• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಯದ್ಧದಿಂದ ಪ್ರತಿದಿನ ದುಬೈ ಅನುಭವಿಸುತ್ತಿರುವ ನಷ್ಟ ಎಷ್ಟು ಕೋಟಿ ಗೊತ್ತೆ ?

ಪ್ರತಿಧ್ವನಿ by ಪ್ರತಿಧ್ವನಿ
March 2, 2026
in ವಿದೇಶ
0
ಯದ್ಧದಿಂದ ಪ್ರತಿದಿನ ದುಬೈ ಅನುಭವಿಸುತ್ತಿರುವ ನಷ್ಟ ಎಷ್ಟು ಕೋಟಿ ಗೊತ್ತೆ ?
Share on WhatsAppShare on FacebookShare on Telegram

ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧವು ದುಬೈನ ಆರ್ಥಿಕತೆಯ ಮೇಲೆ ಭೀಕರ ಪರಿಣಾಮ ಬೀರಿದೆ. ಸಾವಿರಾರು ಕೋಟಿ ರೂಪಾಯಿಗಳ ನಷ್ಟದ ಭೀತಿಯಲ್ಲಿದೆ ದುಬೈ.ಈಗಿನ ಯುದ್ಧದ ವಾತಾವರಣದಿಂದಾಗಿ ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು, ದುಬೈ ಆರ್ಥಿಕ ಹೊಡೆತ ಅನುಭವಿಸುತ್ತಿದೆ. ಯುದ್ಧದ ಕಾರಣದಿಂದ ದುಬೈನ ಬೆನ್ನೆಲುಬಾದ ಪ್ರವಾಸೋದ್ಯಮ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳೂ ಕುಸಿಯಲಿವೆ.

ADVERTISEMENT
USTICE VEDAVYASACHAR SRISHANANDA SPEECH : ರಾಘವೇಂದ್ರ ಸ್ವಾಮಿಗಳ ವಚನವನ್ನು ಅದ್ಭುತವಾಗಿ ಹೇಳಿದ  ಶ್ರೀಶಾನಂದ...

2025ರ ಮೊದಲ ತ್ರೈಮಾಸಿಕದಲ್ಲೇ ಇಲ್ಲಿ 2.34 ಕೋಟಿ ಪ್ರಯಾಣಿಕರು ಸಂಚರಿಸಿದ್ದರು. ಅಂದರೆ ಪ್ರತಿದಿನ ಸರಾಸರಿ 2.70 ಲಕ್ಷ ಜನರು ಇಲ್ಲಿಂದ ಪ್ರಯಾಣ ಮಾಡುತ್ತಾರೆ. ಎಮಿರೇಟ್ಸ್ ಏರ್‌ಲೈನ್ಸ್ ಪ್ರತಿದಿನ ಜಾಗತಿಕವಾಗಿ ಅಂದಾಜು 800 ರಿಂದ 850 ಕೋಟಿ ರೂಪಾಯಿ ಆದಾಯ ಗಳಿಸುತ್ತದೆ.

Rahul Gandhi : ರಾಹುಲ್ ಗಾಂಧಿ ಆ ಮಾತಿಗೆ ಶಾಕ್ ಆದ ಜನರು..! #wayanad #kerala #rahulgandhi

ಒಬ್ಬ ಪ್ರಯಾಣಿಕನಿಂದ ವಿಮಾನ ನಿಲ್ದಾಣಕ್ಕೆ ಶುಲ್ಕ ಮತ್ತು ಶಾಪಿಂಗ್ ಮೂಲಕ ಅಂದಾಜು 40 ರಿಂದ 70 ಡಾಲರ್ ಆದಾಯ ಬರುತ್ತದೆ. ವಿಮಾನಗಳು ರದ್ದಾದಲ್ಲಿ ಕೇವಲ ವಿಮಾನ ನಿಲ್ದಾಣವೊಂದಕ್ಕೇ ದಿನಕ್ಕೆ ಸುಮಾರು 80 ರಿಂದ 150 ಕೋಟಿ ರೂಪಾಯಿಗಳಿಗೂ ಹೆಚ್ಚು ನಷ್ಟವಾಗುತ್ತಿದೆ.

Priyanka Gandhi ಕೇರಳ ಜನರಿಗೆ ಕೊಟ್ಟ ಮಾತು ಈಡೇರಿಸಿದ ಸಂಸದೆ ಪ್ರಿಯಾಂಕ್‌ ಗಾಂಧಿ.! #priyankagandhi #congress

ವಿಮಾನಯಾನ, ಪ್ರವಾಸೋದ್ಯಮ ಮತ್ತು ವ್ಯಾಪಾರ ಎಲ್ಲವನ್ನೂ ಲೆಕ್ಕ ಹಾಕಿದರೆ, ಕೇವಲ 24 ಗಂಟೆಗಳಲ್ಲಿ ದುಬೈಗೆ ಸಾವಿರಾರು ಕೋಟಿ ರೂಪಾಯಿಗಳ (ನೂರಾರು ಮಿಲಿಯನ್ ಡಾಲರ್) ನಷ್ಟ ಉಂಟಾಗುವ ಸಾಧ್ಯತೆಯಿದೆ.ಯುದ್ಧದ ಭೀತಿಯಿಂದ ದುಬೈನ ಪ್ರಮುಖ ಷೇರು ಸೂಚ್ಯಂಕಗಳು ಈಗಾಗಲೇ ಕುಸಿತ ಕಾಣುತ್ತಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.

Tags: america iraq wardubaiwar
Previous Post

ಡಿಸಿಎಂ ಸೂಚನೆಯಂತೆ ರಸ್ತೆ ಬದಿ, ರಸ್ತೆ ವಿಭಜಕಗಳ ಗಿಡಗಳ ನಿರ್ವಹಣೆಗೆ ಆದೇಶ..

Next Post

ಇರಾಕ್ -ಇರಾನ್ ಯುದ್ಧ: ಸೋಮವಾರ ಇಡೀ ದಿನ ನಡೆದದ್ದೇನು?

Related Posts

ನಾವು ಸುಮ್ಮನಿರೋದಿಲ್ಲ ಅಮೆರಿಕ ಬ್ಯಾಂಕುಗಳ ಮೇಲೆ ದಾಳಿ ಮಾಡ್ತೀವಿ : ಇರಾನ್ ಸೇನೆ ಪ್ರತಿಜ್ಞೆ..
Top Story

ನಾವು ಸುಮ್ಮನಿರೋದಿಲ್ಲ ಅಮೆರಿಕ ಬ್ಯಾಂಕುಗಳ ಮೇಲೆ ದಾಳಿ ಮಾಡ್ತೀವಿ : ಇರಾನ್ ಸೇನೆ ಪ್ರತಿಜ್ಞೆ..

by ಪ್ರತಿಧ್ವನಿ
March 11, 2026
0

ಬೆಂಗಳೂರು : ಕಳೆದ ಫೆಬ್ರವರಿ 28 ರಂದು ಆರಂಭವಾಗಿರುವ ಇರಾನ್‌ -ಇಸ್ರೇಲ್‌ ನಡುವಿನ ಯುದ್ಧದ ತೀವ್ರತೆ ಮತ್ತಷ್ಟು ಅಧಿಕವಾಗುತ್ತಿದೆ. ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯ...

Read moreDetails
ಎಲ್‌ಪಿಜಿ ಪೊರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಿ : ಕೇಂದ್ರಕ್ಕೆ ತೇಜಸ್ವಿ ಸೂರ್ಯ ಒತ್ತಾಯ..

ಎಲ್‌ಪಿಜಿ ಪೊರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಿ : ಕೇಂದ್ರಕ್ಕೆ ತೇಜಸ್ವಿ ಸೂರ್ಯ ಒತ್ತಾಯ..

March 10, 2026
ಇರಾನ್‌ – ಇಸ್ರೇಲ್‌ ಯುದ್ಧದ ಎಫೆಕ್ಟ್‌ : ಷೇರು ಮಾರುಕಟ್ಟೆಯಲ್ಲಿ ಭಾರಿ ಅಲ್ಲೋಲ ಕಲ್ಲೋಲ..!

ಇರಾನ್‌ – ಇಸ್ರೇಲ್‌ ಯುದ್ಧದ ಎಫೆಕ್ಟ್‌ : ಷೇರು ಮಾರುಕಟ್ಟೆಯಲ್ಲಿ ಭಾರಿ ಅಲ್ಲೋಲ ಕಲ್ಲೋಲ..!

March 9, 2026
BREAKING : ತವರಿನಲ್ಲಿ ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ : ನ್ಯೂಜಿಲೆಂಡ್‌ ವಿರುದ್ಧ ಭರ್ಜರಿ ಜಯ..

BREAKING : ತವರಿನಲ್ಲಿ ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ : ನ್ಯೂಜಿಲೆಂಡ್‌ ವಿರುದ್ಧ ಭರ್ಜರಿ ಜಯ..

March 8, 2026
ಪವರ್ ಪ್ಲೇನಲ್ಲಿ ಭಾರತ ವಿಶ್ವ ದಾಖಲೆ! : ಕಿವೀಸ್‌ ವಿರುದ್ಧ ಅಬ್ಬರಿಸಿದ ಟೀಂ ಇಂಡಿಯಾ..

ಪವರ್ ಪ್ಲೇನಲ್ಲಿ ಭಾರತ ವಿಶ್ವ ದಾಖಲೆ! : ಕಿವೀಸ್‌ ವಿರುದ್ಧ ಅಬ್ಬರಿಸಿದ ಟೀಂ ಇಂಡಿಯಾ..

March 8, 2026
Next Post
ಇರಾಕ್ -ಇರಾನ್ ಯುದ್ಧ: ಸೋಮವಾರ ಇಡೀ ದಿನ ನಡೆದದ್ದೇನು?

ಇರಾಕ್ -ಇರಾನ್ ಯುದ್ಧ: ಸೋಮವಾರ ಇಡೀ ದಿನ ನಡೆದದ್ದೇನು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!