ಡಿಕೆಶಿ ಬಿಜೆಪಿಗೆ ಬಂದರೆ, ನಾವು ಒಪ್ಪಲ್ಲ, ಜೊತೆಗೆ ನಾವ್ಯಾರೂ ಬಿಜೆಪಿಲಿ ಇರಲ್ಲ!ದಾವಣಗೆರೆ ಜಿಲ್ಲೆಯ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ಸಚಿವ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ಸಚಿವ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯನಂತ ಮೋಸಗಾರ ಇನ್ನೊಬ್ಬ ಇಲ್ಲ. ಸಿದ್ದರಾಮಯ್ಯರ ಕಣ ಕಣದಲ್ಲೂ ಮೋಸ ಇದೆ ಎಂದರು.
ಡಿಕೆ ಶಿವಕುಮಾರ್ ಮೌನ ವ್ರತದ ಹಿಂದೆ ಡಿಸೆಂಬರ್ ರಹಸ್ಯ..! ಬೆಚ್ಚಿ ಬಿದ್ದ ಸಿಎಂ ಸಿದ್ದರಾಮಯ್ಯ
https://youtu.be/xX9CVj4pqdM
Read moreDetails