅಟ್ಟಿಕಾ ಗೋಲ್ಡ್ ಮೇಲೆ ಇಡಿ ದಾಳಿ: ಮನೆಯಲ್ಲಿ ಏನೆಲ್ಲ ಸಿಕ್ತು? ದಾಳಿ ಬಗ್ಗೆ ಅಟ್ಟಿಕಾ ಬಾಬು ಹೇಳಿದ್ದೇನು?

September 25, 2026
ಸಿರಿಗೆರೆ ಹೆಲಿಪ್ಯಾಡ್‌ನಲ್ಲಿ ‘ಕಾರು’ ಕಿರಿಕ್: ಎಸ್‌ಪಿ ವಿರುದ್ಧ ಕೆಂಡಾಮಂಡಲವಾದ ಶಾಸಕ ಪಪ್ಪಿ!

ಸಿರಿಗೆರೆ ಹೆಲಿಪ್ಯಾಡ್‌ನಲ್ಲಿ ‘ಕಾರು’ ಕಿರಿಕ್: ಎಸ್‌ಪಿ ವಿರುದ್ಧ ಕೆಂಡಾಮಂಡಲವಾದ ಶಾಸಕ ಪಪ್ಪಿ!

September 25, 2026
ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಗೌರವ್ ಗುಪ್ತ

ಮೈಸೂರು ದಸರಾ ದೀಪಾಲಂಕಾರಕ್ಕೆ ಈ ಬಾರಿ ಹೊಸ ಸ್ಪರ್ಶ: ಆಕರ್ಷಕ ವಿನ್ಯಾಸಕ್ಕೆ ಸಚಿವ ಕೆ.ಜೆ. ಜಾರ್ಜ್ ಸೂಚನೆ

September 25, 2026
ಸೆ. 28 ರಿಂದ 30ರವರೆಗೆ ಬ್ಯಾಂಕ್ ಮುಷ್ಕರ : ಗ್ರಾಹಕರು ಮುಂಚಿತವಾಗಿ ಮಾಡಬೇಕಾದ 3 ಮುಖ್ಯ ಕೆಲಸಗಳು

ಸೆಪ್ಟೆಂಬರ್ 28 ರಿಂದ 30 ರವರೆಗೆ ಬ್ಯಾಂಕ್ ಮುಷ್ಕರ : ಯಾವ ಸೇವೆಗಳು ಲಭ್ಯ, ಯಾವು ಅಲಭ್ಯ?

September 25, 2026
Next Post
Home Minister G. Parameshwar: ಸತೀಶ್ ಜಾರಕಿಹೊಳಿ ನಾಯಕತ್ವ ಮಾತು : ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ

ಸಿದ್ದರಾಮಯ್ಯನವರೇ ನಮ್ಮ ಪಡೆಯ ಕ್ಯಾಪ್ಟನ್, ನಾನು ವೈಸ್ ಕ್ಯಾಪ್ಟನ್ : ಸಚಿವ ಸತೀಶ್ ಜಾರಕಿಹೊಳಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada